Sunday, February 26, 2017

ಎಲ್ಲಾ ತೀರ್ಥಯಾತ್ರೆಗಿಂತ ಶ್ರೇಷ್ಟ ಗೋಯಾತ್ರೆ – ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

ಮಂಗಲಗೋಯಾತ್ರೆ - ಹುಕ್ಕೇರಿ: ಹೂವಿನ ಕೇರಿಯಲ್ಲಿ ಇಂದು ಹೂವಿಲ್ಲ. ಗೋರಾಷ್ಟ್ರದಲ್ಲಿ ಗೋವಿಲ್ಲ.ಹೂವಿಲ್ಲದಿದ್ದರೆ ಬದುಕಬಹುದು. ಆದರೆ ಗೋವಿಲ್ಲದೇ ಬದುಕಿಲ್ಲ.  ಚಂದ್ರನಿಲ್ಲದ ರಾತ್ರಿಯಂತೆ ಇಂದು ಬೆಳದಿಂಗಳಿನಂತಹಾ ಹಾಲು ನೀಡುವ ಗೋವು ನಶಿಸುತ್ತಿದೆ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು ಅಭಿಪ್ರಾಯಪಟ್ಟರು. ಹುಕ್ಕೇರಿಯ ಎಸ್.ಕೆ....

ಯುವತಿಯರ ಮೇಲಿನ ದೌರ್ಜನ್ಯ ಖಂಡನೆ: ಮುತಾಲಿಕ್

ಬೆಳಗಾವಿ: ಹೊಸ ವರ್ಷಾಚರಣೆ ದಿನದಂದು ಯುವತಿಯರ ಮೇಲಿನ ದೌರ್ಜನ್ಯ ಖಂಡನೀಯವಾಗಿದ್ದು , ಸರ್ಕಾರ ಆದಷ್ಟು ಶೀಘ್ರ ವಿಕೃತ ಮೆರೆದ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಶಿವರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ. ಹೊಸ ವರ್ಷಾಚರಣೆ ವಿದೇಶಿ...

ಸಂಸದ ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಹಲ್ಲೆ : ದೂರು ದಾಖಲು

ಉತ್ತರ ಕನ್ನಡ: ಆರೋಗ್ಯ ಸರಿಯಿಲ್ಲದ ತಮ್ಮ ತಾಯಿಯ ಚಿಕಿತ್ಸೆಗೆ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಸಿಟ್ಟಿಗೆದ್ದ ಸಂಸದ ಅನಂತಕುಮಾರ್ ಹೆಗಡೆ ವೈದ್ಯರ ಮೇಲೆ ಹಲ್ಲೆ ನಡೆಸಿರುವ ಘಟನೆ ಇಲ್ಲಿ ನಡೆದಿದೆ. ಅನಂತ್‍ಕುಮಾರ್ ಅವರ ತಾಯಿ...

ಗೋಮಾತೆಯ ಬಲಿ, ನಾವು ತಬ್ಬಲಿ – ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

ಇಳಕಲ್ಲ : ಎಲ್ಲಿ ಕಾಮಧೇನು ವಿಹರಿಸುತ್ತಾಳೋ, ಎಲ್ಲಿ ಗೋವಿಗಾಗಿ ದುಡಿಯುವ ಮನಸ್ಸುಗಳಿರುತ್ತದೆಯೋ ಅದು ಇಳೆಯಲ್ಲ, ನಾಕ. ಹಾಗಾಗಿ ಗೋಸೇವಾ ತತ್ಪರರಿರುವ ಇಳಕಲ್ ಇಳೆಯಲ್ಲ, ನಾಕಕ್ಕೆ ಸಮಾನ ಎಂದು ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು, ಶ್ರೀರಾಮಚಂದ್ರಾಪುರಮಠ ಇವರು ಅಭಿಪ್ರಾಯಪಟ್ಟರು.   ಶ್ರೀರಾಮಚಂದ್ರಾಪುರಮಠ...

ತಾಯಿಯ ರಕ್ಷಣೆಗೆ ಗುರು ಸೈನ್ಯದ ಸಮರ: ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳು

ವಿಜಯಪುರ (ಮಂಗಲಗೋಯಾತ್ರೆ) : ಗೋಯಾತ್ರೆ ವಿಜಯಪುರಕ್ಕೆ ಬಂದಿರುವುದು, ಮುಂದಿನ ದಿನಗಳಲ್ಲಿ ಗೋಮಾತೆಯನ್ನು ಪ್ರತಿಮೆಯಾಗಿ ಮಾತ್ರ ಕಾಣಬಾರದು ಎನ್ನುವ ಕಾರಣಕ್ಕಾಗಿ. ವಿಜಯಪುರದ ಹೆಸರಿನ ಬಲದಿಂದ ಗೋಯಾತ್ರೆಗೆ ವಿಜಯವೇ ಆಗಲಿ ಎನ್ನುವ ಆಶಯದಿಂದ ಮಂಗಲಗೋಯಾತ್ರೆ ವಿಜಯಪುರವನ್ನು ಪ್ರವೇಶಿಸಿದೆ...
Facebook Comments