Wednesday, June 28, 2017
Home Authors Posts by ಎಸ್.ಆರ್. ಅನಿರುದ್ಧ ವಸಿಷ್ಠ

ಎಸ್.ಆರ್. ಅನಿರುದ್ಧ ವಸಿಷ್ಠ

50 POSTS 0 COMMENTS
ಎಸ್.ಆರ್. ಅನಿರುದ್ಧ ವಸಿಷ್ಠ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲ. ಸದ್ಯ ನೆಲೆಸಿರುವುದು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ . ಪತ್ರಿಕೋದ್ಯಮ ವಿಷಯದಲ್ಲಿ ರಾಷ್ಟ್ರಮಟ್ಟದಲ್ಲಿ ಭಾರತೀಯ ವಿದ್ಯಾಭವನದಿಂದ ಎರಡು ಸ್ವರ್ಣ, ಒಂದು ರಜತ ಪದಕ ಪಡೆದುಕೊಂಡಿದ್ದೇನೆ. ಶಿವಮೊಗ್ಗದ ಸ್ಪಂದನ ವಾಹಿನಿಯಲ್ಲಿ ಸುದ್ದಿ ಸಂಪಾದಕನಾಗಿ ಕಾರ್ಯನಿರ್ವಹಿಸಿದ್ದೇನೆ. ಪ್ರಸ್ತುತ ಶಿವಮೊಗ್ಗದ ಮಲೆನಾಡು ಮಿತ್ರ ಜಿಲ್ಲಾಮಟ್ಟದ ಪತ್ರಿಕೆಯಲ್ಲಿ ಕಾರ್ಯನಿರ್ವಾಹಕ ಸಂಪಾದಕನಾಗಿದ್ದೇನೆ. ರಾಜಕೀಯ, ಸಾರ್ವಜನಿಕ ಆಡಳಿತ ವಿಷಯಗಳು ಫೇವರೇಟ್. ಯುಪಿಎಸ್‌ಸಿ ಪರೀಕ್ಷೆಯನ್ನು ಎದುರಿಸಿದ್ದೇನೆ. ಅಂತರ್ಜಾಲದಲ್ಲಿ ಹುಡುಕಾಟ,ಸಮಕಾಲೀನ ವಿದ್ಯಮಾನಗಳಿಗೆ ಪ್ರತಿಕ್ರಿಯೆ ನೀಡುವುದು ಇಷ್ಟದ ಕಾರ್ಯ. ಫೈಟ್ ಫಾರ್ ರೈಟ್, ನಿಲುಮೆ ಇನ್ನಿತರ ತಾಣಗಳಲ್ಲಿ ಲೇಖನಗಳು ಬೆಳಕು ಕಂಡಿವೆ. ಸಾಮಾಜಿಕ ಜಾಲತಾಣಗಳಲ್ಲಿನ ಕಿರು ಚರ್ಚೆಯನ್ನು ಗಮನಿಸುತ್ತೇನೆ. ಸುದ್ದಿಯನ್ನು ಸುದ್ದಿಯಂತೆಯೂ ನೋಡುವುದು. ಅದರ ಹಿಂದಿರುವ ವಿಚಾರಗಳನ್ನು ವಿಮರ್ಶಿಸುವ ಗುಣ ನನ್ನದು . ಪಕ್ಷಾತೀತವಾಗಿ, ಯಾವುದೇ ಸಿದ್ಧಾಂತಕ್ಕೂ ಜೋತುಬೀಳದಂತಹ ಶುದ್ಧ ಪತ್ರಿಕೋದ್ಯಮ ನಡೆಸಬೇಕು ಎಂಬುದು ನನ್ನ ಆಶಯ. ಓರ್ವನ ಸಾಮರ್ಥ್ಯಕ್ಕಿಂತ, ಸಾಂಘಿಕ ಸಾಮರ್ಥ್ಯ ಹಿರಿಯದು ಎನ್ನುವ ತತ್ವದಲ್ಲಿ ನಂಬಿಕೆಯುಳ್ಳವನು. ಆತ್ಮರತಿ ಎಂದಿಗೂ ಇಲ್ಲ. ಆದರೆ ಮಾಡಿದ ಕಾರ್ಯಕ್ಕೆ ತಕ್ಕ ಐಡೆಂಟಿಟಿ ದೊರೆಯುವವರೆಗೂ ಬಿಡುವುದಿಲ್ಲ. ಮೂಢನಂಬಿಕೆ ವಿರೋಧಿ ಆದರೆ, ದೈವಭೀರು. ಡೋಂಗಿ ಸ್ವಾಮೀಜಿಗಳನ್ನು ಕಂಡರೆ ಆಗದು. ಇವಿಷ್ಟು ಸಾಕಲ್ಲವಾ ನನ್ನ ಬಗ್ಗೆ?

ಇದು ಪ್ರಜಾಪ್ರಭುತ್ವದ ಸ್ವೇಚ್ಛಾಚಾರವಲ್ಲವೇ?

1947ರ ಸ್ವಾತಂತ್ರ್ಯದ ನಂತರ ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಘೋಷಿಸಿ, ಬೃಹತ್ ಸಂವಿಧಾನವನ್ನು ರಚಿಸಿ, ದೇಶವಾಸಿಗಳೆಲ್ಲರಿಗೂ ಸ್ವಾತಂತ್ರ್ಯ, ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಲಾಗಿದೆ. ಎಲ್ಲರಿಗೂ ಸಮಾನವಾದ ಹಕ್ಕು ಹಾಗೂ ಸ್ವಾತಂತ್ರ್ಯಗಳು ನೀಡಲಾಗಿದ್ದರೂ, ದೇಶದೆಲ್ಲೆಡೆ ಅಸಮಾನತೆ,...

ರಾಜ್ಯಕ್ಕೆ ಹೊಸ ವ್ಯಕ್ತಿ ಮುಖ್ಯಮಂತ್ರಿ ಅಭ್ಯರ್ಥಿ?

ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಠಿಸಿರುವ ಬಿಜೆಪಿ ಆಂತರಿಕ ಕಲಹ ತಾರಕಕ್ಕೆ ಹೋಗಿದ್ದು, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರಿಗೆ ನುಂಗಲಾರದ ತುತ್ತಾಗಿದೆ. ಆದರೆ, ಈ ವಿವಾದದ ಕೇಂದ್ರ ಬಿಂದುಗಳಾದ ಯುಡಿಯೂರಪ್ಪ ಹಾಗೂ ಈಶ್ವರಪ್ಪ ಅವರುಗಳಿಗೆ...

ರೈಲು ಅಪಘಾತ ತಡೆ: ಮಾತಿಗಿಂತ ಕೃತಿ ಮುಖ್ಯ

ದೇಶದಲ್ಲಿ ನಡೆದ ರೈಲು ದುರಂತಗಳ ಸಾಲಿಗೆ ಈಗ ಮತ್ತೊಂದು ರೈಲು ಅಪಘಾತ ಸೇರಲ್ಪಟ್ಟಿದ್ದು, ಇದರಲ್ಲಿ 39 ಮಂದಿ ಮೃತರಾದವರ ಪಟ್ಟಿಗೆ ಸೇರಿದ್ದಾರೆ ಎಂಬುದನ್ನು ದುಃಖದಿಂದಲೇ ಹೇಳಬೇಕಿದೆ. ಹೌದು. ಉತ್ತರಪ್ರದೇಶದಲ್ಲಿ 150 ಪ್ರಯಾಣಿಕ ರನ್ನು ಬಲಿ ಪಡೆದ...

ಪ್ಯಾರೆ ದೇಶವಾಸಿಯೋಂಕಾ ಪ್ರತೀಕ್ಷಾ

ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಹಲವು ಪ್ರಥಮಗಳಿಗೆ ದೇಶ ಸಾಕ್ಷಿಯಾಗಿವೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಈ ಬಾರಿಯ ಅಂದರೆ 2017-18ನೆಯ ಸಾಲಿನ ಕೇಂದ್ರ ಬಜೆಟ್ ಹಲವು ಪ್ರಥಮಗಳಿಗೆ...

ಅಪ್ಪಳಿಸಲಿದೆ ಬೇನಾಮಿ ಪಾಲಿಗೆ ಮೋದಿ ಸುನಾಮಿ

ಸ್ವಿಸ್ ಬ್ಯಾಂಕ್‌ನಲ್ಲಿ ಲೆಕ್ಕವಿಲ್ಲದಷ್ಟು ಹಣ ಪೇರಿಸಿಟ್ಟವರಿಗೆ ನೋಟು ನಿಷೇಧದ ಮೂಲ ಹೊಡೆತ ಕೊಟ್ಟಿರುವ ಮೋದಿ, ಸ್ವಿಸ್ ಸೇರಿದಂತೆ ಪ್ರಪಂಚ ಪ್ರಮುಖ ರಾಷ್ಟ್ರಗಳಲ್ಲಿ ಭಾರತದ ತೆರಿಗೆ ವಂಚಕರು ಹೊಂದಿರುವ ಬೇನಾಮಿ ಆಸ್ತಿಯ ಮೇಲೂ ಮೋದಿಯ...

ಮೋದಿ ನಿರ್ಧಾರಗಳು ಮತ್ತಷ್ಟು ಕಠಿಣವಾಗಲಿವೆ, ಸಿದ್ಧರಾಗಿ

ಹೌದು ನಿಜಕ್ಕೂ ಮುಂದಿನ ಕೆಲವಷ್ಟು ನಿರ್ಧಾರಗಳು ಕಠಿಣವಾಗಲಿವೆ. ಯಾರಿಗೆ? ತೆರಿಗೆ ವಂಚಕರಿಗೆ ಹಾಗೂ ಅಕ್ರಮ ಗಳಿಕೆದಾರರಿಗೆ. ಆದರೆ, ಸಿದ್ಧರಾಗಬೇಕಿರುವುದು ಸಾಮಾನ್ಯ ಜನರು. ಏತಕ್ಕೆ? ಪಾರದರ್ಶಕ ಆಡಳಿತ, ಸುಂದರ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ...   ಸ್ವಾತಂತ್ರ್ಯಗೊಂಡ ನಂತರದ ಆರೇಳು...

ಮೇರೆ ಪ್ಯಾರಿ ದೇಶವಾಸಿಯೋ ಹಾಗೂ ಡಿಜಿ ಭಾರತ್

ಬದಲಾವಣೆ ಜಗದ ನಿಯಮ. ಅಂತೆಯೇ, ಈ ಜಗತ್ತಿನಲ್ಲಿ ವಾಸಿಸುತ್ತಿರುವ ಎಲ್ಲರೂ ಈ ಬದಲಾವಣೆಗೆ ಹೊಂದಿಕೊಳ್ಳಲೇಬೇಕು. ಈ ಸಿದ್ಧಾಂತ ಆಧಾರದಲ್ಲಿ ನೋಡುವುದಾದರೆ, ಭಾರತ ಈಗ ಬದಲಾಗುತ್ತಿದೆ. ೨೦೧೪ರ ಚುನಾವಣೆಯ ನಂತರ ಜಗತ್ತಿನಲ್ಲಿ ತನ್ನದೇ ಆದ...

ಬ್ಯಾಂಕ್ ಉದ್ಯೋಗಿಗಳು ನಿಜಕ್ಕೂ ಸುಖಿಗಳೇ?

ಈ ಲೇಖನ ಸರಣಿಯ ಭಾಗ 3 ಹಾಗೂ 4ರಲ್ಲಿ ನೋಟು ಅಪಮೌಲ್ಯೀಕರಣದ ನಂತರ ಬ್ಯಾಂಕ್ ಉದ್ಯೋಗಗಳು ಶ್ರಮ ಹಾಗೂ ಕೆಲಸದ ಕುರಿತು ಬರೆಯಲಾಗಿದ್ದು, ಇದಕ್ಕೆ ಬಂದ ಪ್ರತಿಕ್ರಿಯೆಗಳಿಗೆ, ಮರು ಪ್ರತಿಕ್ರಿಯೆಯನ್ನೂ ನೀಡಲಾಯಿತು. ನೋಟು ಅಪಮೌಲ್ಯೀಕರಣದ...

ಯೋಧನ ಆರೋಪ: ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ

ದೇಶವನ್ನು ಹೊರಗಿನ ಶತ್ರುಗಳಿಂದ ರಕ್ಷಿಸುವ ಮಹತ್‌ಕಾರ್ಯ ಮಾಡುವ ಯೋಧರಿಗೆ ಮೊದಲಿ ನಿಂದಲೂ ಜಗತ್ತಿಗೆ ಕಾಣದ ಪರೋಕ್ಷ ಅನ್ಯಾಯವನ್ನು ಸರ್ಕಾರಗಳು ಮಾಡಿಕೊಂಡೇ ಬರುತ್ತಿವೆ. ಮುಂದುವ ರೆದ ರಾಷ್ಟ್ರಗಳಿಗೆ ಹೋಲಿಕೆ ಮಾಡಿದಲ್ಲಿ ನಮ್ಮ ಯೋಧರಿಗೆ ಅತ್ಯಾಧುನಿಕತೆಯ...

ಗೆದ್ದಲು ಹಿಡಿದಿದೆ ಎಂದು ಮನೆಗೇ ಬೆಂಕಿ ಹಚ್ಚಬಾರದು

ಬ್ಯಾಂಕ್‌ನವರಿಗೇನ್ರಿ ದುಡ್ಡಿನ ಮಧ್ಯನೇ ಇರ್ತಾರೆ. ಬ್ಯಾಂಕ್ ಎಂಪ್ಲಾಯೀಸ್‌ಗಳಿಗೆ ಬೇಕಾದಷ್ಟು ಫೆಲಿಸಿಟಿ ಕೊಟ್ಟಿರ‌್ತಾರೆ ಎಂದು ಮಾತನಾಡುವವರೇ ಹೆಚ್ಚು. ಆದರೆ, ಬ್ಯಾಂಕ್ ಉದ್ಯೋಗಿಗಳ ವಾಸ್ತವ ಕೆಲಸ ಕಾರ್ಯಗಳು, ಅವರ ಜವಾಬ್ದಾರಿಗಳ ಕುರಿತಾಗಿ ಹೆಚ್ಚಿನ ಮಂದಿಗೆ ತಿಳಿದಿಲ್ಲ...