Wednesday, January 18, 2017

ಕಾನ್ಪುರ ರೈಲು ದುರಂತದಲ್ಲಿ ಪಾಕ್ ಐಎಸ್ಐ ಕೈವಾಡ?

ಪಾಟ್ನಾ: ಕಾನ್ಪುರ ಬಳಿ ಅಜ್ಮೀರ್-ಸಲ್ದಾಹ್ ಎಕ್ಸ್ ಪ್ರೆಸ್ ದುರಂತದ ಹಿಂದೆ ಪಾಕಿಸ್ಥಾನದ ನಟೋರಿಯಸ್ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿದೆ ಎಂಬ ಸಂಶಯ ವ್ಯಕ್ತವಾಗಿದ್ದು, ಬಿಹಾರ ಪೊಲೀಸರು ಐಎಸ್ಐ ವಿರುದ್ದ ಬೊಟ್ಟು ಮಾಡಿದ್ದಾರೆ. ಈ ಪ್ರಕರಣಕ್ಕೆ...

ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್: ಅನುಮತಿ ಇಲ್ಲದೆ ಮೋದಿ ಚಿತ್ರ ಬಳಕೆ

ನವದೆಹಲಿ: ಖಾದಿ ಹಾಗೂ ಗ್ರಾಮೋದ್ಯೋಗ ಆಯೋಗದ ಕ್ಯಾಲೆಂಡರ್ ಹಾಗೂ ಡೈರಿಗಳ ಮೇಲೆ ಪ್ರಧಾನಿ ಮೋದಿ ಫೋಟೋ ಬಳಕೆ ವಿವಾದಕ್ಕೆ ಟ್ವಿಸ್ಟ್ ಸಿಕ್ಕಿದೆ. ಅನುಮತಿ ಇಲ್ಲದೆಯೇ ಕೆವಿಐಸಿ ಈ ಚಿತ್ರ ಬಳಸಿಕೊಂಡಿದೆ ಎಂಬ ಅಂಶ ಬೆಳಿಕಿಗೆ...

ಆರ್ಥಿಕ ಬೆಳವಣಿಗೆ ತಾತ್ಕಾಲಿಕ ಇಳಿಕೆ: ಭಾರತ ಕುರಿತು ಐಎಂಎಫ್ ಅಂದಾಜು 

 ನವದೆಹಲಿ: ಅಂತರ‌್ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ 7.6 ರಿಂದ ಶೇ.6.6 ಕ್ಕೆ ಇಳಿಕೆ ಮಾಡಿದೆ. ನೋಟು ನಿಷೇಧದ ಪರಿಣಾಮದಿಂದ ತಾತ್ಕಾಲಿಕ ನಗದು ಬಿಕ್ಕಟ್ಟು ಉಂಟಾಗಿದೆ. ಬೆಳವಣಿಗೆ ದರವನ್ನು ಶೇ.4 ರಷ್ಟು...
Facebook Comments