Wednesday, January 18, 2017

ಅಮೆರಿಕಾದ ವಿಸ್ಕಾನ್ಸಿನ್ನಿನ, ಮಿಲ್ವಾಕೀಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಆಚರಣೆ. 

ಮಿಲ್ವಾಕೀ: ಅಮೆರಿಕಾದ ಮಿಲ್ವಾಕೀಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮಾಚರಣೆಯನ್ನು ಡಿಸೆಂಬರ್ ೩ ರಂದು ಅದ್ದೂರಿಯಾಗಿ ಆಚರಿಸಲಾಯಿತು. "ಕರ್ನಾಟಕದಿಂದ ವಿಸ್ಕಾನ್ಸಿನ್ವರೆಗೆ"ಎಂಬ ಅಡಿಬರಹವಿರುವ "ಮಿಲನ ಕನ್ನಡ ಕೂಟ"ವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮವನ್ನು, ಕಾರ್ಯಕ್ರಮದ...

ಅಮೆರಿಕಾದ ಕೊಲಂಬಸ್‌ನಲ್ಲಿ ರಾಧಾ ಕೃಷ್ಣ ವಾಸುದೇವ ಮಹಾಯಜ್ಞ

ಕೊಲಂಬಸ್: ಅಮೆರಿಕಾದ ಕೊಲಂಬಸ್ ನಗರದ ಭಾರತೀಯ ಹಿಂದೂ ದೇವಾಲಯದಲ್ಲಿ ನಾಲ್ಕು ದಿನಗಳ ಕಾಲ ಕಳೆದ ವಾರ ನಡೆದ ಶ್ರೀರಾಧಾ ಕೃಷ್ಣ ವಾಸುದೇವ ಮಹಾಯಜ್ಞ ಆಯೋಜನೆ ಮಾಡಲಾಗಿತ್ತು. ವರದಿ: ಶಂಕರ್ ಅಜ್ಜಂಪುರ, ಒಮಾಹಾ, ಅಮೆರಿಕಾ ಈ ಕಾರ್ಯಕ್ರಮದಲ್ಲಿ...

ವಿಶ್ವ ಕನ್ನಡ ಸಮ್ಮೇಳನದಲ್ಲಿ ಗ್ರಾಮೀಣ ಕಲಾವಿದರಿಗೆ ಅವಕಾಶ

ಅಮೆರಿಕದ ನ್ಯೂಜೆರ್ಸಿಯ ಅಟ್ಲಾಂಟದಲ್ಲಿ ಸೆ.2ರಿಂದ 4ರವರೆಗೆ ನಡೆಯಲಿರುವ 9ನೆ ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಗ್ರಾಮೀಣ ಕಲಾವಿದರಿಗೆ ಅನುವು ಮಾಡಿಕೊಡುವಂತೆ ನಾವು ಮಾಡಿದ ಮನವಿಗೆ ಸಕರ್ಾರ ಪುರಸ್ಕರಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲು ವ್ಯವಸ್ಥೆ ಕಲ್ಪಿಸಿದೆ...

AKKA 2016 – ಅಕ್ಕ ೯ನೇ ವಿಶ್ವ ಕನ್ನಡ ಸಮ್ಮೇಳನ

ಏನಿದು ಅಕ್ಕ? Association of kannada kootas of Americaವನ್ನು ಸಂಕ್ಷಿಪ್ತವಾಗಿ ಅಕ್ಕ ಎಂದು ಕರೆಯುತ್ತಾರೆ. ಇದೊಂದು ಅನಿವಾಸಿ ಅಮೆರಿಕನ್ ಕನ್ನಡಿಗರನ್ನು ಸಂಘಟಿಸುತ್ತಿರುವ ಲಾಭರಹಿತ ಸಂಸ್ಥೆಯಾಗಿರುತ್ತದೆ. ಅಕ್ಕ ಹುಟ್ಟಿದ್ದು ಫೆಬ್ರುವರಿ 1998, Phoenix, Arizonaದಲ್ಲಿ. ಅಕ್ಕ ಸಂಸ್ಥೆ ಬರೀ...

ಅಮೆರಿಕಾದ ಆಕಾಶದಲ್ಲಿ ಕಾಣಿಸಿಕೊಂಡ Fireball !

California: ಮೊನ್ನೆ (೨೦೧೬, ಜೂಲೈ ೨೮ರಂದು) ಅಮೆರಿಕಾದ ವಿವಿಧ ಭಾಗಗಳ ಆಗಸದಲ್ಲಿ ಹಲವಾರು fireballಗಳು ಕಾಣಿಸಿಕೊಂಡವು. ಬೆಂಕಿಯ ಉಂಡೆಗಳಂತೆ ಕಾಣಲ್ಪಟ್ಟ ಇವು, ಸಾಮಾನ್ಯ ಮನುಷ್ಯರಿಗೆ ಹಲವಾರು ಅಚ್ಚರಿಗಳನ್ನು ಮೂಡಿಸಿದವು. ಹಾಗಾದರೆ ಈ Fireballಗಳೆಂದರೇನು? ಸಾಮಾನ್ಯವಾಗಿ Fireballಗಳೆಂದರೆ...
Facebook Comments