ನಮಸ್ಕಾರ ಕನ್ನಡಿಗರೇ, ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು ಇದೀಗ ಅನ್ನದಾತರಿಗೂ ಜನಸಾಮಾನ್ಯರಿಗೂ ಮಳೆ ಬರುತ್ತಿರುವ ಕಾರಣದಿಂದ ದೊಡ್ಡ ತೊಂದರೆಗಳು ಎದುರಾಗುತ್ತಿವೆ ಎಂದು ಹೇಳಬಹುದು. ಇಡೀ ರಾಜ್ಯವು ಸೈಕ್ಲೋನ್ ಪರಿಣಾಮ ಮತ್ತು ಹವಾಮಾನವೇ ಪರಿಚಯದ ಕಾರಣದಿಂದಾಗಿ ಈ ಮಳೆಗಾಲಕ್ಕೆ ಕತ್ತರಿಸಿದ್ದು ಮತ್ತಷ್ಟು ಮಳೆ ಮುಂದಿನ ಇದು ದಿನಗಳ ಕಾಲ ಬೀಳುವ ಮುನ್ಸೂಚನೆ ಇದೆ ಎಂಬುದರ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ನೀಡಿದೆ.
ಮಳೆ ಇರುವ ಕಾರಣದಿಂದ ಈ ರಾಜ್ಯದ ಹಲವು ಭಾಗಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆಯೂ ಕೂಡ ಹೆಚ್ಚಾಗಿದೆ. ಹಾಗಾದರೆ ಭಾರತೀಯ ಹವಾಮಾನ ಇಲಾಖೆಯ ತಿಳಿಸಿರುವ ಪ್ರಕಾರ ಯಾವೆಲ್ಲ ರಾಜ್ಯಗಳಲ್ಲಿ ಹೆಚ್ಚು ಮಳೆ ಆಗಲಿದೆ ಯಾವೆಲ್ಲ ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇರಲಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು.
ರಾಜ್ಯದಲ್ಲಿ ಹೆಚ್ಚಾಗಿದೆ ಮಳೆರಾಯನ ಅಬ್ಬರ :
ಸೈಕ್ಲೋನ್ ಪರಿಣಾಮದಿಂದಾಗಿ ರಾಜ್ಯದಲ್ಲಿ ಮಳೆರಾಯನ ಹಬ್ಬದ ಹೆಚ್ಚಾಗಿದೆ ಎಂದು ಹೇಳಬಹುದು. ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಮಳೆ ಬೀಳುವ ಸಾಧ್ಯತೆ ಕಡಿಮೆ ಎಂಬ ನಿರೀಕ್ಷೆಯು ಇದೀಗ ಈ ಬಾರಿ ಸುಳ್ಳಾಗಿದೆ ಏಕೆಂದರೆ ಈ ಬಾರಿ ವಜ್ರ ತೂಕದಂತೆ ಮುಂಗಾರು ಹೊಡೆದಿದ್ದು , ಡಿಸೆಂಬರ್ ಪ್ರವೇಶಿಸಿರುವ ಈ ಸಮಯದಲ್ಲಿಯೂ ಕೂಡ ತನ್ನ ಆರ್ಭಟವನ್ನು ಮಳೆ ಕಡಿಮೆ ಮಾಡಿಲ್ಲ.
ಕರ್ನಾಟಕದ ಹವಾಮಾನದಲ್ಲಿ ಬಂಗಾಳಕೊಲ್ಲಿಯ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾದ ಪ್ರಣಾಮದಿಂದಾಗಿ ವ್ಯತ್ಯಾಸ ಉಂಟಾಗಿ ರಾಜ್ಯದಲ್ಲಿಡೆ ನಿರಂತರ ಮಳೆ ಸುರಿಯುತ್ತಿದೆ. ಹಾಗಾದರೆ ಯಾವೆಲ್ಲ ಜಿಲ್ಲೆಗಳಲ್ಲಿ ಮಳೆ ಅನಿವಾರ್ಯವಾಗಿದೆ ಯಾವೆಲ್ಲ ಜಿಲ್ಲೆಗಳು ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ನೋಡುವುದಾದರೆ,
ಪ್ರಮುಖ ಈ ಜಿಲ್ಲೆಗಳಲ್ಲಿ ಮಳೆ ಅನಿವಾರ್ಯ :
ಕರ್ನಾಟಕ ರಾಜ್ಯವು ಇದೀಗ ಮಳೆ ಅಬ್ಬರದಿಂದ ತಾತರಿಸಿ ಹೋಗಿದ್ದು ಉತ್ತರ ಕರ್ನಾಟಕದ ಜಿಲ್ಲೆಗಳು ಕರ್ನಾಟಕದ ರಾಜಧಾನಿ ಬೆಂಗಳೂರು ಕರಾವಳಿ ಮಲೆನಾಡು ಜಿಲ್ಲೆಗಳು ಭಾರಿ ಮಳೆಯ ಅಟ್ಟಹಾಸಕ್ಕೆ ಸಜ್ಜಾಗಬೇಕು. ಸಜ್ಜೆ ಇದೀಗ ಗುಡುಗು ಸಹಿತ ಭಾರಿ ಮಳೆಯ ಮುನ್ಸೂಚನೆಯನ್ನು ಈ ಕೆಳಗಿನ ಜಿಲ್ಲೆಗಳಿಗೆ ನೀಡಲಾಗಿದೆ.
ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ :
ಭಾರತೀಯ ಹವಾಮಾನ ಇಲಾಖೆಯು ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆಯ ಬಗ್ಗೆ ಈ ಜಿಲ್ಲೆಗಳಲ್ಲಿ ನೀಡಿದ್ದು ಯಾವೆಲ್ಲ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂಬುದರ ಮಾಹಿತಿಯನ್ನು ನೋಡುವುದಾದರೆ,
- ಬೀದರ್
- ಕಲ್ಬುರ್ಗಿ
- ರಾಯಚೂರು
- ಯಾದಗಿರಿ
- ಬೆಳಗಾವಿ
- ಬಾಗಲಕೋಟೆ
- ವಿಜಯಪುರ
ಸಾಧಾರಣ ಮಳೆ :
ಹವಾಮಾನ ಇಲಾಖೆಯ ಪ್ರಕಾರ ಈ ಕೆಳಗಿನ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಲಿದೆ ಎಂಬುದರ ಮಾಹಿತಿಯನ್ನು ತಿಳಿಸಿದೆ.
- ಗದಗ
- ತುಮಕೂರು
- ಬಳ್ಳಾರಿ
- ಧಾರವಾಡ
- ಚಿತ್ರದುರ್ಗ
- ಹಾಸನ
ಭಾರಿ ಮಳೆ ಸಾಧ್ಯತೆ :
ಈ ಕೆಳಗಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.
- ಮಲೆನಾಡು ಪ್ರದೇಶ ಶಿವಮೊಗ್ಗ
- ಕೊಡಗು
- ಚಿಕ್ಕಮಗಳೂರು ಜಿಲ್ಲೆ
ಪ್ರವಾಹದ ಪರಿಸ್ಥಿತಿ :
ಭಾರತೀಯ ಹವಾಮಾನ ಇಲಾಖೆಯು ಕೇವಲ ಯಾವೆಲ್ಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ, ಗುಡುಗು ಸಹಿತ ಭಾರಿ ಮಳೆ ಹಾಗೂ ಭಾರಿ ಮಳೆ ಆಗುತ್ತದೆ ಎಂಬುದರ ಮಾಹಿತಿಯನ್ನು ನೀಡಿರುವುದಲ್ಲದೆ ಪ್ರವಾಹದ ಪರಿಸ್ಥಿತಿ ಯಾವೆಲ್ಲ ಜಿಲ್ಲೆಗಳಲ್ಲಿ ಉಂಟಾಗಬಹುದು ಎಂಬುದರ ಮಾಹಿತಿಯನ್ನು ಕೂಡ ನೀಡಿದೆ. ಹಾಗಾದರೆ ಪ್ರವಾಹ ಪರಿಸ್ಥಿತಿ ಉಂಟಾಗುವ ಜಿಲ್ಲೆಗಳು ಯಾವುವೆಂದು ನೋಡುವುದಾದರೆ,
- ಉಡುಪಿ
- ದಕ್ಷಿಣ ಕನ್ನಡ
- ಉತ್ತರ ಕನ್ನಡ
ಶಾಲಾ ಕಾಲೇಜುಗಳಿಗೆ ರಜೆ ಸಾಧ್ಯತೆ :
ಭಾರತೀಯ ಹವಾಮಾನ ಇಲಾಖೆಯೂ ತಿಳಿಸಿರುವ ಪ್ರಕಾರ ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಿಗೂ ಕೂಡ ಮಳೆಯಾಗಲಿದೆ ಎಂದು ಮಾಹಿತಿಯನ್ನು ತಿಳಿಸಿದೆ ಅದರಲ್ಲಿಯೂ ಗುಡುಗು ಸಹಿತ ಭಾರಿ ಮಳೆ ಸಾಧಾರಣ ಮಳೆ ಹಾಗೂ ಭಾರಿ ಮಳೆಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಪ್ರವಾಹ ಪರಿಸ್ಥಿತಿ ಯಾವೆಲ್ಲ ಜಿಲ್ಲೆಗಳಲ್ಲಿ ಉಂಟಾಗಬಹುದು ಎಂಬುದರ ಮಾಹಿತಿಯನ್ನು ತಿಳಿಸಿದ್ದು ಅಂತಹ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಸಾಧ್ಯತೆ ಎಂದು ತಿಳಿಸಿದೆ. ತಾತ್ಕಾಲಿಕವಾಗಿ ತೀವ್ರ ಮಳೆಯ ಕಾರಣದಿಂದಾಗಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.
ರಜೆ ಘೋಷಣೆ ಮಾಡಲು ಕಾರಣಗಳು :
ರಾಜ್ಯದಲ್ಲಿ ಮಳೆ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಿದೆ. ಅದರಂತೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲು ಕೆಲವೊಂದು ಕಾರಣಗಳನ್ನು ಕೂಡ ತಿಳಿಸಿದೆ. ಆ ಕಾರಣಗಳು ಯಾವುದೆಂದು ನೋಡುವುದಾದರೆ,
- ದಾರಿಗಳಲ್ಲಿ ನೀರು ನಿಂತು ಪ್ರಯಾಣಕ್ಕೆ ತೊಂದರೆ
- ಪ್ರಾಕೃತಿಕ ಅಪಾಯಗಳು ಅಂದರೆ ಗುಡ್ಡ ಕುಸಿತ ಮತ್ತು ಪ್ರವಾಹದ ಆತಂಕವಿರುವ ಕಾರಣ
- ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ
ಮುಂದಿನ ಐದು ದಿನಗಳವರೆಗೆ ಹವಾಮಾನ ಇಲಾಖೆ ಎಚ್ಚರಿಕೆ :
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಮುಂದಿನ ಐದು ದಿನಗಳವರೆಗೆ ಕರ್ನಾಟಕ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಗ್ಯಾರಂಟಿ ಎಂದು ತಿಳಿಸಿದೆ. ಈ ಕಾರಣದಿಂದಾಗಿ ಹವಾಮಾನ ಇಲಾಖೆಯು ಎಚ್ಚರಿಕೆ ವಹಿಸಿದ್ದು ಈ ಜಿಲ್ಲೆಗಳಲ್ಲಿ ಹೆಚ್ಚು ಸುರಕ್ಷಿತವಾಗಿ ಇರಬೇಕೆಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.
ಮಹತ್ವದ ಜಿಲ್ಲೆಗಳು :
ಭಾರತೀಯ ಹವಾಮಾನ ಇಲಾಖೆಯ ತಿಳಿಸಿರುವ ಮಾಹಿತಿಯ ಪ್ರಕಾರ ಮುಂದಿನ ಐದು ದಿನಗಳಲ್ಲಿ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಳೆ ಗ್ಯಾರಂಟಿ ಇರುವ ಕಾರಣದಿಂದಾಗಿ ಮಹತ್ವದ ಜಿಲ್ಲೆಗಳ ಬಗ್ಗೆ ಮಾಹಿತಿಯನ್ನು ನೀಡಿದೆ,
- ಬೆಂಗಳೂರು ನಗರ
- ಬೆಂಗಳೂರು ಗ್ರಾಮಾಂತರ
- ಮಂಡ್ಯ
- ರಾಮನಗರ
- ಚಾಮರಾಜ ನಗರ
- ಮೈಸೂರು
- ಚಿಕ್ಕಬಳ್ಳಾಪುರ
- ಶಿವಮೊಗ್ಗ
- ಕೊಡಗು
- ಚಿಕ್ಕಮಗಳೂರು
- ಉಡುಪಿ
- ದಕ್ಷಿಣ ಕನ್ನಡ
ಮಳೆ ಅವಾಂತರದ ಪರಿಣಾಮಗಳು :
ಮಳೆಗಾಲದ ಸಂದರ್ಭದಲ್ಲಿ ಏನೆಲ್ಲ ಪರಿಣಾಮಗಳು ಹಾಗೂ ತೊಂದರೆಗಳು ಉಂಟಾಗಲಿದೆ ಎಂಬುದರ ಮಾಹಿತಿಯನ್ನು ಈ ಕೆಳಗಿನಂತೆ ನೋಡುವುದಾದರೆ,
- ರೈತ ಸಮುದಾಯಕ್ಕೆ ತೊಂದರೆ : ಮಳೆ ಬರದ ಪರಿಸ್ಥಿತಿಯಲ್ಲಿ ಮಳೆ ಬಂದರೆ ರೈತರಿಗೆ ಹೆಚ್ಚು ಆತಂಕ ವಾಗಲಿದೆ ಅಂದರೆ ಬೆಳಗಿನಷ್ಟದ ಆತಂಕ ಭಾರಿ ಮಳೆಯಿಂದಾಗಿ ಬೆಳೆಗಳಿಗೆ ಅಪಾಯ ಉಂಟಾಗಬಹುದು ಇದರಿಂದ ಸರಿಯಾದ ಬೆಲೆ ಸಿಗದೆ ರೈತರು ಮತ್ತೆ ಸಾಲವನ್ನುಂಟು ಮಾಡಲು ದಾರಿ ಮಾಡಿಕೊಡುತ್ತದೆ.
- ನಗರ ಪ್ರದೇಶ : ರೈತರಿಗೆ ಮಾತ್ರವಲ್ಲದೆ ನಗರ ಪ್ರದೇಶದಲ್ಲಿ ಅತಿ ಹೆಚ್ಚು ಮಳೆ ಉಂಟಾದ ಕಾರಣ ರಸ್ತೆಗಳ ಉಕ್ಕು ಅರಿವು ಕೊಳಚಿನೀರಿನ ಸಮಸ್ಯೆ ವಾಹನ ಸಂಚರಿಸಲು ತೊಂದರೆ ಉಂಟಾಗುತ್ತದೆ ಹೀಗೆ ಅನೇಕ ರೀತಿಯ ತೊಂದರೆಗಳನ್ನು ನಗರ ಪ್ರದೇಶದ ಜನರು ಕೂಡ ಎದುರಿಸಬೇಕಾಗುತ್ತದೆ.
- ಶ್ರೀಮಂತ ಪರಿಸರದ ನಷ್ಟ : ಶ್ರೀಮಂತ ಪರಿಸರ ಎಂದರೆ ನಮ್ಮ ನೈಸರ್ಗಿಕ ವನ್ಯಜೀವಿ ಹಾಗೂ ಪರಿಸರವಾಗಿದೆ ನೈಸರ್ಗಿಕ ವನ್ಯಜೀವಿ ಮತ್ತು ಪರಿಸರದ ಮೇಲೆ ಈ ಮಳೆಯ ಅಬ್ಬರವು ಪರಿಣಾಮ ಬೀರಲಿದೆ.
ಹೀಗೆ ಹವಾಮಾನ ವೈಪರಿತ್ಯ ಮತ್ತು ಸೈಕ್ಲೋನ್ ಪರಿಣಾಮದಿಂದಾಗಿ ಕರ್ನಾಟಕದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು ಇದರಿಂದ ರಾಜ್ಯದ ರೈತರು ಹಾಗೂ ಜನರು ಆತಂಕ ಕೊಳಗಾಗಿದ್ದಾರೆ. ಕರ್ನಾಟಕದ ಹವಾಮಾನ ಕ್ಕೆ ಹವಾಮಾನ ವೈಪರಿತ್ಯ ಹಾಗೂ ಬಂಗಾಳಕೊಲ್ಲಿಯ ಸಮುದ್ರದಲ್ಲಿನ ಪ್ರಬಲವಾದ ಸೈಕ್ಲೋನ್ ಪರಿಣಾಮದಿಂದಾಗಿ ದುಪ್ಪಟ್ಟು ಗಾದೆ ಉಂಟಾಗುತ್ತಿದೆ ಇದರ ಜೊತೆಗೆ ವಾಯುಭಾರತ ಕುಸಿತದಿಂದ ಗುಡುಗು ಸಹಿತ ಬಾರಿ ಮಳೆ ಹಾಗೂ ಗಾಳಿ ಮಳೆಯ ಇಬ್ಬರಿಗೂ ಕೂಡ ನಿಂತಿಲ್ಲ.
ಪ್ರಬಲ ಮಳೆಯ ನಡುವೆ ಸುರಕ್ಷತೆಯ ಕ್ರಮಗಳು :
ಮಳೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವೊಂದು ಸುರಕ್ಷತೆಯ ಕ್ರಮಗಳನ್ನು ಕೂಡ ಸರ್ಕಾರ ಒದಗಿಸುತ್ತಿದೆ. ಆ ಸುರಕ್ಷತೆಯ ಕ್ರಮಗಳು ಯಾವುವೆಂದು ನೋಡುವುದಾದರೆ,
- ಮುನ್ನೆಚ್ಚರಿಕೆ ಪ್ರವಾಹದ ಸ್ಥಳಗಳಲ್ಲಿ : ಜನರು ಮನೆಯಲ್ಲಿಯೇ ಮುನ್ನೆಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದು ಪ್ರವಾಹದ ಸ್ಥಳಗಳಲ್ಲಿ ಹೆಚ್ಚು ವರೆಗೆ ತಿರುಗಾಡದಂತೆ ಮಳೆ ನಿಲ್ಲುವವರೆಗೂ ಇರುವಂತೆ ಸಲಹೆ ನೀಡಲಾಗಿದೆ
- ಸುರಕ್ಷತೆಯನ್ನು ದೃಷ್ಟಿ ಇರಿಸಿಕೊಂಡು ವಿದ್ಯುತ್ ಅಂತೆಗಳಿಂದ ದೂರವಿರಲು ಸುರಕ್ಷತೆಯ ಕ್ರಮವಾಗಿ ತಿಳಿಸಲಾಗಿದೆ.
- ಅನಿವಾರ್ಯದ ಸೇವೆಗಳು : ಅವುಗಳ ಸ್ಕೇಲ್ ಡೌನ್ ಮಾಡಲು ಸರ್ಕಾರ ನಿರ್ಧಾರ ಕೈಗೊಳ್ಳಲು ಮುಂದಾಗಿದೆ.
ಒಟ್ಟಾರೆ ಈ ವರ್ಷ ಮಲೆನಾಡು ಕರಾವಳಿ ಮತ್ತು ಮಧ್ಯ ಕರ್ನಾಟಕ ಭಾಗಗಳು ಭಾರಿ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿವೆ ಎಂದು ಹೇಳಿದರೆ ತಪ್ಪಾಗಲಾರದು. ರಾಜ್ಯದ ಬಹುತೇಕ ಭಾಗಗಳಲ್ಲಿ ಮುಂದಿನ ಐದು ದಿನಗಳ ಕಾಲ ಭಾರಿ ಮಳೆಯ ಸಂಭವವಿದ್ದು ಮುನ್ನೆಚ್ಚರಿಕೆಯಿಂದ ಜನರು ಸಜ್ಜಾಗಬೇಕು. ಈ ಬಗ್ಗೆ ಸರ್ಕಾರ ಮತ್ತು ಸ್ಥಳೀಯ ಆಡಳಿತವೂ ಕೂಡ ಸೂಕ್ತ ಕ್ರಮ ಕೈಗೊಂಡಿದ್ದು ಜನರನ್ನು ರಕ್ಷಣೆ ಮಾಡುವ ನಿರೀಕ್ಷೆ ಇದೆ ಎಂದು ಹೇಳಬಹುದು. ಒಟ್ಟಾರೆ ರಾಜ್ಯದಲ್ಲಿ ಉಂಟಾಗುತ್ತಿರುವ ಮಳೆಯಿಂದಾಗಿ ಸಾಕಷ್ಟು ತೊಂದರೆಗಳನ್ನು ಜನಸಾಮಾನ್ಯರು ಎದುರಿಸಬೇಕಿದೆ, ಧನ್ಯವಾದ.