Wednesday, June 28, 2017

ಡೊನಾಲ್ಡ್ ಟ್ರಂಪ್ ಪೀಠಾರೋಹಣ..

ಭಾರತೀಯ ಕಾಲ ಮಾನ ಪ್ರಕಾರ ರಾತ್ರಿ ಹತ್ತುಘಂಟೆಗೆ ಅಮೇರಿಕದ ನೂತನ ಅಧ್ಯಕ್ಷರ ಪೀಠಾರೋಹಣವಾಗುತ್ತದೆ.ಅಲ್ಲಿ ಇದು ಸಂಜೆ ಐದು ಘಂಟೆಗೆ ನೆರವೇರುತ್ತದೆ. ಇದು ಸ್ವಾತಿ ನಕ್ಷತ್ರದ ರಾಹುದಶಾ ಕಾಲ.ಅಂದರೆ ಪೂರ್ಣ ರಾಹು ಸ್ವರೂಪಿಯಾದ ಟ್ರಂಪ್ ಗೆ...

ಶನಿಯು ಧನುರಾಶಿಗೆ ಪ್ರವೇಶಿಸುವ ರಾಶಿಫಲ

2017,ಜನವರಿ27 ನೇ ತಾರೀಕು 10.30am ಶನಿಯು ಧನುರಾಶಿಗೆ ಪ್ರವೇಶಿಸುತ್ತಾನೆ.ಇಲ್ಲಿ ನಾನು ಹೇಳಿದ ಕಾಲಮಾನವು ದೃಕ್ ಸಿದ್ಧಾಂತ ಪ್ರಕಾರವಾಗಿ ಉಡುಪಿ ಕಾಲಮಾನ ವಾಗಿರುತ್ತದೆ. ಕೆಲವೆಡೆ ವೆತ್ಯಾಸವಿರ ಬಹುದು. ಈ ಪ್ರವೇಶ ಕಾಲದ ಲಗ್ನವನ್ನಾಧರಿಸಿ ಒಂದು ಫಲ.ಈ...

ಹೊಸವರ್ಷಾಚರಣೆಯ ಹಿಂದಿನ ಸತ್ಯಗಳು!

ದಿನಗಳು ಉರುಳುತ್ತವೇ ಇರುತ್ತದೆ.ಹಳೆಯದ್ದು ಹೋಗಿ ಹೊಸತ್ತಾಗುವುದು,ಹೊಸತು ಹೋಗಿ ಹಳೆಯದ್ದಾಗುವುದು ನಡೆಯುತ್ತಲೇ ಇದೆ. ಇದೇನೂ ಹೊಸತಲ್ಲ ಬಿಡಿ. ಆದರೂ ನಾವು ಪ್ರತೀ ವರ್ಷವೂ ಹೊಸವರ್ಷದ ಮೊದಲ ದಿನವನ್ನು ಹೊಸವರ್ಷವೆಂದು ಆಚರಿಸಿಕೊಂಡು ಬರುತ್ತಾ ಇದ್ದೇವೆ. ಹಿಂದುಗಳಿಗೆ ಮಕರ...

ಮುಹೂರ್ತ ಫಲ!

26.ಮೇ 2014 ಸೋಮವಾರ ಸಂಜೆ 6.10 ರ ಮುಹೂರ್ತವಿದು. ಆ ದಿನದ ಮುಹೂರ್ತಕಾಲ ಹೀಗಿತ್ತು. ಸೋಮವಾರ. ಭರಣೀ ನಕ್ಷತ್ರ, ಕೃಷ್ಣ ತ್ರಯೋದಶಿ ತುಲಾ ಲಗ್ನ ಸುಮುಹೂರ್ತ ಆಗಿತ್ತು. ಮುಹೂರ್ತಗಳು ಯಾವುದೂ ಕೆಟ್ಟದ್ದೇನಲ್ಲ ಎಂಬುದು ಇದರ ವಿಶ್ಲೇಷಣೆಯಿಂದ ತಿಳಿಯಬಹುದು. ಇಲ್ಲಿ ಲಗ್ನಾಧಿಪತಿ ಶುಕ್ರನೇ ಮರಣ...

2017 ನೇ ಇಸವಿಯಲ್ಲಿ ಏನೇನು ಸಂಭವಿಸಬಹುದು?

ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸಾಯುವವರು ಭಾರತದ ಶತ್ರುಗಳಾಗಿ ಸಾಯುತ್ತಾರೆ ಎನ್ನಬಹುದು. ಹಿಂದೆ ಸ್ವರ್ಗ ಲೋಕಕ್ಕೆ ಧಾಳಿ ಇಟ್ಟ ದಾನವರೆಲ್ಲ ಸಾಯಲೆಂದೇ ಅಲ್ಲಿಗೆ ಹೋಗುವುದಾಗಿತ್ತು. ಅಥವಾ ಆನೆಯೊಂದಿ ಗೆ ಹೊಡೆದಾಟಕ್ಕಿಳಿಯುವವರನ್ನು ಏನನ್ನ ಬೇಕು? ಡಿ.31 ನೇ ತಾರೀಕಿನ...

ಯುರೋಪ್ ಖಂಡದಲ್ಲೊಂದು ಸೈತಾನನ ಉದಯ!

ಸ್ಲೋವಾಕಿಯ ಎಂಬುದೊಂದು ಯುರೋಪ್ ಖಂಡದಲ್ಲಿ ಪುಟ್ಟ ಸ್ವತಂತ್ರ ರಾಷ್ಟ್ರ. ಸುಮಾರು ಇಪ್ಪತ್ತೈದು ಲಕ್ಷ ಜನಸಂಖ್ಯೆ ಇಲ್ಲಿನದ್ದು. ಅದರಲ್ಲಿ ಇಸ್ಲಾಮಿಗರು ಕೇವಲ ಶೇಕಡ ಒಂದು ಭಾಗ ಮಾತ್ರ. ಅದರಲ್ಲೂ ಇವರೆಲ್ಲ ಬೇರೆ ದೇಶದಿಂದ ಬಂದ...

ಸಂಭವಾಮಿ ಯುಗೇ ಯುಗೇ (ಮುಂಬರುವ ದಿನಗಳ ಭವಿಷ್ಯದ ಬಗ್ಗೆ ಒಂದು ಚಿಂತನೆ)

ಪ್ರಭು ಶ್ರೀಕೃಷ್ಣನು ಹೇಳಿದ ಮಾತಿದು. ಈ ಮಾತನ್ನೇ explore ಮಾಡಿದಾಗ ಇಡೀ ಪ್ರಪಂಚವೇ ಸಿಗಬಹುದು. ಅಂದರೆ ಯಾವ ಕಾಲಕ್ಕೆ ಏನೇನು ಸಂಭವಿಸಬೇಕೋ ಅದು ಸಂಭವಿಸುತ್ತದೆ ಎಂಬುದೇ ಇದರ ತತ್ವ. ಭಾರತದ ವಿದ್ಯಾಮಾನದ ವಿಚಾರದಲ್ಲಿ 2014...

ನರೇಂದ್ರ ಮೋದಿ v/s ಕಪ್ಪು ಹಣ!!!

ಕಪ್ಪು ಹಣ ಎಂದರೇನು? ಅವರು ವಿದೇಶದಲ್ಲಿ ಹಣ ಇಟ್ಟಿದ್ದಾರೆ.ಅವರಲ್ಲಿ ಬೇಕಾದಷ್ಟು ಕಪ್ಪು ಹಣವಿದೆ ಎಂದೆಲ್ಲಾ ಮಾತುಗಳು ಕೇಳುತ್ತೇವೆ.ಒಮ್ಮೆ ಮೋದಿಯವರು ಕಪ್ಪು ಹಣ ತರುತ್ತೇನೆ ಎಂದಿದ್ದಕ್ಕೆ ಸದನದಲ್ಲಿ 'ಎಲ್ಲಿ ತನ್ನಿ ನೋಡೋಣ,ಯಾವಾಗ ತರುತ್ತೀರಿ? ಎಲ್ಲಿದೆ ಕಪ್ಪುಹಣ?'...

ಮೋದಿಯವರಲ್ಲಿ ಇರುವ ಶಕ್ತಿಗಳೇನು?

ಒಂದು ವ್ಯಕ್ತಿಯನ್ನು ಒಬ್ಬೊಬ್ಬರು ಒಂದೊಂದು ದೃಷ್ಟಿಕೋನದಲ್ಲಿ ನೋಡಬಹುದು.ಅದು ಅವರವರ ಚಿಂತನಾ ಶಕ್ತಿಯ ಆಧಾರದಲ್ಲಿ ಇರುತ್ತದೆ. ಮೋದಿಯವರನ್ನು ಕೆಲ ವಿರೋಧಿಗಳು ಕಂತ್ರಿ, ನರ ಹಂತಕ,ಮಾರ್ವಾಡಿ ಬುದ್ದಿಯವ ಎಂಬಿತ್ಯಾದಿಯಾಗಿ ದೂಷಿಸಿದ್ದುಂಟು. ಅವರ ಅಭಿಮಾನಿಗಳು ಅವರನ್ನು ದೇವ ಸಮಾನ, ಬಡವರ...

ಅಮೇರಿಕ ಸಂಸ್ಥಾನದ ಮುಂದಿನ ಬೆಳವಣಿಗೆ.

ಇಷ್ಟರ ವರೆಗೆ ಅಮೇರಿಕದ ಚುನಾವಣೆಯ ಗದ್ದಲ. ಮುಂದಿನ ಅಧ್ಯಕ್ಷ ಯಾರಾಗುತ್ತಾರೆ ಎಂಬ ಕುತೂಹಲ ಇಡೀ ಜಗತ್ತಿನ ಕಣ್ಣ ಮುಂದೆ ಇತ್ತು. ಹಿಲರಿ ಪ್ರಿಯರಿಗೆ ನಿರಾಸೆಯಾದರೆ, ಟ್ರಂಪ್ ಪ್ರಿಯರಿಗೆ ಸಂತಸವಾಯಿತು.ಇನ್ನು ಯಾರ್ಯಾರಿಗೆ ಭಯ ಕಾಡಬಹುದು ಎಂಬುದನ್ನೂ...
Facebook Comments