Wednesday, January 18, 2017

ಮಬ್ಬುಗತ್ತಲಲ್ಲಿ ಮಾಯವಾಗುತ್ತಿದೆಯೇ ನಮ್ಮ ಸಂಸ್ಕೃತಿ..?

ಸನಾತನ ಸಂಸ್ಕೃತಿಯಲ್ಲಿ ಮಹಿಳೆಗೆ ಕೊಟ್ಟಷ್ಟು ಪ್ರಾಧಾನ್ಯತೆ ಹಾಗೂ ಗೌರವ ಜಗತ್ತಿನ ಇನ್ಯಾವುದೇ ಸಂಸ್ಕೃತಿಯಲ್ಲೂ ನೀಡಿಲ್ಲ. ಸ್ತ್ರೀಯರನ್ನು ಮಾತೆಯೆಂದು ಗೌರವಿಸುವವರು ನಾವು. ಮಹಿಳೆಯರಿಗೆ ಗೌರವ ಹಾಗೂ ಪ್ರಾಧಾನ್ಯತೆಯನ್ನು ನೀಡಬೇಕೆಂದು ನಮ್ಮ ಧರ್ಮಗ್ರಂಥಗಳು ತಿಳಿಸುತ್ತವೆ. ಆದರೆ...

ಧರ್ಮೋಪದೇಶಗಳು ಪಾಖಂಡಿಗಳಿಗಲ್ಲ…!!

ಮೋಹದಿಂದ ಪರವಶನಾಗಿ ಕರ್ತವ್ಯವನ್ನು ಮರೆತು ರೋದಿಸುತ್ತಿದ್ದ ಅರ್ಜುನನಿಗೆ,ಸಮರಾಂಗಣದಲ್ಲಿ ಗೀತೆಯನ್ನು ಬೋಧಿಸಿದ ಭಗವಂತ. ಗೀತೆಯಲ್ಲಿ ಆಧ್ಯಾತ್ಮದ ತಿರುಳಿದೆ.ಸರ್ವಶಾಸ್ತ್ರಗಳ ರಹಸ್ಯವಿದೆ.ಹಾಗಾಗಿ “ಗೀತಾ ಸುಗೀತಾ ಕರ್ತವ್ಯಾ ಕಿಮನ್ಯೈಃ ಶಾಸ್ತ್ರವಿಸ್ತರೈಃ” ಎಂಬ ಮಾತಿದೆ. ಇದರರ್ಥ, ಗೀತೆಯನ್ನು ಸರಿಯಾಗಿ ಓದಿದವನಿಗೆ...

ಕ್ಷತ್ರಿಯವಂಶದ ಹುಟ್ಟಡಗಿಸಿದ್ದ ಆ ಬ್ರಾಹ್ಮಣ !

ಹೈಹಯ ದೇಶದ ರಾಜ ಕಾರ್ತವೀರ್ಯಾರ್ಜುನ,ದತ್ತಾತ್ರೇಯನನ್ನು ಜಪಿಸಿ ಸಹಸ್ರಬಾಹುಗಳನ್ನು ಗಳಿಸಿದ್ದ.ವಿಶೇಷವಾದಂತಹ ಬಲ ಬಂದಮೇಲೆ ಸಹಜವಾಗಿ ವ್ಯಕ್ತಿಯ ದುರಹಂಕಾರ ಹೆಚ್ಚುತ್ತದೆ.ಇದಕ್ಕೆ ಕಾರ್ತವೀರ್ಯನೂ ಹೊರತಾಗಿರಲಿಲ್ಲ.ದುರಹಂಕಾರ,ದರ್ಪ ಆತನ ವಿವೇಕವನ್ನು ಮುಚ್ಚಿಸಿತ್ತು.ತನ್ನ ಪಡೆಯೊಂದಿಗೆ ಒಮ್ಮೆ ಜಮದಗ್ನಿಯ ಆಶ್ರಮಕ್ಕೆ ತೆರಳಿದ.ಬಂದ ಅತಿಥಿಗಳನ್ನು...

ಧಮನಿ ಧಮನಿಗಳಲ್ಲೂ ರಾಷ್ಟ್ರಪ್ರೇಮವನ್ನು ಮೂಡಿಸುತ್ತವೆ ನಮ್ಮ ಧರ್ಮಗ್ರಂಥಗಳು!

"ನಾನು ಯುರೋಪ್ ಹಾಗೂ ಏಷ್ಯಾಗಳಲ್ಲಿರುವ ಎಲ್ಲ ಮತ ಹಾಗೂ ಧರ್ಮಗಳನ್ನು ಅಧ್ಯಯನ ಮಾಡಿದ ಮೇಲೆ ನನಗನಿಸಿದ್ದಿಷ್ಟೇ,ಜಗತ್ತಿನಲ್ಲಿ ಹಿಂದೂಧರ್ಮವೇ ಸರ್ವಶ್ರೇಷ್ಟವಾದದ್ದು. ಮುಂದೊಂದು ದಿನ ಈ ಧರ್ಮದ ಎದುರು ಜಗತ್ತೇ ತಲೆಬಾಗುತ್ತದೆ" ಇದನ್ನು ಹೇಳಿದ್ದು ಜಗತ್ತಿನ ಶ್ರೇಷ್ಠಲೇಖಕ ಹಾಗೂ...

ಬ್ರಾಹ್ಮಣರೆಂದರೆ ಕಾಲೆಳೆಯುವ ಮಂದಿಗೆ ಬ್ರಾಹ್ಮಣರ ಸಾಧನೆಗಳೇನು ಗೊತ್ತು..?

ಮೊದಲೇ ಹೇಳಿಬಿಡುತ್ತೇನೆ,ಜಾತಿ ಪದ್ಧತಿಯನ್ನು ಒಪ್ಪುವವನು ನಾನಲ್ಲ.ಹಿಂದೂ ಧರ್ಮವೇ ಒಂದು ಜಾತಿ ಎಂದು ಮನಸಾ ಒಪ್ಪಿಕೊಂಡವನು.ಆದರೂ ಕೆಲವು ತಿರುಬೋಕಿಗಳು ಒಂದು ನಿರ್ದಿಷ್ಟಜಾತಿಯವರನ್ನು ಟಾರ್ಗೇಟ್ ಮಾಡಿ ಅಪಹಾಸ್ಯ ಮಾಡಿದಾಗ,ಆ ಜಾತಿಯ ಬಗ್ಗೆ ಅವಹೇಳನ ಮಾಡಿದಾಗ ತಕ್ಕ ಪ್ರತಿಕ್ರಿಯೆಯನ್ನು ನೀಡಬೇಕೆನಿಸುತ್ತದೆ. ಇತಿಹಾಸದ...
Facebook Comments