ಸರ್ಕಾರದಿಂದ 120/- ಕೋಟಿ ಬೆಳೆ ಹನಿ ಪರಿಹಾರ ಹಣ ಎಲ್ಲಾ ರೈತರಿಗೆ ಸಿಗಲಿದೆ ಹೀಗೆ ಚೆಕ್ ಮಾಡಿಕೊಳ್ಳಿ


ನಮಸ್ಕಾರ ಕನ್ನಡಿಗರೇ ರಾಜ್ಯ ಸರ್ಕಾರದಿಂದ ಬೆಳೆ ಹನಿ ಪರಿಹಾರ ಹಿಂಗಾರು ಹಂಗಾಮಿನ 120/- ಕೋಟಿ ಬೆಳೆ ಹಾನಿ ಪರಿಹಾರ ನಿಧಿ ರೈತರ ಖಾತೆಗೆ.

ಕರ್ನಾಟಕದ ರೈತರಿಗಿಗೆ ಹಿಂಗಾರು ಸಮಯದಲ್ಲಿ ಸುರಿದ ತುಂಬ ಮಳೆಯಿಂದ ರೈತರ ಬೆಳೆ ಹಾನಿಯಾದ ಕಾರಣ ಸುಮಾರು 120/- ಕೋಟಿಯಷ್ಟು ಬೆಳೆ ಹಾನಿ ಹಣವನ್ನು ರೈತರ ಖಾತೆಗೆ ಸರ್ಕಾರ ಹಾಕಲಿದೆ ಒಟ್ಟು 1.58 ಲಕ್ಷ ಹೆಕ್ಟರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿತು ಆದ ಕಾರಣರೈತರ ಖಾತೆಗೆ ಹಣ ಹಾಕಲಾಗುತ್ತೆ ಎಂದು ಕಂದಾಯ ಇಲಾಖೆ ಸಚಿವ ಕೃಷ್ಣ ಬೈರೇಗೌಡ ರವರು ಮಾಹಿತಿ ತಿಳಿಸಿದ್ದಾರೆ. ಈ ಪರಿಹಾರದ ಹಣ ನಿಮಗೂ ಸಿಗುತ್ತದೆ, ಹೇಗೆ ಎಂದು ತಿಳಿದುಕೊಳ್ಳಲು ಈ ಕೆಳಗಿನ ಸಂಪೂರ್ಣ ಲೇಖನವನ್ನು ಓದಿ ತಿಳಿದುಕೊಳ್ಳಿ. ನಿಮಗೆ ಆಗಿರುವ ಬೆಳೆ ಹಾನಿ ನಷ್ಟ ವನ್ನು ಪರಿಹರಿಸಿಕೊಳ್ಳಿ. ಇದನ್ನು ಬೆಳೆಗೆ ಒಳಗಾದ ಎಲ್ಲ ರೈತರಿಗೆ ತಿಳಿಸಿ, ನೀವು ಇದರ ಸದುಪಯೋಗ ವನ್ನು ಪಡೆದುಕೊಳ್ಳಿ.

Crop loss compensation to farmers from the government
Crop loss compensation to farmers from the government

ಯಾರಿಗೆಲ್ಲ ಸಿಗಲಿದೆ ಹಿಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರದ ಹಣ ಜಮಾ ಆಗಲಿದೆ..?
ಬೆಳೆ ಹಾನಿ ಪರಿಹಾರವನ್ನು ಪಡೆಯಲು ಯಾರೆಲ್ಲ ಅರ್ಹರು ಎಂಬುದನ್ನು ತಿಳಿದುಕೊಳ್ಳಿ…?
ಬೆಲೆ ಹಾನಿ ಪರಿಹಾರದ ಅರ್ಜಿಯನ್ನು ರೈತರು ತಮ್ಮ ಮೊಬೈಲ್ ನಲ್ಲೆ ಚೆಕ್ ಮಾಡುವುದು ಹೇಗೆ…?
ಎಂಬುದರ ಸಂಪೂರ್ಣ ಮಾಹಿತಿ/ವಿವರಗಳನ್ನು ಈ ಕೆಳಗಿನ ಲೇಖನದಲ್ಲಿ ತಿಳಿಸಲಾಗಿದೆ.

ಅಕಾಲಿಕ ಮಳೆಯಿಂದ ಉಂಟಾಗುವ ಬೆಳೆ ಹಾನಿಗೆ ಪರಿಹಾರವನ್ನು ಪಡೆಯಲು ಒದಗಿಸುವವ ಹಣ ವರ್ಗಾವಣೆ ಪಾರದರ್ಶಕ ವ್ಯವಸ್ಥೆಯನ್ನು ಜಾರಿಗೆ ತರಲು ಕಂದಾಯ ಇಲಾಖೆಯಿಂದ ಪರಿಹಾರ ತಂತ್ರಾಂಶವನ್ನು ಬಳಕೆ ಮಾಡಲಾಗುತ್ತದೆ. ಈ ತಂತ್ರಾಂಶದಲ್ಲಿ ಬೆಳೆ ಹಾನಿಯಾದ ರೈತರ ವಿವರವನ್ನು ಹಾಗು ಬೆಳೆ ವಿವರವನ್ನು ದಾಖಲಿಸಿ ಅರ್ಹ ರೈತರಿಗೆ ಪರಿಹಾರದ ಹಣವನ್ನು ಜಮಾ ಮಾಡುಲಾಗುತ್ತದೆ. ನಿಮ್ಮ ಬೆಳೆ ಹಾನಿಯ ಸಂಪೂರ್ಣ ಮಾಹಿತಿಯ ವಿವರವನ್ನು ನೀಡಬೇಕು. ಎಲ್ಲರು ಈ ಯೋಜನೆಯನ್ನು ಸದುಪಯೋಗಿಸಿಕೊಳ್ಳಿ.

ಒಂದು ವಾರದ ಒಳಗೆ ರೈತರ ಖಾತೆಗೆ ಬೆಳೆಹಾನಿ ಹಣ ಜಮಾ:

ಈ ವರ್ಷ ಹಿಂಗಾರು ಹಂಗಾಮಿನ ಅಕಾಲಿಕ ಮಳೆಯಿಂದಾಗಿ ಉಂಟಾಗಿರುವ ಬೆಳೆ ನಷ್ಟಕ್ಕೆ ಪರಿಹಾರವನ್ನು ಒದಗಿಸಲು ಕಂದಾಯ ಇಲಾಖೆಯಿಂದ ಪೂರಕ ಸಿದ್ಧತೆಗಳನ್ನು ನೆಡೆಸಿದ್ದು, ಎಲ್ಲರು ಈ ಸೌಲಭ್ಯವನ್ನು ಪಡೆದುಕೊಳ್ಳಿ, 1.58 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಇದಕ್ಕೆ ಪರಿಹಾರವನ್ನು ನೀಡಲು ರಾಜ್ಯ ಸರ್ಕಾರ ಸುಮಾರು 120/- ಕೋಟಿ ರಷ್ಟು ವೆಚ್ಚವನ್ನು ರಾಜ್ಯ ಸರ್ಕಾರ ಭರಿಸಬೇಕಾಗುತ್ತದೆ ಎಂದು ಖಂದಯಾ ಇಲಾಖೆ ವಾರ್ತಾ ಇಲಾಖೆಯ ಪ್ರಕಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಹಿಂಗಾರು ಹಂಗಾಮಿನಲ್ಲಿ ಉಂಟಾಗಿರುವ ಬೆಳೆ ಹಾನಿಗೆ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ರೈತರಿಗೆ ಒಂದು ವರದ ಒಳಗಾಗಿ ನೇರ ನಗದು ವರ್ಗಾವಣೆ ಮೂಲಕ ಪರಿಹಾರದ ಹಣವನ್ನು ಜಮಾ ಆಗುತ್ತದೆ ಎಂದು ಇಲಾಖೆ ವಾರ್ತಾ ಪ್ರಕರಣೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ರವರು ತಿಳಿಸಿದ್ದಾರೆ.

ಪರಿಹಾರ ಹಣ ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗುತ್ತದೆಯೇ…?

ಹೌದು, ಈ ಹಿಂದೆ ಬೆಳೆ ಹಾನಿ ಸಮಯದಲ್ಲಿ ರೈತರಿಂದ ಅರ್ಜಿಯನ್ನು ಸಂಗ್ರಹಣೆ ಮಾಡಿ NDRF ಮಾರ್ಗಸೂಚಿಯ ಪ್ರಕಾರ ಯಾವುದೇ ಡಿಜಿಟಲ್ ಮಾಧ್ಯಮಗಳಲ್ಲಿ ರೈತರ ವಿವರವನ್ನು ದಾಖಲಿಸಿದೆ ರೈತರಿಗೆ ಪರಿಹಾರವನ್ನು ನೀಡಲಾಗುತ್ತಿತ್ತು, ಈ ವಿಧಾನದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಅನರ್ಹ ಫಲಾನುಭುವಿಗಳಿಗಳ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತಿತ್ತು.
ಈ ನಕಲಿ ಹಾವಳಿಯನ್ನು ತಪ್ಪಿಸಲು ಅರ್ಹ ರೈತರ ಖಾತೆಗೆ ಬೆಳೆ ಹಾನಿ ಪರಿಹಾರದ ಹಣವನ್ನು ಜಮಾ ಮಾಡಲು ಪರಿಹಾರ ತಂತ್ರಾಂಶವನ್ನು ರಾಜ್ಯ ಸರ್ಕಾರ ಅಭಿರುದ್ದಿಪಡಿಸಿದೆ, ಈ ವೆಬ್ಸೈಟ್ ನಲ್ಲಿ ರೈತರ ಬೆಳೆ ಹಾನಿ ಅರ್ಜಿಯನ್ನು ದಾಖಲಿಸಿ, ಎಲ್ಲಿ ದಾಖಲಾದ ರೈತರ ಬ್ಯಾಂಕ್ ಖಾತೆಗೆ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ ಮೂಲಕ ಜಮಾ ಮಾಡಲಾಗುತ್ತದೆ.

ಬೆಳೆ ಹಾನಿ ಪರಿಹಾರದ ಅರ್ಜಿಯನ್ನು ರೈತರು ತಮ್ಮ ಮೊಬೈಲ್ ನಲ್ಲೆ ಚೆಕ್ ಮಾಡಿ ಕೊಳ್ಳಬಹುದು:

ಬೆಳೆ ಹಾನಿ ಪರಿಹಾರದ ಅರ್ಜಿಯ ಸ್ಥಿತಿ ಮತ್ತು ಹಣ ಜಮಾ ಆಗಿರುವ ವಿವರವನ್ನು ರೈತರು ತಮ್ಮ ಮೊಬೈಲ್ ನಲ್ಲೆ ಕೇವಲ ಒಂದೆರಡು ಕ್ಲಿಕ್ ನಲ್ಲೆ ತಿಳಿದುಕೊಳ್ಳಬಹುದು, ಈ ಕೆಳಗಿನ ವಿಧಾನವನ್ನು ಅನುಸರಿಸಿ ಹೇಗೆ ಎಂಬುದನ್ನು ತಿಳಿದುಕೊಳ್ಳಿ.

STEP 1 :- Parihara stutas check ಮೊದಲಿಗೆ ಎಲ್ಲಿ ಕ್ಲಿಕ್ ಮಾಡಿ ಅಧಿಕೃತ ವೆಬ್ಸೈಟ್ ಅನ್ನು ಪ್ರವೇಶ ಮಾಡಿ.

STEP 2 :- ನಂತರ ಈ ವೆಬ್ಸೈಟ್ ನಲ್ಲಿ ಕನ್ನಡ/ಇಂಗ್ಲಿಷ್(ENGLISH} ಎರಡು ಆಯ್ಕೆಗಳು ಕಾಣಿಸುತ್ತದೆ, ಅದರಲ್ಲಿ ನಿಮಗದೇ ಸೂಕ್ತವಾದ ಆಯ್ಕೆಯನ್ನು ಆಯ್ದುಕೊಳ್ಳಿ, ಇದರ ನಂತರ “Parihara Payment Report” ವಿಭಾಗದಲ್ಲಿ “Village Wise List” ಬಟನ್ ಮೇಲೆ ಕ್ಲಿಕ್ ಮಾಡಿ. “Select years/ವರ್ಷ ಆಯ್ಕೆಮಾಡಿ” ಆಯ್ಕೆಯಲ್ಲಿ ಎಂದು ಆಯ್ಕೆಮಾಡಿಕೊಂಡು “Select Season/ಋತು ಆಯ್ಕೆ ಮಾಡಿ” “Calamity Type/ವಿಪತ್ತಿನ ವಿಧ ಹಾಗೂ ಇತರ ಆಯ್ಕೆ ಗಳನ್ನೂ ಆಯ್ಕೆ ಮಾಡಿ ನಿಮ್ಮ ಬೆಳೆ ಬಗ್ಗೆ ಸೂಕ್ತ ಮಾಹಿತಿಯನ್ನು ವೆಬ್ಸೈಟ್ ನಲ್ಲಿ ಹಾಕಿ.

STEP 3 :- ನಿಮ್ಮ ಜಿಲ್ಲ, ತಾಲೂಕ್, ಹೋಬಳಿ, ಗ್ರಾಮ ಸೆಲೆಕ್ಟ್ ಮಾಡಿಕೊಂಡು “Get Report” / ವರದಿ ಪಡೆಹಿರಿ ಬಟನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಹಳ್ಳಿಯಲ್ಲಿ ಬೆಳೆ ಹನಿ ಪರಿಹಾರವನ್ನು ಪಡೆಯಲು ಅರ್ಹರಿರುವ / ಹಣ ಜಮಾ ಆಗಿರುವ ರೈತರ ಪಟ್ಟಿ ತೋರಿಸುತ್ತದೆ ಇದರಲ್ಲಿ ನಿಮ್ಮ ಹೆಸರು ಇರುವುದನ್ನು ಗುರುತಿಸಿ ಅದರ ಮುಂದಿನ ಕಲಾಂ ನಲ್ಲಿ ನಿಮ್ಮ ಬೆಲೆ ನಷ್ಟಕ್ಕೆ ಎಷ್ಟು ಹಣ ಸಿಗಲಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

ಇದು ಪ್ರಭಾವ ಮತ್ತು ಭವಿಷ್ಯದ ಯೋಜನೆಯಾಗಿದೆ:

ಈ ಯೋಜನೆಯಡಿಯಲ್ಲಿ ಪರಿಹಾರ ಮೊತ್ತ ನೇರವಾಗಿ ಬೆಳೆ ಹಾನಿಯಾದ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು, ಇದು ಪಾರದರ್ಶಕತೆ ಮತ್ತು ಸರಿಯಾದ ಲಾಭಗ್ರಹಣವನ್ನು ಖಚಿತಪಡಿಸುತ್ತದೆ. ಹಿಂಗಾರು ಮಳೆಯ ನಂತರ ಬೆಳೆ ಹಾನಿ ಎದುರಿಸಿದ ರೈತರಿಗೆ ಈ ಪರಿಹಾರವು ಶಾಶ್ವತ ಪರಿಹಾರ ಆಗದಿದ್ದರೂ, ತಾತ್ಕಾಲಿಕವಾಗಿ ಅವರಿಗೆ ಆರ್ಥಿಕ ವಾಗಿ ನೆರವಾಗಲಿದೆ.

ರಾಜ್ಯ ಸರ್ಕಾರವು ಈ ಯೋಜನೆಯೊಂದಿಗೆ, ಪೀಡಿತ ರೈತರನ್ನು ಪ್ರೋತ್ಸಹಿಸುವ ಮತ್ತು ಬೆಳೆ ವಿಮೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಯನ್ನು ನೀಡಲು ಮುಂದಾಗಿದೆ, ಎದು ರೈತರ ಇತರೆ ಬೆಳೆಗಳಿಗೆ ಪರ್ಯಾಯ ಹೂಡಿಕೆ ಪರಿಶೀಲಿಸಲು ಸಹಾಯ ಮಾಡಲಿದೆ. ಬೆಳೆ ಹಾನಿಗೆ ಒಳಗಾದ ಹೆಲ್ಲ ರೈತರು ಈ ಯೋಜನೆ ಯಾ ಸಂಪೂರ್ಣ ಲಾಭವನ್ನು ಪಡೆದುಕೊಳ್ಳಿ, ನಿಮ್ಮ ಬೆಳೆ ನಷ್ಟವನ್ನು ಪರಿಹಾಸಿಕೊಳ್ಳಿ.

ಸರ್ಕಾರದ ಪ್ರಯತ್ನದ ಮೇಲೆ ರೈತ ಸಮುದಾಯದ ನೋಟ:

ರೈತ ಸಮುದಾಯವು ಹಿಂಗಾರು ಮಳೆಯ ಅನಾಹುತಕ್ಕೆ ಹಣ ಪರಿಹಾರ ನೀಡುವ ಮೂಲಕ ರಾಜ್ಯ ಸರ್ಕಾರವು ರೈತರ ಜೊಯ್ಹೇಗಿರುವುದನ್ನು ಸಾಭೀತುಪಡಿಸಿದೆ. ಈ ಯೋಜನೆ ಅಡಿಯಲ್ಲಿ ಸಾಕಷ್ಟು ಬಡ ರೈತರ ಬೆಳೆ ಪರಿಹಾರ ಸಿಗಲಿದೆ, ಹಿಂಗಾರು ಹಂಗಾಮಿನ ಮಳೆಯಿಂದಾಗಿ ಬೆಳೆ ಹಾನಿಗೆ ಒಳಗಾದ ಎಲ್ಲ ರೈತರು ಇದರ ಉಪಯೋಗ ಪಡೆದುಕೊಳ್ಳಿ.

ಅರ್ಜಿ ಸಲ್ಲಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://parihara.karnataka.gov.in/Pariharahome/

ಮೇಲೆ ಕೊಟ್ಟಿರುವ ಲಿಂಕ್ ನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಬೆಳೆ ಹಾನಿ ನಗದು ಹಣವನ್ನು ಪಡೆದುಕೊಳ್ಳಿ, ಇದು ರಾಜ್ಯ ಸರ್ಕಾರದಿಂದ ಬೆಳೆ ಹಾನಿಗೆ ಒಳಗಾದ ರೈತರಿಗೆ ಆರ್ಥಿಕ ಸಹಾಯವಾಗಲಿದೆ, ನಿಮಗೆ ಅರ್ಜಿ ಸಲ್ಲಿಸಲು ಬರದೇ ಇದ್ದರೆ ಪಕ್ಕದ ಆನ್ಲೈನ್ ಸೆಂಟರ್ {ಸೈಬರ್} ಗೆ ಭೇಟಿ ನೀಡಿ ನಿಮ್ಮ ಅರ್ಜಿಯನ್ನು ಸಲ್ಲಿಸಿ.

ಪ್ರಮುಖ ವಿಷಯಗಳು :


Leave a Comment