Wednesday, January 18, 2017

ಮಾಜಿ ಸೈನಿಕರಿಗೆ ಭೂಮಿಯ ಹಕ್ಕು ನೀಡಲು ಒತ್ತಾಯ : ಜ.20 ರಂದು ಪ್ರತಿಭಟನೆ

ಮಡಿಕೇರಿ: ದೇಶ ಸೇವೆಯಲ್ಲಿ ತೊಡಗಿ ನಿವೃತ್ತಿಯಾದ ನಂತರ ಜಿಲ್ಲೆÉಯಲ್ಲಿ ಬಂದು ನೆಲೆಸಿರುವ ಮೂಲನಿವಾಸಿ ಮಾಜಿ ಯೋಧರಿಗೆ ಭೂಮಿಯ ಹಕ್ಕನ್ನು ನೀಡದೆ ಆಡಳಿತ ವರ್ಗ ಅಗೌರವ ತೋರುವ ಮೂಲಕ ದೌರ್ಜನ್ಯದಲ್ಲಿ ತೊಡಗಿದೆ ಎಂದು ಕೊಡಗು...

ಮಡಿಕೇರಿ: ಗಣಪತಿ ಪ್ರಕರಣ ತನಿಖೆಗೆ ಸುಪ್ರೀಂ ನೊಟೀಸ್ ಸಂತಸದ ವಿಚಾರ: ತಂದೆ ಕುಶಾಲಪ್ಪ

ಮಡಿಕೇರಿ: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆ ಆಗಲೇಬೇಕೆಂದು ಒತ್ತಾಯಿಸಿರುವ ತಂದೆ ಕುಶಾಲಪ್ಪ ಈ ಬಗ್ಗೆ ಸುಪ್ರೀಂಕೋರ್ಟ್ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ. ಮಡಿಕೇರಿಯಲ್ಲಿ...

ನಂಜನಗೂಡು ಚುನಾವಣೆ: ಸಿಎಂ ನೇತೃತ್ವದಲ್ಲಿ ಸಭೆ

ಮೈಸೂರು- ನಂಜನಗೂಡು ಉಪಚುನಾವಣೆ ದಿನಾಂಕ ಯಾವುದೇ ಕ್ಷಣದಲ್ಲಿ ಘೋಷಣೆಯಾಗುವ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಣತಂತ್ರ ರೂಪಿಸಿರುವ ಕಾಂಗ್ರೆಸ್ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಿದೆ. ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ಸಿಎಂ ನಿವಾಸದಲ್ಲಿ...

ಐಟಿಡಿಪಿ ಇಲಾಖೆ ವಿರುದ್ಧ ಸಣ್ಣ ಬೆಳೆಗಾರರ ಸಂಘ ಅಸಮಾಧಾನ

ಮಡಿಕೇರಿ  : ದಿಡ್ಡಳ್ಳಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಆಶ್ರಯ ಪಡೆದಿರುವ ನಿರಾಶ್ರಿತರಿಗೆ ಪರಿಹಾರೋಪಾಯಗಳನ್ನು ಕಲ್ಪಿಸುವ ವಿಚಾರದಲ್ಲಿ ಐಟಿಡಿಪಿ ಇಲಾಖೆ ತನ್ನ ಲಾಭವನ್ನು ದೃಷ್ಟಿಯಲ್ಲಿರಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ ಎಂದು ಕೊಡಗು ಜಿಲ್ಲಾ ಸಣ್ಣ ಬೆಳೆಗಾರರ ಸಂಘ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ...

ರಾಷ್ಟ್ರೀಯ ಯುವಜನೋತ್ಸವಕ್ಕೆ ಬಿ.ಎಂ.ಕಾರ್ತಿಕ್ ಶೆಣೈ ಆಯ್ಕೆ

ಮಡಿಕೇರಿ : ಜನವರಿ 12ರಿಂದ 16ರವರೆಗೆ ಹರಿಯಾಣದ ರೋಹ್ಟಕ್Àನಲ್ಲಿ ನಡೆಯಲಿರುವ ರಾಷ್ಟ್ರೀಯ ಯುವ ಜನೋತ್ಸವದಲ್ಲಿ ವಿರಾಜಪೇಟೆಯ ಜಗನ್ಮೋಹನ ನಾಟ್ಯಾಲಯದ ವಿದ್ವಾನ್ ಕೆ.ಟಿ.ರಾಜೇಶ್ ಆಚಾರ್ಯ ಅವರ ವಿದ್ಯಾರ್ಥಿ ಬಿ.ಎಂ.ಕಾರ್ತಿಕ್ ಶೆಣೈ ಶಾಸ್ತ್ರೀಯ ನೃತ್ಯ ಪ್ರಾಕಾರಗಳಲ್ಲಿ ಒಂದಾದ...
Facebook Comments