Wednesday, June 28, 2017

ಆನಂದ ಕರುಣಿಸಿದ ತಾಂಡವ

ಭಾರತವು ಬ್ರಿಟಿಷರ ದಾಸ್ಯದಲ್ಲಿದ್ದ ಕಾಲ. ಬರಿಯ ರಾಜಕೀಯ ದಾಸ್ಯವಲ್ಲ. ನಮ್ಮ ಇತಿಹಾಸವನ್ನು ತಿರುಚಿ ನಮ್ಮ ಮೂಲವನ್ನೇ ಪ್ರಶ್ನಿಸಿದ್ದ ಕಾಲ. ಅಂತಹ ತಿರುಚಿದ ವಿಚಾರವನ್ನೇ ಶಿಕ್ಷಣದಲ್ಲಿ ಅಳವಡಿಸಿ ಉರು ಹೊಡೆಸಿ ಪೀಳಿಗೆಗಳನ್ನೇ ದಾಸ್ಯಕ್ಕೊಳಪಡಿಸಲು ತಯಾರಾಗಿರಿಸಿದ್ದ...

ಯಾರು ಮಹಾತ್ಮ? ಭಾಗ-30 (ಭಾರತದಲ್ಲಿ ಮಳೆಯ ನೀರಿನಂತೆ ರಕ್ತದ ಕೋಡಿಯೇ ಹರಿಯುತ್ತಿದೆ)

ತಾವು ಎರಡನೇ ಮಹಾಯುದ್ಧದಲ್ಲಿ ನೋಡಿದ್ದುದಕ್ಕಿಂತಲೂ ಎಷ್ಟೋ ಪಟ್ಟು ಭೀಕರತೆ ವಿಭಜನೆ ಸಂದರ್ಭದಲ್ಲಿ ನಡೆಯಿತು ಎಂದಿದ್ದಾರೆ ಪ್ರತ್ಯಕ್ಷದರ್ಶಿಗಳಾಗಿದ್ದ ಬ್ರಿಟಿಷ್ ಅಧಿಕಾರಿಗಳು. ಮತಾಂಧತೆಯ ಬರ್ಬರತೆಯನ್ನು ಪ್ರತ್ಯಕ್ಷವಾಗಿ ಕಂಡ ತನ್ನ ಪ್ರತಿನಿಧಿಗಳ ವರದಿಯನ್ನು ನ್ಯೂಯಾರ್ಕ್ ಟೈಮ್ಸ್ "ಭಾರತದಲ್ಲಿ...

ಯಾರು ಮಹಾತ್ಮ? ಭಾಗ-29 (ಛೇ, ಎಂತಹ ವ್ಯಕ್ತಿಯನ್ನು ಮಹಾತ್ಮನನ್ನಾಗಿಸಿತು ಭಾರತ!)

ಕುಲದೀಪ್ ಸಿಂಗ್ ಎಂಬ 14 ವರ್ಷದ ಹುಡುಗ ತನ್ನ ತಂದೆಯೊಂದಿಗೆ ಎರಡು ಕೋಣೆಗಳಿದ್ದ ಮನೆಯೊಂದರಲ್ಲಿ ಲಾಹೋರಿನ ಉತ್ತರಕ್ಕಿದ್ದ ಹಳ್ಳಿಯೊಂದರಲ್ಲಿ ವಾಸಿಸುತ್ತಿದ್ದ. ಆ ರೈತ ಕುಟುಂಬದ ಬಳಿ ಇದ್ದ ಸಂಪತ್ತೆಂದರೆ ಎರಡು ಕೋಣ ಮತ್ತು...

ಯಾರು ಮಹಾತ್ಮ? ಭಾಗ-28

ಅಮೃತಸರದ ರೈಲ್ವೇ ನಿಲ್ದಾಣ. ಕಾಲು ಹಾಕಲು ಸಾಧ್ಯವಾಗದಷ್ಟು ಗಿಜಿಗಿಟ್ಟುವಷ್ಟು ಜನಸಂದಣಿ. ಪಾಕಿಸ್ತಾನದಿಂದ ಓಡಿಬಂದಿದ್ದ ಹಿಂದೂಗಳಿಂದಲೇ ತುಂಬಿತ್ತದು. ಅಲ್ಲಿಗೆ ಬರುವ ಪ್ರತಿಯೊಂದು ರೈಲಿನಲ್ಲೂ ತಮ್ಮ ಸಂಬಂಧಿಕರು, ಗೆಳೆಯರು, ಪರಿಚಿತರ್ಯಾರಾದರೂ ಇರುವರೋ ಎಂದು ಹುಡುಕಾಡುತ್ತಿದ್ದರು ಹಲವರು....

ಯಾರು ಮಹಾತ್ಮ? ಭಾಗ-27 (ಭಾರತ ವಿಭಜನೆಯ ದುರಂತ ಕಥೆಗಳು)

ಜಗತ್ತಿನಲ್ಲಿ ಸ್ವಾತಂತ್ರ್ಯ ಪಡೆದ ದೇಶಗಳೆಲ್ಲವೂ ಅತೀವ ಸಂತಸ-ಆನಂದ-ವಿಜೃಂಭಣೆಯಿಂದ ಆಚರಿಸುತ್ತವೆ. ಪ್ರತಿಯೊಂದರ ಸ್ವಾತಂತ್ರ್ಯಕ್ಕೂ ಶೌರ್ಯ, ಕ್ರಾಂತಿ, ಕಣ್ಣೀರು, ಬಲಿದಾನಗಳ ಸಹಿ ಇರುತ್ತವೆ. ಆದರೆ ಭಾರತದ ಸ್ವಾತಂತ್ರ್ಯದಲ್ಲಿ ಒಂದು ಹೆಚ್ಚಿನ ವಿಷಾದದ, ದೌರ್ಭಾಗ್ಯದ, ಇತಿಹಾಸದಿಂದ ಮರೆಮಾಚಲ್ಪಟ್ಟ...
Facebook Comments