Wednesday, June 28, 2017

ಟೀಂ ಇಂಡಿಯಾ ಪಟ್ಟಿ ಪ್ರಕಟ: ಇಂಗ್ಲೆಂಡ್ ಸರಣಿಗೆ ಕೋಹ್ಲಿ ನಾಯಕತ್ವ

ನವದೆಹಲಿ: ಜ.15ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಟಿ20 ಸರಣಿಗೆ ಟೀಂ ಇಂಡಿಯಾ ಆಟಗಾರರ ತಂಡವನ್ನು ಬಿಸಿಸಿಐ ಪ್ರಕಟಿಸಿದ್ದು, ಟಿ20 ಕ್ರಿಕೆಟ್ ತಂಡಕ್ಕೆ ವಿರಾಟ್ ಕೋಹ್ಲಿಯನ್ನು ನಾಯಕರನ್ನಾಗಿ ಘೋಷಿಸಲಾಗಿದೆ. ಟೀಂ ಇಂಡಿಯಾ ತಂಡವನ್ನು...

ಏಷ್ಯಾಕಪ್ ಹಾಕಿ : ಲೀಲಾವತಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ

ಮಡಿಕೇರಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಮಡಿಕೇರಿ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಲೀಲಾವತಿ ಎಂ.ಜೆ. ಅವರು 18 ವರ್ಷದೊಳಗಿನ ಏಷ್ಯಾಕಪ್ ಹಾಕಿ ಪಂದ್ಯಾವಳಿಗೆ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹಿರಿಮೆಗೆ ಗರಿ ಮೂಡಿಸಿದ್ದಾರೆ. ಥಾಯ್ಲೆಂಡ್ನ...

ಭಾರತ ವನಿತೆಯರ ಮಡಿಲಿಗೆ ಏಷ್ಯಾ ಟಿ20 ಕಿರೀಟ : ಪಾಕಿಸ್ಥಾನ ವಿರುದ್ಧ 17ರನ್ಗಳ ರೋಚಕ...

ಬ್ಯಾಕಾಂಕ್: ನಾಯಕಿ ಮಿಥಾಲಿ ರಾಜ್ ಅವರ ಅಜೇಯ73 ಮತ್ತು ಸಂಘಟಿತ ಬೌಲಿಂಗ್ ದಾಳಿಯ ನೆರವಿನಿಂದ ಬಲಿಷ್ಠ ಭಾರತ ಮಹಿಳಾ ತಂಡ ಪಾಕಿಸ್ಥಾನ ವಿರುದ್ಧ 17ರನ್ಗಳ ರೋಚಕ ಪಡೆದು ಆರನೇ ಬಾರಿಗೆ ಏಷ್ಯಾಕಪ್ ಎತ್ತಿಹಿಡಿಯಿತು. ಭಾನುವಾರ...

ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ನಿಕೋ ರಾಸ್ಬರ್ಗ್ ನಿವೃತ್ತಿ

ನವದೆಹಲಿ: ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ಮರ್ಸಿಡಿಸ್ ತಂಡದ ಜರ್ಮನ್ ಚಾಲಕ ನಿಕೋ ರಾಸ್ಬರ್ಗ್ ಹಠಾತ್ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಬಗ್ಗೆ ನಿಕೋ ರಾಸ್ಬರ್ಗ್ ತಮ್ಮ ಫೇಸ್ ಬುಕ್ ಪುಟದಲ್ಲಿ ಸ್ಪಷ್ಟಪಡಿಸಿದ್ದು ರೇಸ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ....

ಪ್ರಧಾನಿ ಮೋದಿ ಭೇಟಿ ಮಾಡಿದ ಗ್ರೇಟ್ ಖಲಿ!

ನವದೆಹಲಿ: ದಿ ಗ್ರೇಟ್ ಖಲಿ ಎಂದೇ ಖ್ಯಾತಿ ಪಡೆದಿರುವ ಪ್ರಸಿದ್ಧ ಕುಸ್ತಿಪಟು ದಲೀಪ್ ಸಿಂಗ್ ರಾಣಾ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ದೆಹಲಿಯಲ್ಲಿ ಪ್ರಧಾನಿ ಕಚೇರಿಯಲ್ಲಿ ಭೇಟಿಮಾಡಿ, ನೋಟು ನಿಷೇಧ ಮಾಡಿ ಕಪ್ಪುಹಣಕ್ಕೆ...

ಕ್ವಾರ್ಟರ್ಗೆ ಸೈನಾ ನೆಹ್ವಾಲ್

ಮಾಕಾವ್; ಅಗ್ರ ಶ್ರೇಯಾಂಕಿತೆ ಆಟಗಾತರ್ಿ ಸೈನಾ ನೆಹ್ವಾಲ್ ಇಂಡೋನೇಷ್ಯಾದ ದಿನಾರ್ ದಯ್ಯ ವಿರುದ್ಧ ಗೆಲ್ಲುವ ಮೂಲಕ ಇಲ್ಲಿ ನಡೆಯುತ್ತಿರುವ ಮಾಕವ್ ಓಪನ್ ಗ್ರ್ಯಾಂಡ್ ಬ್ಯಾಡ್ಮಿಂಟನ್ ಟೂನರ್ಿಯ ಮಹಿಳಾ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಸೈನಾ...

ಟೆಸ್ಟ್ ರ್ಯಾಂಕಿಂಗ್:ವಿರಾಟ್ಗೆ 3ನೇ ಸ್ಥಾನ

ದುಬೈ:ಭಾರತ ಕ್ರಿಕೆಟ್ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 3 ಸ್ಥಾನಕ್ಕೇರಿದ್ದಾರೆ. ಇದು ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರ್ಯಾಂಕ್ ಸ್ಥಾನ ಪಡೆದವರಾಗಿದ್ದಾರೆ. ಬುಧವಾರ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ನಲ್ಲಿ...

ಸರಣಿಯಲ್ಲಿ ಆತಿಥೇಯರು 2-0 ಮುನ್ನಡೆ ಭಾರತಕ್ಕೆ ಗೆಲುವಿನ ಸಂಭ್ರಮ

ಮೊಹಾಲಿ: ಸ್ಪಿನ್ನರ್ಗಳ ಅಮೋಘ ಪ್ರದರ್ಶನದ ನೆರವಿನಿಂದ ಆತಿಥೇಯ ಭಾರತ, ನಾಲ್ಕನೆ ದಿನ ಇಂಗ್ಲೆಂಡ್ ವಿರುದ್ಧ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. ಸ್ಪಿನ್ನರ್ಗಳಾದ ಅಶ್ವಿನ್ (81ಕ್ಕೆ3), ರವೀಂದ್ರ ಜಡೇಜಾ (62ಕ್ಕೆ2)...

ಭಾರತ ಹಿಡಿತದಲ್ಲಿ ಮೊಹಾಲಿ ಟೆಸ್ಟ್

ಮೊಹಾಲಿ: ಆಲ್ರೌಂಡರ್ಗಳಾದ ರವೀಂದ್ರ ಜಡೇಜಾ ಮತ್ತು ಜಯಂತ್ ಯಾದವ್ ಅವರ ಅರ್ಧ ಶತಕ ಹಾಗೂ ಅಶ್ವಿನ್ ಅವರ ಮಾರಕ ದಾಳಿಯ ನೆರವಿನಿಂದ ಆತಿಥೇಯ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ....

ಮಲೇಷ್ಯಾ ವಿರುದ್ಧ ಭಾರತಕ್ಕೆ 4-2 ಜಯ

ಮೆಲ್ಬೋರ್ನ್‌ : ಕನ್ನಡಿಕ ನಿಕ್ಕಿನ್ ತಮ್ಮ ಅವರ ಎರಡು ಗೋಲುಗಳ ನೆರವಿನಿಂದ ಭಾರತ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತಾ ಟೂನರ್ಿಯಲ್ಲಿ ಮಲೇಷ್ಯಾ ವಿರುದ್ಧ 4-2 ಗೋಲುಗಳಿಂದ ಗೆಲುವು ಕಂಡಿದೆ. ಗುರುವಾರ ಇಲ್ಲಿ...

ನರೀಂದರ್ ಭಾತ್ರ ನೂತನ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ ಅಧ್ಯಕ್ಷ

ದುಬೈ, ನ.12: ನರೀಂದರ್ ಭಾತ್ರ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಈ ಮೂಲಕ ಅಂತಾರಾಷ್ಟ್ರೀಯ ಹಾಕಿ ಫೆಡರೇಶನ್ನ ಅಧ್ಯಕ್ಷನಾದ ಮೊದಲ ಭಾರತೀಯ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಶನಿವಾರ 45ನೇ ಎಫ್ಐಎಚ್ ಕಾಂಗ್ರೆಸ್ ಸಭೆ...

ಹ್ಯಾಟ್ರಿಕ್ ಜಯ ಕಂಡ ವಿನಯ್ ಪಡೆ

ವಡೋದರಾ: ನಾಯಕ ವಿನಯ್ ಕುಮಾರ್ ದಾಳಿಯ ನೆರವಿನಿಂದ ಕರ್ನಾಟಕ ತಂಡ ವಿದರ್ಭ ತಂಡದ ವಿರುದ್ಧ 189ರನ್ಗಳ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ ಟೂನರ್ಿಯಲ್ಲಿ ಹ್ಯಾಟ್ರಿಕ್ ಗೆಲುವು ಪಡೆಯಿತು. ಸೋಮವಾರ ಇಲ್ಲಿನ ಮೋತಿ ಬಾಗ್...

ಟೀಂ ಇಂಡಿಯಾ ತಂಡ ಪ್ರಕಟ: ಹಾರ್ದಿಕ್ ಗೆ ಚೊಚ್ಚಲ ಟೆಸ್ಟ್: ತಂಡಕ್ಕೆ ಮರಳಿದ ಇಶಾಂತ್

ಮುಂಬೈ: ನ.9ರಿಂದ ರಾಜ್ ಕೋಟ್ ನಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ 15ಜನ್ನರನೊಳಗೊಂಡ ತಂಡವನ್ನು ಪ್ರಕಟಿಸಲಾಗಿದ್ದು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಾ ಅಂತರ್ರಾಷ್ಟ್ರೀಯ ಟೆಸ್ ಗೆ ಮೊದಲ ಬಾರಿಗೆ ಪಾದರ್ಪಣೆ ಮಾಡಲಿದ್ದಾರೆ....

ಭಾರತ ಮಡಿಲಿಗೆ 2ನೇ ಏಷ್ಯನ್ ಚಾಂಪಿಯನ್ಸ್ ಟ್ರೋಪಿ

ನವದೆಹಲಿ: ಟೂರ್ನಿಯ ಫೇವರಿಟ್ ತಂಡವೆನಿಸಿದ್ದ ಭಾರತ ಹಾಕಿ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ತಂಡವನ್ನು ಫೈನಲ್ ಪಂದ್ಯದಲ್ಲಿ 3-2 ಗೋಲುಗಳಿಂದ ಸೋಲಿಸುವ ಮೂಲಕ 2ನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಎತ್ತಿ ಹಿಡಿಯಿತು. ಇಲ್ಲಿನ ಕೌನ್ಟನ್...

ಪಾಕಿಸ್ಥಾನದೊಂದಿಗೆ ಆಡುವುದು ಬೇಡ: ಗಂಭೀರ್

ಕೋಲ್ಕತ್ತಾ, ಅ.18: ಗಡಿಯಲ್ಲಿ ಭಯೋತ್ಪಾದನೆ ನಿಲ್ಲುವವರೆಗೂ ಪಾಕಿಸ್ಥಾನದೊಂದಿಗೆ ಕ್ರಿಕೆಟ್ ಅಡಬಾರದೆಂದು ಭಾರತ ಕ್ರಿಕೆಟ್ ಎಡಗೈ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಹೇಳಿದ್ದಾರೆ. ಈ ದೇಶಕ್ಕಾಗಿ ಪ್ರಾಣ ತೆತ್ತ ಸೈನಿಕರನ್ನು ಬೆಂಬಲಿಸಬೇಕಿದೆ ಎಂದು ಹೇಳಿದ್ದಾರೆ. ಗಡಿಯಲ್ಲಿ...

ಕಬಡ್ಡಿ ಆಟಗಾರನ ಪತ್ನಿ ಆತ್ಮಹತ್ಯೆ

ನವದೆಹಲಿ ಅ.19: ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ಆಟಗಾರ ರೋಹಿತ್ ಕುಮಾರ್ ಪತ್ನಿ ಲಲಿತಾ ದಬಾಸ್ ತನ್ನ ತವರು ಮನೆಯಲ್ಲಿ ನೇಣೀಗೆ ಶರಣಾಗಿದ್ದಾರೆ. ಪಶ್ಚಿಮ ದಿಲ್ಲಿಯಲ್ಲಿನ ತನ್ನ ಹೆತ್ತವರ ಮನೆಯಲ್ಲಿ ರಡೂವರೆ ತಾಸುಗಳ ಧ್ವನಿ...

ಬಿಸಿಸಿಐ ಸಲ್ಲಿಸಿದ್ದ ಪರಿಶೀಲನಾ ಅರ್ಜಿ ಸುಪ್ರೀಂನಲ್ಲಿ ವಜಾ

ನವದೆಹಲಿ, ಅ.18: ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಲು ಈ ಹಿಂದೆ ನೀಡಿದ್ದ ಆದೇಶಗಳ ವಿರುದ್ಧ ಬಿಸಿಸಿಐ ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ. ಸುಪ್ರೀಂಕೋರ್ಟ್ ಕಳೆದ ಜುಲೈ 18ರಂದು ಭಾರತೀಯ ಕ್ರಿಕೆಟ್ ಸಂಸ್ಥೆಯ ಕೇಂದ್ರ...

ಸೈನಾ ನೆಹ್ವಾಲ್ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಆಯೋಗದ ಸದಸ್ಯೆ

ಹೈದರಾಬಾದ್, ಅ.18: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅಂತರ್ರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ ಗಳ ಆಯೋಗದ ಸದಸ್ಯೆಯಾಗಿ ನೇಮಕಗೊಂಡಿದ್ದಾರೆ. ಏಂಜೆಲಾ ರುಗ್ಗಿರೋ ನೇತೃತ್ವದ ಈ ಆಯೋಗ 9 ಉಪಾಧ್ಯಕ್ಷರನ್ನು, 10...

ಪ್ಯಾರಾ ಸೈಕ್ಷಿಸ್ಟ್ ಆದಿತ್ಯಗೆ ಅಮಾನವೀಯ ಅವಮಾನ

ಬೆಂಗಳೂರು: ಭದ್ರತೆ ಹೆಸರಿನಲ್ಲಿ ಪ್ಯಾರಾಒಲಿಂಪಿಯನ್ ಗೆ ತನ್ನ ಕಾಲಿಗೆ ಅಳವಡಿಸಿದ್ದ ಕೃತಕ ಕಾಲನ್ನು ಭದ್ರತಾ ಸಿಬ್ಬಂದಿ ಬಿಚ್ಚಿಸಿ ಗಾಯಗೊಳಿಸಿರುವ ಘಟನೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ಮಂಗಳವಾರ ಬೆಳಗ್ಗೆ ಪ್ಯಾರಾ ಸೈಕ್ಲಿಸ್ಟ್ ಆದಿತ್ಯ ಮೆಹ್ತಾ...

ಬಿಎಂಡಬ್ಲ್ಯೂ ಕಾರು ಹಿಂತಿರುಗಿಸುತ್ತಾರಂತೆ ದೀಪಾ ಕರ್ಮಾಕರ್

ಅಗರ್ಟಲಾ, ಅ.12: ರಿಯೋ ಒಲಿಂಪಿಕ್ಸ್ ನ ಜಿಮ್ನಾಸ್ಟಿಕ್ಸ್ ವಿಭಾಗದಲ್ಲಿ ಸಾಧನೆ ಮಾಡಿದ ಭಾರತದ ದೀಪಾ ಕರ್ಮಾಕರ್ ತಮಗೆ ಉಡುಗೊರೆಯಾಗಿ ಬಂದಿದ್ದ ಬಿಎಂಡಬ್ಲ್ಯೂ ಕಾರನ್ನು ವಾಪಸ್ ನೀಡಲು ನಿರ್ಧರಿಸಿದ್ದಾರೆ. ಅಗರ್ಟಲಾ ರಸ್ತೆಗಳು ಸರಿಯಾಗಿಲ್ಲದಿರುವುದೇ ದೀಪಾ ಈ...

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್: ಶತಕ ಬಾರಿಸಿದ ಕೊಹ್ಲಿ

ಇಂದೋರ್: ನಾಯಕನ ಆಟವಾಡಿದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಮೂರನೇ ಟೆಸ್ಟ್ ಪಂದ್ಯದ ಮೊದಲ ದಿನ ಶತಕ ಹೊಡೆದರು. ಭಾರತ 3 ವಿಕೆಟ್ ನಷ್ಟಕ್ಕೆ 267ರನ್ ಪೇರಿಸಿ ಗೌರವ ಮೊತ್ತ ಸಂಪಾದಿಸಿದೆ. ಶನಿವಾರ...

ಹಣವನ್ನು ವರ್ಗಾಯಿಸಬೇಡಿ: ಲೋಧಾ ಸಮಿತಿ ಸೂಚನೆ 

ನವದೆಹಲಿ: ಇತ್ತೀಚೆಗೆ ಬಿಡುಗಡೆ ಮಾಡಿರುವ  ಫಂಡ್ ಗಳನ್ನು ರಾಜ್ಯ ಅಸೋಸಿಯೇಷನ್ ಗಳು ಫಂಡ್ ಗಳನ್ನು ಯಾವುದೇ ಕಾರಣಕ್ಕೂ ವರ್ಗಾಯಿಸುವುದಾಗಲಿ ಅಥವಾ ಬಳಕೆ ಮಾಡುವುದನ್ನಾಗಲಿ ಮಾಡಬಾರದೆಂದು ಸುಪ್ರೀಂ ಕೋರ್ಟ್ ನೇಮಿತ ಲೋಧಾ ಸಮಿತಿ ಇ-...

ಐಸಿಸಿ ಸಭೆಯನ್ನು ಬಹಿಷ್ಕರಿಸಿ: ಎಹಸಾನ್ ಮಣಿ

ಕರಾಚಿ: ಬಿಸಿಸಿಐ ಮುಖ್ಯಸ್ಥ ಅನುರಾಗ್ ಠಾಕೂರ್ ಪಾಕಿಸ್ಥಾನ ವಿರುದ್ಧ ಪ್ರಚೋದನಕಾರಿ ಹೇಳಿಕೆಯನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ವಾರ ಕೇಪ್ ಟೌನ್ ನಲ್ಲಿ ನಡೆಯುವ ಐಸಿಸಿ ಮಂಡಳಿ ಸಭೆಯನ್ನು ಬಹಿಷ್ಕರಿಸುವಂತೆ ಮಾಜಿ ಅಂತರ್ರಾಷ್ಟ್ರೀಯ ಕ್ರಿಕೆಟ್...

ಬಿಸಿಸಿಐ ಖಾತೆ ಸ್ಥಗಿತ: ಭಾರತ -ನ್ಯೂಜಿಲ್ಯಾಂಡ್ ಮೂರನೇ ಟೆಸ್ಟ್ ರದ್ದು?

ಕೋಲ್ಕತ್ತಾ: ಭಾರತ ಕ್ರಿಕೆಟ್ ಆಟಗಾರರ ಬ್ಯಾಂಕ್ ಖಾತೆಗಳು ಸ್ಥಗಿತಗೊಂಡಿದ್ದರಿಂದ ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ನಡೆಯುವುದು ಅನುಮಾನವಾಗಿದೆ. ಆದರೆ ನ್ಯಾಯಾವಾಧಿ ಲೋಧಾ ಪಂದ್ಯ ನಡೆಯುವುದಕ್ಕೆ ಯಾವುದೇ ಅಡ್ಡಿ ಇಲ್ಲ...

ಕೋಲ್ಕತ್ತಾ: ಮೊದಲ ದಿನ ಭಾರತಕ್ಕೆ ಹಿನ್ನಡೆ

ಕೋಲ್ಕತ್ತಾ: ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಆತಿಥೇಯ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ 7 ವಿಕೆಟ್ ನಷ್ಟಕ್ಕೆ 239ರನ್ ಗಳಿಸಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಾಯಕ...
Facebook Comments