Wednesday, January 18, 2017

ಕೊನೆಯ ಚಂದ್ರಯಾನಿ ಸೆರ್ನನ್ ಇನ್ನಿಲ್ಲ

ಯುಎಸ್‌ಎ: ಚಂದ್ರನ ಮೇಲೆ ಕೊನೆಯ ಬಾರಿಗೆ ನಡೆದಾಡಿದ್ದ ಅಮೆರಿಕಾದ ಮಾಜಿ ಗಗನಯಾತ್ರಿ ಜಿನ್‌ಸೆರ್ನನ್ ನಿಧನರಾಗಿದ್ದಾರೆ. 82 ವರ್ಷದ ಸೆರ್ನನ್ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ ಎಂದು ಅವರ ಕುಟುಂಬದವರು ಹೇಳಿರುವುದಾಗಿ ನಾಸಾ ವಕ್ತಾರ ಬಾಬ್ ಜಾಕೊಬ್...
Facebook Comments