Wednesday, June 28, 2017

ಕ್ಷತ್ರಿಯವಂಶದ ಹುಟ್ಟಡಗಿಸಿದ್ದ ಆ ಬ್ರಾಹ್ಮಣ !

ಹೈಹಯ ದೇಶದ ರಾಜ ಕಾರ್ತವೀರ್ಯಾರ್ಜುನ,ದತ್ತಾತ್ರೇಯನನ್ನು ಜಪಿಸಿ ಸಹಸ್ರಬಾಹುಗಳನ್ನು ಗಳಿಸಿದ್ದ.ವಿಶೇಷವಾದಂತಹ ಬಲ ಬಂದಮೇಲೆ ಸಹಜವಾಗಿ ವ್ಯಕ್ತಿಯ ದುರಹಂಕಾರ ಹೆಚ್ಚುತ್ತದೆ.ಇದಕ್ಕೆ ಕಾರ್ತವೀರ್ಯನೂ ಹೊರತಾಗಿರಲಿಲ್ಲ.ದುರಹಂಕಾರ,ದರ್ಪ ಆತನ ವಿವೇಕವನ್ನು ಮುಚ್ಚಿಸಿತ್ತು.ತನ್ನ ಪಡೆಯೊಂದಿಗೆ ಒಮ್ಮೆ ಜಮದಗ್ನಿಯ ಆಶ್ರಮಕ್ಕೆ ತೆರಳಿದ.ಬಂದ ಅತಿಥಿಗಳನ್ನು...

ಯಾರು ಮಹಾತ್ಮ? ಭಾಗ-29 (ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!)

ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು...

ಯಾರು ಮಹಾತ್ಮ? ಭಾಗ-28

ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು....

ಯಾರು ಮಹಾತ್ಮ? ಭಾಗ-27 (ಭಾರತ ವಿಭಜನೆಯ ದುರಂತ ಕಥೆಗಳು)

ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ...

ವಿಶ್ವವೇ ಭಾರತ ವಿಶ್ವಗುರುವೆಂದು ಒಪ್ಪಿಕೊಂಡಿರುವಾಗ,ಭಾರತೀಯರಾದ ನಮಗೇಕೆ ಕೀಳರಿಮೆ..?

ಈ ಬ್ರಹ್ಮಾಂಡದಲ್ಲಿ ಸಂಭವಿಸುವ ಸೂಕ್ಷ್ಮಾತಿಸೂಕ್ಷ್ಮ ರಹಸ್ಯಗಳ ಅರಿವು ಪ್ರಾಚೀನ ಕಾಲದಿಂದಲೂ ಭಾರತೀಯರಿಗಿತ್ತು.ಖಗೋಲವಿಜ್ಞಾನ,ಆರೋಗ್ಯ ವಿಜ್ಞಾನ,ವಿಮಾನಶಾಸ್ತ್ರ,ಪರಮಾಣು ಶಕ್ತಿಗಳಂತಹ ಕ್ಷೇತ್ರಗಳಲ್ಲಿ ವೇದಕಾಲದಿಂದಲೂ ಭಾರತೀಯರು ಅಮಿತವಾದ ಸಂಶೋಧನೆಯನ್ನು ಮಾಡುತ್ತಲೇ ಬಂದಿದ್ದಾರೆ. ಇಡೀ ಜಗತ್ತೇ ಅಜ್ಞಾನದ ಅಂಧಕಾರದಲ್ಲಿರುವಾಗ ಭಾರತ ಜ್ಞಾನದ ಪ್ರಕಾಶದಿಂದ ಸುಶೋಭಿಸುತ್ತಿತ್ತು. ಫ್ರಾನ್ಸಿನ ಪ್ರಸಿದ್ಧ ಸಂಶೋಧಕ...

ಟಿಪ್ಪುವಿನ ವ್ಯಕ್ತಿತ್ವ ~ ಒಂದು ನೋಟ!

ಇಂದು ನಮಗೆ ಒಬ್ಬ ಧರ್ಮಾಂಧ ರಾಜನ ಜಯಂತಿ ಆಚರಣೆ ನುಂಗಲಾಗದ ತುತ್ತಾಗಿದೆ. ಪ್ರಸ್ತುತ ಇದು ಆಚರಣೆಗೆ ಬಂದರೆ ಟಿಪ್ಪು ಜಾತ್ಯಾತೀತ, ಸ್ವಾತಂತ್ರ ಹೋರಾಟಗಾರ ಎಂದು ಒಪ್ಪಿಕೊಂದಂತೆಯೇ ಸರಿ. ಇದು ಇತಿಹಾಸ ತಿರುಚಿದಂತಾಗುತ್ತದೆ! ಈ ಒಂದು...

ಬಾಳಿಗೆ ಬೆಳಕನೀವ ನರಕ ಚತುರ್ದಶಿ

ಭೂದೇವಿ ಮತ್ತು ವಿಷ್ಣುವಿನ ಮಗನಾದ ನರಕಾಸುರ ತನಗೆ ತಾಯಿಯಿಂದ ಮಾತ್ರ ಮರಣ ಬಂದೊಗಲಿ ಎಂದು ಬ್ರಹ್ಮನನ್ನು ಕುರಿತು ತಪ್ಪಸ್ಸನ್ನು ಮಾಡಿ ವರವನ್ನು ಪಡೆದವನು. ಇಂದಿನ ಅಸ್ಸಾಂ ರಾಜ್ಯದಲ್ಲಿ ಗುವಾಹಟಿ  ಆಗಿನ ಕಾಲದಲ್ಲಿ  ಪ್ರಾಗ್ಜೋತಿಷ್ಯಪುರ ಎಂದು...

ಶಿವ ಲಿಂಗ ಮಹಿಮೆ!

ಈ ದೇಶದ ಸಿಂಹಾಸನದಲ್ಲಿ ಪುರಾಣೇತಿಹಾಸಗಳು ಹೇಳುವಂತೆ ಅನೇಕಾನೇಕ ದಾನವರಸರು, ಅನ್ಯ ಮತೀಯ ರಾಜರುಗಳು ಕುಳಿತು ಆಡಳಿತ ಮಾಡಿದ್ದುಂಟು. ಈ categoryಯ ಉಪಾಸನೆಯ ದುರುಪಯೋಗ, ವೇದ ವಿರೋಧ, ಮತ ಸಂಪ್ರದಾಯ ವಿರೋಧಿ ರಾಜರುಗಳೆಲ್ಲ ಮಾಡಿದ...

ಮನುಕುಲದ ಮಹಾಸಿರಿ ಶ್ರೀರಾಘವೇಂದ್ರರು

*ಲೇಖಕರು: ಗುರುರಾಜ ಪೋಶೆಟ್ಟಿಹಳ್ಳಿ, ಯುವ ಅಧ್ಯಾತ್ಮಿಕ ಚಿಂತಕರು ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ ಎಂಬ ನಾಣ್ಣುಡಿ ನಾಡಿನೊಳಗುಂಟು. ಶ್ರೀನಿವಾಸ ದೇವರ ಹಾಗೂ ಶ್ರೀಗುರುರಾಘವೇಂದ್ರರ ವಿಶೇಷ ಪೂಜಾ ಆರಾಧನೆಗಳನ್ನು ಪ್ರಪಂಚದಾದ್ಯಂತ ಆಚರಿಸುವುದು ಶ್ರಾವಣ...

ನಾಗರ ಪಂಚಮಿ ನಾಡ ಮೊದಲ ಹಬ್ಬ.

ದಕ್ಷಿಣಾಯನ ಪ್ರಾರಂಭವಾಗುತ್ತಿದ್ದಂತೆ ಹಬ್ಬಗಳು ಮುಗಿದು ಹೋಗುತ್ತದೆ.ಜಾತ್ರೆ ಉತ್ಸವಾದಿಗಳೂ ನಿಲ್ಲುತ್ತದೆ.ಕಾರಣ ಎಂದರೆ ದೇವತೆಗಳು ಶಯನಾವಸ್ಥೆಗೆ ಹೋಗುತ್ತಾರೆ ಎಂಬ ಮಾತು.ಇದರೊಳಗೆ ಒಳಾರ್ಥ( hidden meaning) ಇದೆ. ಅಂದರೆ ಜಗತ್ತಿಗೆ ರವಿಯಿಂದ ಬರುವ +ve power ನಿಂತು...

ಹಣೆಬರಹಕ್ಕೆ ಹೊಣೆ ಯಾರು..?

ಸುಖೋಪಭೋಗಗಳೇ ತುಂಬಿದ್ದ ಅರಮನೆಯನ್ನು ಬಿಡುವಾಗ ಸೀತೆಗೆ ಯಾವುದೇ ಮೋಹವಿರಲಿಲ್ಲ.ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಅತ್ತೆಯರನ್ನು,ಮಾವ ದಶರಥನನ್ನು,ತಂದೆ ಜನಕನನ್ನು,ಅಯೋಧ್ಯೆಯ ಪ್ರಜೆಗಳನ್ನು ದೂರಮಾಡಿ ವನಕ್ಕೆ ಸಾಗುವಾಗ ಸೀತೆಗೆ ಯಾವುದೇ ಮೋಹಗಳಿರಲಿಲ್ಲ.ಆದರೆ ಎಲ್ಲಿತ್ತೋ ಸ್ವರ್ಣಜಿಂಕೆ..!!ಮಾಯಾಜಿಂಕೆಯನ್ನು ನೋಡಿದ ಸೀತೆ ಮರುಕ್ಷಣದಲ್ಲೇ ಮೋಹಪರವಶಳಾಗಿಬಿಟ್ಟಳು.ಅದನ್ನು ಪಡೆದೇ ಪಡೆಯಬೇಕೆಂಬ ಹಟಕ್ಕೆ ಬಿದ್ದುಬಿಟ್ಟಳು.ಮಾಯಾಜಿಂಕೆಯನ್ನು ತರಲೇಬೇಕೆಂದು...

ರಾಸಕ್ರೀಡೆಯ ಒಳಮರ್ಮ..!!

ಶರತ್ಕಾಲದ ಬೆಳದಿಂಗಳಿನ ರಾತ್ರಿ.ಬೃಂದಾವನದ ಸುಂದರ ಕಾನನ ಅತಿ ರಮಣೀಯವಾಗಿ ಕಾಣುತ್ತಿತ್ತು.ಎಲ್ಲಿ ನೋಡಿದರಲ್ಲಿ ಪ್ರಕೃತಿ ಮಾತೆ ಸೌಂದರ್ಯದಿಂದ ನಳನಳಿಸುತ್ತಿದ್ದಳು.ಅಂತಹ ಸುಂದರ ಸಂದರ್ಭದಲ್ಲಿ ಮುರಳೀಧರ ಮುರಳಿಯನ್ನೂದಲು ಪ್ರಾರಂಭಿಸಿದ.ಆ ಮುರುಳಿನಾದಕ್ಕೆ ಸಮಸ್ತ ಸೃಷ್ಟಿಯೇ ಪರವಶವಾಗಿತ್ತು.ಆ ಗಾನಾಮೃತವನ್ನು ಸವಿಯುತ್ತಾ...

ವಾಲಿವಧೆಯ ಧರ್ಮಸೂಕ್ಷ್ಮತೆ..

ವಾಲಿ-ಸುಗ್ರೀವರ ಮಧ್ಯೆ ಘನಘೋರ ಕದನವೇ ನಡೆದಿತ್ತು.ಜಯ ಯಾರ ಕೊರಳಿಗೆಂದು ಇನ್ನೂ ನಿಶ್ಚಯವಾಗಿರಲಿಲ್ಲ.ಯಾರೂ ಯಾರಿಗೆ ಕಡಿಮೆಯಿಲ್ಲವೆಂಬಂತಿತ್ತು.ಆದರೆ ವಾಲಿ ಸುಗ್ರೀವನಿಗಿಂತಲೂ ಬಲಶಾಲಿ.ಬರುಬರುತ್ತಾ ವಾಲಿಯ ಕೈ ಮೇಲಾಗುತ್ತಾ ಬಂತು.ಸುಗ್ರೀವ ದಣಿಯುತ್ತಾ ಬಂದ.ಸಹಾಯಕ್ಕಾಗಿ ಸುತ್ತಮುತ್ತಲೂ ನೋಡಹತ್ತಿದ.ವಾಲಿಯ ಕೈಮೇಲಾಗುತ್ತಿರುವುದನ್ನು ಗ್ರಹಿಸಿದ...

ದಶರಥ ಮಹಾರಾಜ..

ಇಕ್ಷ್ವಾಕುವಂಶದ ಪ್ರಸಿದ್ಧ ರಾಜ ದಶರಥ.ವಾಲ್ಮೀಕಿರಾಮಾಯಣದ ನಾಯಕ,ಮರ್ಯಾದಾಪುರುಷೋತ್ತಮ,ಪ್ರಾತಃಸ್ಮರಣೀಯ ಶ್ರೀರಾಮಚಂದ್ರನ ತಂದೆ.ದಶರಥನ ಹೆಸರಿನಿಂದಲೇ ರಾಮ "ದಾಶರಥಿರಾಮ" ಎಂದು ವಿಖ್ಯಾತನಾದ.ಅಜಮಹಾರಾಜನ ಪುತ್ರ ದಶರಥ,ಆತನ ತಾಯಿಯ ಹೆಸರು ಇಂದುಮತಿ. ಧೀರತೆಗೆ,ಧರ್ಮನಿಷ್ಟೆಗೆ ಹೆಸರಾಗಿದ್ದ ಅಯೋಧ್ಯೆಯ ರಾಜ ದಶರಥ.ಆದರೆ ಅತಿಯಾದ ವಿಷಯಾಸಕ್ತಿಗಳಿಂದ ಬದುಕನ್ನೇ ಅನರ್ಥ ಮಾಡಿಕೊಂಡ.ಭಾರ್ಗವರಿಂದ ಕಾಡಿ-ಬೇಡಿ ಕಲಿತಿದ್ದ...

ಹೋಳಿ ಹಬ್ಬದ ಪೌರಾಣಿಕ ಕಥೆಗಳು..

ಬಣ್ಣಗಳ ಹಬ್ಬ ಹೋಳಿ.ಇದಕ್ಕೆ "ಹೋಲಿಕಾ" "ಫಾಲ್ಗುಣಿಕಾ" "ವಸಂತೋತ್ಸವ" "ಕಾಮಪರ್ವ" ಮುಂತಾದ ಹೆಸರುಗಳಿವೆ. ಫಾಲ್ಗುಣ ಮಾಸದ ಹುಣ್ಣಿಮೆಯಂದು ವಿಶ್ವಾದ್ಯಂತ ಸಂಭ್ರಮದಿಂದ ಹೋಳಿ ಹಬ್ಬವನ್ನು ಆಚರಿಸಲಾಗುತ್ತದೆ.ಹೋಳಿ ಹಬ್ಬದ ವಿಶೇಷತೆಯ ಬಗ್ಗೆ ಅನೇಕ ಪೌರಾಣಿಕ ಕಥೆಗಳು ಕಾಣಸಿಗುತ್ತವೆ.ಅದರಲ್ಲಿ...

ಜೀವನಸಂಹಿತೆ ಗೀತೆ..

ಗೀತೆ ಏನನ್ನು ಬೋಧಿಸುತ್ತದೆ..?ಹಲವರಿಗೆ ಗೊತ್ತೇ ಇಲ್ಲ..!!ಹಲವರಿಗೆ ತಿಳಿದುಕೊಳ್ಳುವ ಅವಶ್ಯಕತೆಯಿಲ್ಲ..!!ಹಲವರಿಗೆ ಗೀತೆ ಕೇವಲ ಮನುವಾದಿಗಳಿಗಷ್ಟೇ ಸೀಮಿತ..!!ಹಲವರಿಗೆ ಗೀತೆ ವಿವಾದ..!!ಕೆಲವರಿಗೆ ಸಂಸ್ಕೃತ ಬರುವುದಿಲ್ಲ..!!ಕೆಲವರಿಗೆ ಅರ್ಥವಾಗದ ಕಬ್ಬಿಣದ ಕಡಲೆ..!!ಹಲವರದು ಗೀತೆ ಆಧ್ಯಾತ್ಮದ ಬಗ್ಗೆ ಆಸಕ್ತಿಯಿರುವವರಿಗೆ ಮಾತ್ರ ಎಂಬ ಭಾವನೆ..!!ಹಾಗಾಗಿ ಗೀತೆಗೆ ಇಂದಿಗೂ ಜನಮನ್ನಣೆ...

ಆಧ್ಯಾತ್ಮದ ಬೆಳಕು ಯಮ-ನಚಿಕೇತ ಸಂವಾದ

ಕಠೋಪನಿಷತ್ತಿನ ಒಂದು ಸನ್ನಿವೇಶ.. ವಾಜಶ್ರವಸ ಅಥವಾ ಉದ್ದಾಲಕ ಮಹರ್ಷಿಯ ಪುತ್ರ ನಚಿಕೇತ.ಒಂದು ಸಲ ವಾಜಶ್ರವಸ ವಿಶ್ವಜಿತ್ ಎಂಬ ಮಹಾಯಾಗವನ್ನು ಮಾಡುತ್ತಾನೆ.ವಿಶ್ವಜಿತ್ ಮಹಾಯಾಗವನ್ನು ಮಾಡಿದವನು ತನ್ನೆಲ್ಲಾ ಸಂಪತ್ತನ್ನು ಇತರರಿಗೆ ದಾನ ಮಾಡಬೇಕಾಗುತ್ತದೆ.ವಾಜಶ್ರವಸನೂ ಸಹ ಸಕಲ ಸಂಪತ್ತನ್ನು ದಾನ ಮಾಡಲಿಚ್ಛಿಸುತ್ತಾನೆ.ಸತ್ಪಾತ್ರರಿಗೆ ಗೋವುಗಳನ್ನು...

ಭಕ್ತವತ್ಸಲ ಶ್ರೀರಾಮ.

ದುಷ್ಟ ರಾವಣನ ಪಾಪದ ಕೊಡ ತುಂಬುತ್ತಾ ಬಂತು.ರಾವಣನ ಹತ್ಯೆಗೆ ಮುಹೂರ್ತ ನಿಗದಿಯಾಯಿತು.ರಾಮನ ಇಚ್ಛೆಯಂತೇ ಸಮುದ್ರಕ್ಕೆ ಸೇತುವೆಯನ್ನು ಕಟ್ಟಲು ವಾನರ ಸೇನೆ ಅಣಿಗೊಂಡಿತು. ನಲ ಹಾಗೂ ನೀಲರು ಸೇತುವೆಯನ್ನು ನಿರ್ಮಿಸುವ ಉಸ್ತುವಾರಿ ಹೊತ್ತರು."ಹೋಗಿ ಪರ್ವತಗಳನ್ನು ಎತ್ತಿಕೊಂಡು...

ಮೃತ್ಯುಂಜಯ ಮಾರ್ಕಂಡೇಯ..

ಹಲವು ವರ್ಷಗಳ ಅವಿರತ ತಪಸ್ಸಿನ ನಂತರ ಮೃಕಂಡ ಮಹರ್ಷಿಗೆ ಪುತ್ರಸಂತತಿಯಾಯಿತು.ಮಗನಿಗೆ ಮಾರ್ಕಂಡೆಯನೆಂದು ನಾಮಕರಣ ಮಾಡಿದ.ಆದರೆ ಜ್ಯೋತಿಷಿಗಳ ಮಾತನ್ನು ಕೇಳಿದ ಮೃಕಂಡನಿಗೆ ಮಗ ಹುಟ್ಟಿದ ಹರ್ಷ ಚಿಂತೆಯಾಗಿ ಮಾರ್ಪಟ್ಟಿತು.ಜ್ಯೋತಿಷಿಗಳ ಪ್ರಕಾರ ಮಾರ್ಕಂಡೇಯ ಅಲ್ಪಾಯುಷಿ,ಆತನ ವಯಸ್ಸು...

ಮಹಿಷಾಸುರ ವಧೆ.

ಪುರಾಣಗಳ ಪ್ರಕಾರ ಮಹಿಷಾಸುರನೊಬ್ಬ ರಾಕ್ಷಸ.ಈತನ ತಂದೆ ರಂಭ ಅಸುರರ ರಾಜ.ಒಮ್ಮೆ ರಂಭ ನೀರಿನಲ್ಲಿ ಈಜುತ್ತಿದ್ದ ಒಂದು ಎಮ್ಮೆಯನ್ನು ನೋಡುತ್ತಾನೆ.ಎಮ್ಮೆಯಲ್ಲಿ ಅನುರಕ್ತನಾದ ರಂಭ ಅದರ ಜೊತೆ ಸಂಯೋಗವನ್ನು ಹೊಂದುತ್ತಾನೆ.ಆಗ ಹುಟ್ಟಿದವನೇ ಮಹಿಷಾಸುರ.ಆದ್ದರಿಂದ ಆತ ಒಮ್ಮೆ...

Laws Of Motion ಆಚಾರ್ಯ ಕಣಾದರ ಚಲನೆಯ ನಿಯಮ.

ವೈಶೇಷಿಕದರ್ಶನವನ್ನು(ವೈಶೇಷಿಕ ಸೂತ್ರ)ರಚಿಸಿದವರು ಮಹರ್ಷಿ ಕಣಾದರು.ಇವರ ಕಾಲ ಪ್ರಾಯಶಃ ಕ್ರಿಸ್ತಪೂರ್ವ ಎರಡು ಅಥವಾ ಮೂರನೇ ಶತಮಾನ.ಇವರು ಜನಿಸಿದ್ದು ದ್ವಾರಕೆಯ ಸಮೀಪದ ಪ್ರಭಾಸ ಕ್ಷೇತ್ರದಲ್ಲಿ. ಪ್ರಪಂಚದಲ್ಲೇ ಮೊತ್ತಮೊದಲು ಚಲನೆಯ ನಿಯಮವನ್ನು (Laws of motion) ಕಂಡುಹಿಡಿದ...

ಭಗತ್ ಸಿಂಹನ ಪ್ರತಿಜ್ಞೆ.

ರಭಸವಾಗಿ ಹರಿಯುತ್ತಿರುವ ರಾವಿ ನದಿ.ಮೂಡಣದಲ್ಲಿ ಸೂರ್ಯ ಆಗಷ್ಟೇ ಉದಯಿಸಿದ್ದ.ಆಗಸದ ಪಶ್ಚಿಮದಿಕ್ಕಿನಲ್ಲಿ ಕೇಸರಿಯರಂಗು.ಹಕ್ಕಿಗಳ ಮಧುರ ಕಲರವ,ಪ್ರಶಾಂತ ಪರಿಸರ. ಭಗತ್ ಸಿಂಹ ಹಾಗೂ ಅವನ ಮಿತ್ರ ಯಶಪಾಲ ದೋಣಿವಿಹಾರ ಮಾಡುತ್ತಿರುವ ಸಮಯ.ಗೆಳೆಯರಿಬ್ಬರ ಮಾತು ದೇಶಕ್ಕೆ ಸ್ವಾತಂತ್ರ್ಯ...

ಪೈಥಾಗರಸ್ ಪ್ರಮೇಯ..

ಪೈಥಾಗರಸ್ ಪ್ರಮೇಯವನ್ನು ಕಂಡುಹಿಡಿದದ್ದು ಗ್ರೀಕ್ ಗಣಿತಜ್ಞ ಪೈಥಾಗರಸ್(ಜನ್ಮ ಕ್ರಿಸ್ತಪೂರ್ವ ೫೭೦) ಎಂಬುದು ಎಲ್ಲರಿಗೂ ಗೊತ್ತು.ಆದರೆ ಹಲವರಿಗೆ ಗೊತ್ತಿರದ ವಿಚಾರವೇನೆಂದರೆ,ಪೈಥಾಗರಸ್ ಈ ಪ್ರಮೇಯವನ್ನು ಕಂಡುಹಿಡಿಯುವದಕ್ಕಿಂತಲೂ ಮುಂಚೆಯೇ ನಮ್ಮ ವೈದಿಕ ಋಷಿ ಬೌಧಾಯನರು (ಕ್ರಿಸ್ತಪೂರ್ವ ೮೦೦)...
Facebook Comments