Wednesday, January 18, 2017

ಇನ್ನಿಲ್ಲವಾಯಿತೇ ಆ…. ಹಕ್ಕೀ ಗೂಡು!

ಕಾಲವೊಂದಿತ್ತು, ಮಲೆನಾಡಿನ ಮುಚ್ಚಿಗೆ ಮನೆಗಳ ಜಗುಲಿಯಲ್ಲಿ ಒಂದು ಗೂಡಿರುತ್ತಿತ್ತು. ಏಕಿರಬಹುದು ಈ ಗೂಡುಗಳು? ಸದಾ ಚಿಲಿ-ಪಿಲಿ ಕಲರವ ಕೇಳಿಸುವ ಗುಬ್ಬಿಗಳಿಗಾಗಿ. ಹೀಗೆ ಸಾಮಾನ್ಯ ಎಲ್ಲರ ಮನೆಯ ಜಗಲಿಯಲ್ಲಿ ಗುಬ್ಬಿ ಸಪ್ಪಳ ಕೇಳುತ್ತಿತ್ತು. ಇನ್ನು...

ಸಾವಿರ ಸರೋವರಗಳ ನಾಡು “ಫಿನ್ಲ್ಯಾಂಡ್” !

ಹೆಸರೇ ಹೇಳುವಂತೆ ಇದು "ಸಾವಿರ ಸರೋವರಗಳ ನಾಡು". ಇಲ್ಲಿ ಪ್ರಕೃತಿ, ಸರೋವರಗಳ ರೂಪದಲ್ಲಿ ಬಿಂಬಿಸಲ್ಪಟ್ಟಿದೆ. ಅದುವೇ "ಫಿನ್ಲ್ಯಾಂಡ್". ಫಿನ್ಲ್ಯಾಂಡ್ ಯೂರೋಪ್ ನಲ್ಲಿರುವ ಒಂದು ದೇಶ. ವಿಸ್ತೀರ್ಣದಲ್ಲಿ ಸುಮಾರು ಮೂರು ಲಕ್ಷ square ಕಿಲೋಮೀಟರು...

ಕಣ್ಮನ ಸೆಳೆಯುವ, ಕಾಮನಬಿಲ್ಲಿನ ರಹಸ್ಯದ ಹಿಂದೆ … !!

ಪ್ರತಿಯೊಬ್ಬ ಮನುಷ್ಯನಿಗೂ ಅತೀ ಮಧುರ ನೆನಪುಗಳೆಂದರೆ ಬಾಲ್ಯದ ದಿನಗಳು. ಎಲ್ಲರ ಬಾಲ್ಯವೂ ಮರೆಯಲಾಗದ ಜೀವನದ ಅಂಗ. ಬಾಲ್ಯವೆಂದರೆ ವರ್ಣರಂಜಿತ. ಹೀಗೆ ಬಾಲ್ಯದಲ್ಲಿ ಕಿವಿ ತುಂಬಿದ ಹಾಡುಗಳಲ್ಲಿ "ಕಾಮನ ಬಿಲ್ಲಿನ ಮೇಲೆ ಓಡುತ ಸಾಗುವ ರೈಲಿದೆ.. ಜಿಗಿ...

ಮೋಹಕ ಬಣ್ಣದ, ಪುಷ್ಪ ಲೋಕದ ಸುಂದರಿ – ಮುತ್ತುಗ

ನಮ್ಮಲ್ಲಿ ಅನೇಕರಿಗೆ "ಮುತ್ತುಗ" ಅಥವಾ "ಮತ್ತುಗ" ಹೆಸರೇ ಹೊಸದು. ಮಲೆನಾಡಿನವರಿಗೆ ಇದರ ಕಲ್ಪನೆ ಸ್ವಲ್ಪ ಬರಬಹುದು. ಆದರೆ ಮುತ್ತುಗದ ಹೂ ಭಾರತದ ಎಲ್ಲ ದಿಕ್ಕುಗಳಲ್ಲೂ ಕಾಣಲ್ಪಡುತ್ತದೆ. ಬೆಂಗಳೂರಿನಲ್ಲೂ ಹಲವಾರು ಕಡೆ ಮುತ್ತುಗದ ಹೂ...

ನಶಿಸಿ ಹೊಯ್ತು ಕರ್ನಾಟಕದ “ಬಳೆಗಾರ ಚೆನ್ನಯ್ಯ” ಸಂಸ್ಕೃತಿ…

ಕರ್ನಾಟಕ, ಹಲವಾರು ಭಾರತೀಯ ಸಂಸ್ಕೃತಿಗಳನ್ನು ಕಾಪಾಡಿಕೊಂಡು ಬಂದಂತಹ ರಾಜ್ಯಗಳಲ್ಲಿ ಒಂದು. ಅವುಗಳಲ್ಲಿ ರಂಗೋಲಿ ಇಡುವುದು, ಮಹಿಳೆಯರ ಮೂಗುತಿ, ಯಕ್ಷಗಾನ, ಕೋಲಾಟ ಮುಂತಾದವುಗಳು ಮುಖ್ಯವಾದವುಗಳು. ಮದುವೆ-ಮುಂಜಿಗಳು ಬಂದರೆ ಬಳೆ ಇಡುವುದು ನಮ್ಮ ಹೆಮ್ಮೆಯ ಸಂಸ್ಕೃತಿ ಕೂಡ....

ನೀ ಕನಸಿನೊಳಗೋ? ಕನಸು ನಿನ್ನೊಳಗೋ?

 "ಕನಸ್ಸು ಕಂಡೇನೇ.. ಮನದಲಿ ಕಳವಳ ಗೊಂಡೇನೇ.." ಎಂಬುದು ದಾಸವಾಣಿ. ರಾತ್ರಿ ಕಂಡ ಕನಸನ್ನು ಬೆಳಿಗ್ಗೆ ಮನೆಯವರೊಂದಿಗೆ ಮಾತನಾಡುವುದು ಸರ್ವೇ ಸಾಮಾನ್ಯ. ಕನಸುಗಳೇ ಹಾಗೆ. ಕೆಲವೊಮ್ಮೆ ಮನೋರಂಜಿಸುತ್ತವೆ, ಕೆಲವೊಮ್ಮೆ ಗೊಂದಲಿಸುತ್ತವೆ, ಇನ್ನೂ ಕೆಲವೊಮ್ಮೆ ವಿಲಕ್ಷಣವಾಗಿ ತೋರಲ್ಪಡುತ್ತವೆ. ಮಾರನೇ ದಿನ...

ಮನಸ್ಸಿಗೆ ಮುದ ನೀಡುವ ಮನೋಲ್ಲಾಸಿನಿ, “ಹಿಂದೋಳ”..

ಕೆಲವೊಂದು ರಾಗಗಳೇ ಹಾಗೆ. ಒಮ್ಮೆ ಕೇಳಿದರೆ, ಕಿವಿಯೊಳಗೆ ದಿನವೆಲ್ಲ ಗುಯ್ ಗುಡುತ್ತಿರುತ್ತವೆ. ಬೇರೆ ಹಾಡುಗಳನ್ನರಸಿ ಬಾಯಿ ಹೊರಟರೂ, ಮನಸ್ಸು ಅಲ್ಲೇ ಸ್ಥಬ್ಧವಾಗುವಂತೆ ಮಾಡಿರುತ್ತವೆ. ಹೀಗೊಂದು ಹಾಡು ಮೊನ್ನೆ ನನ್ನೊಳಗೆ ಹೊಕ್ಕು ಕಿವಿಯನ್ನು ಕೊರೆಯುತ್ತಿತ್ತು....

ಕಾಲನ ಕರೆ ಘಂಟೆ – Tornado’s

ಪ್ರಪಂಚ ಮುಂದುವರೆದಂತೆ ದಿನದಿಂದ ದಿನಕ್ಕೆ ಹೊಸ ಹೊಸ ಆವಿಷ್ಕಾರಗಳು ಹೆಚ್ಚುತ್ತಿವೆ. ವಿಜ್ಞಾನ ಮುಂದುವರೆದಂತೆ ಮಾನವ ಪ್ರಕೃತಿಗೆ ಸವಾಲೊಡ್ಡುವ ಭರಾಟೆಯಲ್ಲಿದ್ದಾನೆ. ಅಂತೆಯೇ ಪ್ರಕೃತಿ ವಿಕೋಪಗಳೇನು ಕಡಿಮೆಯಾಗಿಲ್ಲ. ದಿನ ಕಳೆದಂತೆ 'ಸೃಷ್ಟಿ' ಆಕೆಯಲ್ಲಾಗುತ್ತಿರುವ ಕೃತಕ ಬದಲಾವಣೆಗನುಗುಣವಾಗಿ ಪ್ರತಿಕ್ರಯಿಸುತ್ತಿದ್ದಾಳೆ. ಆ ಪ್ರತಿಕ್ರಿಯಗಳಲ್ಲಿ...
Facebook Comments