Wednesday, June 28, 2017

ಧರ್ಮೋಪದೇಶಗಳು ಪಾಖಂಡಿಗಳಿಗಲ್ಲ…!!

ಮೋಹದಿಂದ ಪರವಶನಾಗಿ ಕರ್ತವ್ಯವನ್ನು ಮರೆತು ರೋದಿಸುತ್ತಿದ್ದ ಅರ್ಜುನನಿಗೆ,ಸಮರಾಂಗಣದಲ್ಲಿ ಗೀತೆಯನ್ನು ಬೋಧಿಸಿದ ಭಗವಂತ. ಗೀತೆಯಲ್ಲಿ ಆಧ್ಯಾತ್ಮದ ತಿರುಳಿದೆ.ಸರ್ವಶಾಸ್ತ್ರಗಳ ರಹಸ್ಯವಿದೆ.ಹಾಗಾಗಿ “ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ” ಎಂಬ ಮಾತಿದೆ. ಇದರರ್ಥ, ಗೀತೆಯನ್ನು ಸರಿಯಾಗಿ ಓದಿದವನಿಗೆ...

ಧಮನಿ ಧಮನಿಗಳಲ್ಲೂ ರಾಷ್ಟ್ರಪ್ರೇಮವನ್ನು ಮೂಡಿಸುತ್ತವೆ ನಮ್ಮ ಧರ್ಮಗ್ರಂಥಗಳು!

"ನಾನು ಯುರೋಪ್ ಹಾಗೂ ಏಷ್ಯಾಗಳಲ್ಲಿರುವ ಎಲ್ಲ ಮತ ಹಾಗೂ ಧರ್ಮಗಳನ್ನು ಅಧ್ಯಯನ ಮಾಡಿದ ಮೇಲೆ ನನಗನಿಸಿದ್ದಿಷ್ಟೇ,ಜಗತ್ತಿನಲ್ಲಿ ಹಿಂದೂಧರ್ಮವೇ ಸರ್ವಶ್ರೇಷ್ಟವಾದದ್ದು. ಮುಂದೊಂದು ದಿನ ಈ ಧರ್ಮದ ಎದುರು ಜಗತ್ತೇ ತಲೆಬಾಗುತ್ತದೆ" ಇದನ್ನು ಹೇಳಿದ್ದು ಜಗತ್ತಿನ ಶ್ರೇಷ್ಠಲೇಖಕ ಹಾಗೂ...

ವಿರಾಟ್ ಸ್ವರೂಪ!

ವಿರಾಟ್ ಸ್ವರೂಪ – ಕಲ್ಪಿತರೂಪ  ನಾವೆಲ್ಲರೂ, ಸಾಮೂಹಿಕವಾಗಿ ಒಂದೇ ವಿರಾಟ್ ಪುರುಷನ ಆರಾಧನೆ ಮಾಡತ್ತಿದ್ದು, ಯಾರೂ, ಯಾರಿಗೂ, ಮೇಲಾಗಲೀ, ಕೀಳಾಗಲೀ ಇರುವುದಿಲ್ಲ!ಈ ವರ್ಗವಿಭಾಗಗಳನ್ನು ವ್ಯಕ್ತಿಯ ಗುಣ-ಕರ್ಮಗಳ ಅನುಸಾರವಾಗಿ ಮಾಡಲಾಗಿದೆ. ವರ್ಗಗಳು ನಾಲ್ಕಾದ ಮಾತ್ರಕ್ಕೆ,...

ಉಪನಿಷತ್ತುಗಳು!

ಸಾಂಸಾರಿಕ ದುಃಖಗಳಿಂದ ಪೀಡಿತನಾದ ಮನುಷ್ಯ ಸೃಷ್ಟಿಯ ಆರಂಭದಿಂದಲೂ ಅನ್ವೇಷಿಸುತ್ತಾ ಬಂದಿದ್ದು ಪರಮಶಾಂತಿ ಹಾಗೂ ಶಾಶ್ವತಸುಖಗಳನ್ನೇ. ಸಾಂಸಾರಿಕ ಸುಖ ಕ್ಷಣಿಕ ಹಾಗೂ ನಶ್ವರ. ಪ್ರಾಪಂಚಿಕವಾಗಿ ಎಷ್ಟೇ ಸುಖಗಳನ್ನು ಅನುಭವಿಸಿದರೂ ಅಂತ್ಯದಲ್ಲಿ ಮನಶ್ಶಾಂತಿ ಸಿಗಲಾರದು. ಆಸೆಯ...

ಕಲಿಯೊಗದೊಳು ಹರಿನಾಮವ ನೆನೆದರೆ…

"ಕಲಿಯುಗದಲ್ಲಿ ಜನರು ಕಲಿಯ ಪ್ರಭಾವದಿಂದ ಹೇಗೆ ಮುಕ್ತರಾಗಿರಲು ಸಾಧ್ಯ..?" ಇದು ದೇವರ್ಷಿ ನಾರದರು ದ್ವಾಪರಯುಗದ ಅಂತ್ಯದಲ್ಲಿ ಸೃಷ್ಟಿಕರ್ತ ಬ್ರಹ್ಮನಿಗೆ ಕೇಳಿದ ಪ್ರಶ್ನೆ.ಆಗ ಬ್ರಹ್ಮ "ಆದಿಪುರುಷ ಭಗವಾನ್ ನಾರಾಯಣನ ನಾಮಜಪವನ್ನು ಯಾವ ಜೀವಿಯು ನಿರಂತರವಾಗಿ...

ವೇದ ಹಾಗೂ ವ್ಯಕ್ತಿತ್ವ ವಿಕಸನ.

ವೇದವೆಂದರೆ ಜ್ಞಾನ.ಸಮಸ್ತ ಜ್ಞಾನಗಳ ಆಗರ.ಭಕ್ತರಿಗೆ ವೇದಬ್ರಹ್ಮನಾದರೆ,ನೀತಿಜ್ಞರಿಗೆ ನೀತಿಗ್ರಂಥ.ಸಂಶೋಧಕರಿಗೆ ಸಂಶೋಧನಾಗ್ರಂಥ.ವಿದ್ವಾಂಸರಿಗೆ ಜ್ಞಾನನಿಧಿ.ಮನಸ್ಸಿಗೆ ಸುಧಾನಿಧಿ.ವೇದಮಂತ್ರಗಳು ಕೇವಲ ಧಾರ್ಮಿಕಕಾರ್ಯಕ್ರಮಗಳಿಗಷ್ಟೇ ಸೀಮಿತವೆಂಬುದು ನಮ್ಮೆಲ್ಲರ ತಪ್ಪು ಕಲ್ಪನೆ.ವ್ಯಕ್ತಿತ್ವವಿಕಸನಕ್ಕೂ ವೇದಮಂತ್ರಗಳು ಸಹಕಾರಿ.ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅನೇಕ ಉದಾಹರಣೆಗಳು ವೇದಮಂತ್ರಗಳಲ್ಲಿ ಕಂಡುಬರುತ್ತವೆ.ಕೆಲವು ಉದಾಹರಣೆಗಳನ್ನು ಗಮನಿಸೋಣ.. "ಪರಿಮಾಗ್ನೇ ದುಶ್ಚರಿತಾದ ಬಾಧಸ್ವಾ ಮಾ ಸುಚರಿತೇ ಭವ" ಅಗ್ನಿದೇವ ! ಸದಾ...

ಸತ್ಕರ್ಮವೇ ಪೂಜೆ..

ಭಾರತೀಯ ದರ್ಶನಗಳು, ಪ್ರಸ್ಥಾನತ್ರಯಗಳು(ಭಗವದ್ಗೀತೆ,ವೇದಾಂತ,ಬ್ರಹ್ಮಸೂತ್ರ) ಮುಂತಾದ ಎಲ್ಲ ಧರ್ಮಗ್ರಂಥಗಳು ಕರ್ಮಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತವೆ."ಕೃ" ಧಾತುವಿಗೆ "ಯತ್" ಪ್ರತ್ಯಯ ಬಂದಾಗ "ಕಾರ್ಯ" ಎಂಬ ಶಬ್ದ ವ್ಯುತ್ಪತ್ತಿಯಾಗುತ್ತದೆ. ಹೇಗೆ ಪಾಠ್ಯವೆಂದರೆ ಓದಲು ಯೋಗ್ಯ,ಪೂಜ್ಯವೆಂದರೆ ಪೂಜಿಸಲು ಯೋಗ್ಯ,ದೃಶ್ಯವೆಂದರೆ ನೋಡಲು ಯೋಗ್ಯವೋ ಹಾಗೇ ಕಾರ್ಯವೆಂದರೆ ಮಾಡಲು...

ನಿಜವಾದ ಜ್ಞಾನಿ ಯಾರು..?

ವಿಶ್ವವಿದ್ಯಾಲಯಗಳಲ್ಲಿ ಪದವಿ ಪ್ರಮಾಣಪತ್ರ ಪಡೆದವರೆಲ್ಲಾ ಜ್ಞಾನಿಗಳಲ್ಲ..!! ಪಂಚೆಯುಟ್ಟು,ಉದ್ದುದ್ದ ವಿಭೂತಿ ಧರಿಸಿ ಭಾಷಣ ಬಿಗಿಯುವವರೆಲ್ಲಾ ಜ್ಞಾನಿಗಳಲ್ಲ..! !ನೂರಾರು ಪುಸ್ತಕಗಳನ್ನು ಬರೆದು ಪ್ರಶಸ್ತಿಭಾಜನಗಳಿಂದ ಪುರಸ್ಕೃತರಾದವರೆಲ್ಲಾ ಜ್ಞಾನಿಗಳಲ್ಲ..!! ಭೂತ-ವರ್ತಮಾನ-ಭವಿಷ್ಯವನ್ನು ತಿಳಿದವರಂತೇ ನಟಿಸುವವರೂ ಜ್ಞಾನಿಗಳಲ್ಲ...!! ಕಾವಿ ತೊಟ್ಟು ಪೀಠಾಧಿಪತಿಗಳಾದವರೆಲ್ಲರೂ ಜ್ಞಾನಿಗಳಲ್ಲ..!! ಹಾಗಾದರೆ ನಿಜವಾದ ಜ್ಞಾನಿ ಯಾರು..? ಆಧ್ಯಾತ್ಮ...

ಶ್ರೀಶಿವಾಷ್ಟಕಮ್

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನ್ನಾಥ ನಾಥಂ ಸದಾನಂದ ಭಾಜಾಮ್ | ಭವದ್ಭವ್ಯ ಭೂತೇಶ್ವರಂ ಭೂತನಾಥಂ, ಶಿವಂ ಶಂಕರಂ ಶಂಭು ಮೀಶಾನಮೀಡೇ || 1 || ಪ್ರಭುವಾದ , ನಮ್ಮ ಜೀವದ ಅಧಿಪತಿಯಾದ ,...

ಶಿವಮಾನಸ ಪೂಜೆ.

ರಚನೆ : ಆದಿ ಶಂಕರಾಚಾರ್ಯರು ರತ್ನೈಃ ಕಲ್ಪಿತಮಾಸನಂ ಹಿಮಜಲೈಃ ಸ್ನಾನಂ ಚ ದಿವ್ಯಾಂಬರಂ , ನಾನಾರತ್ನ ವಿಭೂಷಿತಂ ಮೃಗಮದಾ ಮೋದಾಂಕಿತಂ ಚಂದನಮ್ | ಜಾತೀ ಚಂಪಕ ಬಿಲ್ವಪತ್ರ ರಚಿತಂ ಪುಷ್ಪಂ ಚ ಧೂಪಂ ತಥಾ...

ಶಿವೋಹಂ ಶಿವೋಹಮ್

ರಚನೆ: ಆದಿ ಶಂಕರಾಚಾರ್ಯರು ಮನೋ ಬುಧ್ಯಹಂಕಾರ ಚಿತ್ತಾನಿ ನಾಹಂ ನ ಚ ಶ್ರೋತ್ರ ಜಿಹ್ವಾ ನ ಚ ಘ್ರಾಣನೇತ್ರಮ್ | ನ ಚ ವ್ಯೋಮ ಭೂಮಿರ್-ನ ತೇಜೋ ನ ವಾಯುಃ ಚಿದಾನಂದ ರೂಪಃ ಶಿವೋಹಂ...

ಶ್ರೀ ಶಂಕರ ಭಗವತ್ಪಾದರಿಂದ ರಚಿತವಾದ ಪ್ರಶ್ನೋತ್ತರಮಾಲಿಕಾ.

ಪ್ರಶ್ನೆ- ಭಗವನ್ ಕಿಮ್ ಉಪಾದೇಯಮ್..? ಪೂಜ್ಯರೇ ಜೀವನದಲ್ಲಿ ಏನನ್ನು ಅನುಸರಿಸಬೇಕು ? ಉತ್ತರ -  ಗುರುವಚನಮ್ ಜೀವನದಲ್ಲಿ ಗುರು-ಹಿರಿಯರ ಮಾತನ್ನು ಅನುಸರಿಸಬೇಕು. ಪ್ರಶ್ನೆ -  ಕಃ ಪಥ್ಯತರಃ ? ಪ್ರಪಂಚದಲ್ಲಿ ಹಿತಕರವಾದದ್ದು ಯಾವುದು ? ಉತ್ತರ -  ಧರ್ಮಃ...

ಅಹಿಂಸಾ ಪರಮೋ ಧರ್ಮಃ

ಸನಾತನ ಧರ್ಮದಲ್ಲಿ ಅಹಿಂಸೆಯನ್ನೇ ಪರಮಧರ್ಮವೆಂದು ಹೇಳಲಾಗಿದೆ.ನಮ್ಮ ವೇದ-ಶಾಸ್ತ್ರ-ಪುರಾಣಗಳೂ ಸಹ ಅಹಿಂಸಾತತ್ವವನ್ನೇ ಪ್ರತಿಪಾದಿಸುತ್ತವೆ.ನಾವು ಹಿಂಸೆಯನ್ನು ಆಚರಿಸುವುದಿಲ್ಲ,ಹಿಂಸಾ ಮನೋಭಾವ ನಮ್ಮದಲ್ಲ,ನಾವು ಶಾಂತಿದೂತರೆಂದು ಮುಖವಾಡ ಧರಿಸಿ,ಜಗತ್ತಿನಲ್ಲಿ ಕ್ರೌರ್ಯವನ್ನೇ ಮೆರೆಯುತ್ತಿರುವವರು ಸನಾತನಧರ್ಮದಲ್ಲಿರುವ ಈ ಅಹಿಂಸಾನಿಯಮಗಳನ್ನೊಮ್ಮೆ ಅರಿತರೆ ಉತ್ತಮ. ಸನಾತನ ಧರ್ಮದಲ್ಲಿ...

ರಾಮಮಂತ್ರವ ಜಪಿಸೋ ಹೇ ಮನುಜ..!!

"ರಾಮ" ಎಂಬ ಎರಡಕ್ಷರದ ಪದದಲ್ಲಿದೆ ಮಾಧುರ್ಯತೆ. ರಾಮನಾಮಜಪದಿಂದ ಶರೀರ ಹಾಗೂ ಮನಸ್ಸಿಗೆ ಶಾಂತಿ,ನೆಮ್ಮದಿ ಹಾಗೂ ಆಧ್ಯಾತ್ಮಿಕ ಅನುಭವ ಸಿಗುತ್ತದೆ.ಸಾವಿರಾರು ಸಂತರು,ಮಹಾತ್ಮರು ರಾಮನಾಮದಿಂದ ಅಲೌಕಿಕ ಶಾಂತಿ ಹಾಗೂ ಮೋಕ್ಷತ್ವವನ್ನು ಪಡೆದಿದ್ದಾರೆ.ರಾಮನಾಮದ ಮಹಿಮೆ ರಾಮನಿಗಿಂತಲೂ ಹಿರಿದು.ಭವದ...

ಜಗತ್ತಿಗೇಕೆ ಸಂಸ್ಕೃತವೆಂದರೆ ಗೌರವ?

೧. ಕಂಪ್ಯೂಟರಿಗೆ ಸರಿಹೊಂದುವ ವೈಜ್ಞಾನಿಕ ಭಾಷೆ ಸಂಸ್ಕೃತ.   (ಫೋರ್ಬ್ಸ್ ಪತ್ರಿಕೆ-೧೯೮೭) ೨.ಜಗತ್ತಿನಲ್ಲಿ ನಿಖರವಾದ ಕಾಲಮಾನ ತಿಳಿಸುವ ಕ್ಯಾಲೆಂಡರ್ ಎಂದರೆ ಅದು ಹಿಂದೂ ಕ್ಯಾಲೆಂಡರ್ (ಪಂಚಾಂಗ) ಮಾತ್ರ.ಅದರಲ್ಲಿ ಹೊಸವರ್ಷ ಸೌರಪ್ರಣಾಲಿಯ ಭೂವೈಜ್ಞಾನಿಕಪರಿವರ್ತನೆಯಿಂದ ಶುರುವಾಗುತ್ತದೆ. (ಜರ್ಮನ್...

ವೇದ ಹಾಗೂ ವಿಜ್ಞಾನ

ಅಥರ್ವವೇದದ ಈ ಮಂತ್ರವನ್ನು ಗಮನಿಸಿ.. "ಉದಯನ್ನಾದಿತ್ಯಃ ಕ್ರಿಮಿಹಂತು ನಿಮ್ರೋಚನ್ಹಂತು ರಶ್ಮಿಭಿಃ | ಯೇ ಅಂತಃ ಕ್ರಿಮಯೋ ಗವಿ ||" (ಅಥರ್ವವೇದ೨/೩೨/೦೧) ಅಂದರೆ,ಮುಂಜಾನೆಯ ಹಾಗೂ ಮುಸ್ಸಂಜೆಯ ಸೂರ್ಯಕಿರಣಗಳು ಭೂಮಿ ಹಾಗೂ ಶರೀರದಲ್ಲಿರುವ ರೋಗಕಾರಕ ವಿಷಾಣುಗಳನ್ನು ನಾಶಗೊಳಿಸುತ್ತವೆ. ವೇದದಲ್ಲಿ...

ಭಗವದ್ಗೀತೆಯ ಕಿರು ಪರಿಚಯ. ಪ್ರಶ್ನೋತ್ತರಮಾಲಿಕೆ..

* ಭಗವದ್ಗೀತೆಯನ್ನು ಯಾರು ಯಾರಿಗೆ ಬೋಧಿಸಿದರು..? ಉತ್ತರ : ಭಗವಾನ್ ಶ್ರೀಕೃಷ್ಣ ಅರ್ಜುನನಿಗೆ. * ಯಾವಾಗ ಬೋಧಿಸಿದ..? ಉತ್ತರ : ಇಂದಿನಿಂದ ಸುಮಾರು ೭ ಸಾವಿರ ವರ್ಷಗಳ ಹಿಂದೆ. * ಯಾವ ದಿನ ಬೋಧಿಸಿದ..? ಉತ್ತರ : ರವಿವಾರ. * ಯಾವ...

ವೇದ=ಜ್ಞಾನ ಪ್ರಶ್ನೋತ್ತರಮಾಲಿಕೆ.

ಪ್ರಶ್ನೆ - ವೇದವೆಂದರೇನು ? ಉತ್ತರ – ವೇದವೆಂದರೆ ಜ್ಞಾನ. ಪ್ರಶ್ನೆ - ವೇದಜ್ಞಾನವನ್ನು ನೀಡಿದವರು ಯಾರು ? ಉತ್ತರ – ಸಾಕ್ಷಾತ್ ಭಗವಂತ ಪ್ರಶ್ನೆ - ಭಗವಂತ ವೇದಜ್ಞಾನವನ್ನು ಎಂದು ನೀಡಿದ ? ಉತ್ತರ – ಸೃಷ್ಟಿಯ ಆರಂಭದಲ್ಲೇ...

ಶ್ರೀ ವಿಶ್ವನಾಥಾಷ್ಟಕಮ್.

ಗಂಗಾ ತರಂಗ ರಮಣೀಯ ಜಟಾ ಕಲಾಪಂ ಗೌರೀ ನಿರಂತರ ವಿಭೂಷಿತ ವಾಮ ಭಾಗಂ । ನಾರಾಯಣ ಪ್ರಿಯಮನಂಗ ಮದಾಪಹಾರಂ ವಾರಾಣಸೀ ಪುರಪತಿಂ ಭಜ ವಿಶ್ವನಾಥಮ್ || 1 || ( ಶಿವನ ರಮಣೀಯವಾದ ಜಟೆ...

ನಮ್ರತಾ ಮಾನಂ ದದಾತಿ.

ಮನುಷ್ಯನಲ್ಲಿರಲೇಬೇಕಾದ ಸದ್ಗುಣವೆಂದರೆ ವಿನಯತೆ.ವಿನಯದಿಂದಲೇ ಮನುಷ್ಯನಿಗೆ ಗೌರವ."ನಮ್ರತಾ ಮಾನಂ ದದಾತಿ"ಅಂದರೆ ನಮ್ರತೆ ಗೌರವವನ್ನು ಕೊಡುತ್ತದೆ. ವೃಕ್ಷ ಎಷ್ಟು ಎತ್ತರಕ್ಕೆ ಬೆಳೆದರೂ ಆಕಾಶವನ್ನು ಮುಟ್ಟಲಾರದು. ಮನುಷ್ಯನಿಗೇಷ್ಟೇ ವಿದ್ಯೆ,ಸಂಪತ್ತುಗಳಿದ್ದರೂ ವಿನಯವಿಲ್ಲದಿದ್ದರೆ ಪರಿಪೂರ್ಣತೆ ಸಿಗಲಾರದು.ವಿನಯದಿಂದ ವರ್ತಿಸಿದರಷ್ಟೇ ಗೌರವ ಸಿಗುತ್ತದೆ.ಇಲ್ಲದಿದ್ದರೆ ದುರಹಂಕಾರಿಯೆಂಬ...
Facebook Comments