ನಮಸ್ಕಾರ ಕನ್ನಡಿಗರೇ,ಕರ್ನಾಟಕ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಕುಸುಮ್ ಬಿ ಯೋಜನೆ ಮೂಲಕ ಸೋಲಾರ್ ಪಂಪ್ಸೆಟ್ ನಿಂದ ಜಲಮುಕ್ತ ಸೌರ ಕೃಷಿ ಪಂಪ್ಸೆಟ್ ಪಡೆಯಲು ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,ಶೇಕಡ 80ರಷ್ಟು ಸಬ್ಸಿಡಿಯಲ್ಲಿ ರೈತರು ಸೌರ ಕೃಷಿ ಪಂಪ್ಸೆಟ್ ಅನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.ತಪ್ಪದೆ ಈ ಮಾಹಿತಿಯನ್ನು ಕರ್ನಾಟಕದ ಎಲ್ಲ ರೈತರಿಗೂ ತಿಳಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಹೇಳಿ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ.
ಸೋಲಾರ್ ಪಂಪ್ಸೆಟ್ :
ರಾಜ್ಯದ ರೈತರು ಸೋಲಾರ್ ಪಂಪ್ಸೆಟ್ ಅನ್ನು ಬಳಸಿ ಹಗಲು ವೇಳೆಯಲ್ಲಿ ನೀರಿನ ಸೌಕರ್ಯವನ್ನು ಪಡೆಯಲು ಮಹತ್ವಕಾಂಕ್ಷಿ ಯೋಜನೆ ಇದಾಗಿದೆ,ಇದ್ದರಿಂದ ಕರ್ನಾಟಕದ ಎಲ್ಲಾ ರೈತರಿಗೂ ಉಪಯೋಗ ಆಗಲಿದೆ,ತಪ್ಪದೆ ಯೋಜನೆ ಪ್ರಯೋಜನ ಪಡೆಯಿರಿ,ಕುಸುಮ್ ಬಿ ಯೋಜನೆ ಮೂಲಕ ಸೋಲಾರ್ ಪಂಪ್ಸೆಟ್ ನೀಡುವ ಗುರಿಯನ್ನು ಹೊಂದಿದೆ.ಇದ್ದರಿಂದ ಸಾಕಷ್ಟು ಪ್ರಯೋಜನ ಆಗಲಿದೆ ಕೃಷಿಯಲ್ಲಿ ಉತ್ತಮ ಪ್ರಗತಿಯನ್ನು ಪಡೆಯಬಹುದು.
ನೀರಾವರಿ ಕೃಷಿ ಭೂಮಿಗೆ ಸಾಂಪ್ರದಾಯಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ರೈತರು ಸೌರಶಕ್ತಿಯ ಬಳಕೆಯನ್ನು ಮಾಡಿಕೊಳ್ಳುವ ಮೂಲಕ ಕೃಷಿ ಕ್ಷೇತ್ರವನ್ನು ಲಾಭದಾಯಕವಾಗಿ ಮಾಡುವ ಉದ್ದೇಶವನ್ನು ಹೊಂದಿದ್ದು, ಇದರ ಉಪಯೋಗ ಪಡೆಯಲು ರೈತರಿಗೆ ಸಹಾಯಧನವನ್ನು ಸರ್ಕಾರ ನೀಡುತ್ತಿದೆ,ಇದ್ದರಲ್ಲಿ ಶೇ.80ರಷ್ಟು ಹಣವನ್ನು ಸರ್ಕಾರವೇ ಭರಿಸಲಿದೆ ರೈತರಿಗೆ ಇದರಿಂದ ಉಪಯೋಗ ಆಗಲಿದೆ,ಎಲ್ಲಾ ರೈತರು ಪ್ರಯೋಜನ ಪಡೆಯಬಹುದು.
ಕುಸುಮ್ ಬಿ ಯೋಜನೆ :
ಸರ್ಕಾರದ ಯೋಜನೆಯಲ್ಲಿ ಜಲಮುಕ್ತ ಸೌರ ಖುಷಿ ಪಂಪ್ಸೆಟ್ ಅನ್ನು ಅಳವಡಿಸುವ ಮೂಲಕ ರಾಜ್ಯ ಸರ್ಕಾರವು ಶೇಕಡ 30ರಷ್ಟು ಸಬ್ಸಿಡಿಯನ್ನು ನೀಡುತ್ತಿತ್ತು. ಅದನ್ನು ಇದೀಗ ಶೇ50% ಕ್ಕೆ ಹೆಚ್ಚಿಸಲಾಗಿದೆ,ಇದ್ದರಿಂದ ಸಾಕಷ್ಟು ರೈತರು ಖುಷಿ ಹೊಂದಿದರೆ.ಸರ್ಕಾರವು ರೈತರ ಅರ್ಧದಷ್ಟು ಹಣ ಉಳಿತಾಯ ಮಾಡುತ್ತಿದೆ.
ಕೃಷಿ ರೈತರಿಗೆ ಸೌರ ಪಂಪ್ಸೆಟ್ಗಳನ್ನು ಸ್ಥಾಪನೆ ಮಾಡುವ ಮೂಲಕ ದೀರ್ಘಕಾಲದವರೆಗೂ ಬಾಳಿಕೆ ಬರುತ್ತದೆ ಸೌರ ಪಂಪ್ಸೆಟ್ ಸುಮಾರು 8 ಗಂಟೆಗಳ ಕಾಲ ಹಗಲಿನಲ್ಲಿ ಕೃಷಿ ಚಟುವಟಿಕೆಗಳಿಗೆ ವಿದ್ಯುತ್ತನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ.ಇದ್ದರಿಂದ ಕರೆಂಟಿನ ಅವಶ್ಯಕತೆ ಇರುವುದಿಲ್ಲ.ಹಾಗು ರಾತ್ರಿ ಸಮಯದಲ್ಲಿ ಹೊಲಕ್ಕೆ ಹೋಗುವುದು ತಪ್ಪುತ್ತದೆ.ಸಾಕಷ್ಟು ಪ್ರಯೋಜನ ಇದೆ.
5 ವರ್ಷಗಳ ಕಾಲ ಉಚಿತ ಪೂರೈಕೆ :
ರೈತರ ಕೃಷಿ ಭೂಮಿಯಲ್ಲಿ ಅಳವಡಿಸುವ ಸೌರ ಪಂಪ್ಸೆಟ್ ಗಳನ್ನು ಐದು ವರ್ಷಗಳ ಕಾಲ ಪೂರೈಕೆದಾರರೇ ಉಚಿತವಾಗಿ ನಿರ್ವಹಣೆ ಮಾಡಲಿದ್ದಾರೆ,ಇದರಿಂದ ರೈತ ಸಮುದಾಯದವರಿಗೆ ಉಪಯೋಗವಾಗಲಿದೆ.
ಇದರಿಂದ ರೈತರಿಗೆ ಹೆಚ್ಚಿನ ಉಪಯೋಗ ಅಗಲಿದೆ, ಎಲ್ಲ ರೈತರು ಯಾವುದೇ ಯೋಚನೆ ಇಲ್ಲದೆ ಹಾಕಿಸಿಕೊಳ್ಳಬಹುದು, ಸೋಲಾರ್ ಪಂಪ್ಸೆಟ್ ನಿಂದ ಯಾವುದೇ ತೊಂದರೆ ಆದರೆ 5 ವರ್ಷಗಳ ಕಾಲ ಉಚಿತ ಪೂರೈಕೆ ಇರುತ್ತೆ.
ನೊಂದಣಿ ಮಾಡುವ ವಿಧಾನ :
ರೈತರು ಈ ಯೋಜನೆಗೆ ನೋಂದಣಿ ಮಾಡಬೇಕಾದರೆ ಅಗತ್ಯ ದಾಖಲೆಗಳೊಂದಿಗೆ ಕೆಳಗಿರುವ ನೀಡಿರುವ ವಿವರಣೆಯನ್ನು ಓದಿ,ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಗತ್ಯ ದಾಖಲೆ ಸರಿಯಾಗಿದೆ ಎಂದು ತಿಳಿದುಕೊಂಡು ಅರ್ಜಿ ಸಲ್ಲಿಸಿ ದಾಖಲೆಯಲ್ಲಿ ಲೋಪದೋಷ ಇದ್ದಾರೆ ಯೋಜನೆಗೆ ಅರ್ಜಿ ಸಲ್ಲಿಸಿದರು ಪ್ರಯೋಜನ ಸಿಗುವುದಿಲ್ಲ ಹಾಗಾಗಿ ಎಚ್ಚರಿಕ್ಕೆಯಿಂದ ದಾಖಲೆ ನೋಡಿ ಅರ್ಜಿ ಸಲ್ಲಿಸಿ
ಹೆಚ್ಚಿನ ಮಾಹಿತಿ ಪಡೆಯುವುದಕ್ಕಾಗಿ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ : 080-22202100 ಈ ನಂಬರಿಗೆ ಸಂಪರ್ಕಿಸಲು ತಿಳಿಸಲಾಗಿದೆ .ಇದ್ದರಿಂದ ಹೆಚ್ಚಿನ ಮಾಹಿತಿ ನಿಮ್ಮಗೆ ಸಿಗುತ್ತೆ,ಹಾಗು ನಿಮ್ಮಗೆ ಯಾವುದೇ ಅನುಮಾನ ಯೋಜನೆ ಬಗ್ಗೆ ಬಂದರೆ ತಿಳಿದುಕೊಳ್ಳಬಹುದು .
ಅರ್ಜಿದಾರರು ವೆಬ್‌ಸೈಟ್‌ನ ಮೇಲೆ “Beneficiary Registration” ಅಥವಾ “ಅರ್ಜಿ ಸಲ್ಲಿಸಿ” ವಿಭಾಗವನ್ನು ಕ್ಲಿಕ್ ಮಾಡಿ.ನಿಮ್ಮ ವಿಸ್ತಾರ ವಿವರಗಳು (ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಭೂಮಿಯ ಮಾಹಿತಿ) ಮತ್ತು ಪಂಪ್‌ಸೆಟ್‌ಗಳ ಅವಶ್ಯಕತೆಗಳನ್ನು ನಮೂದಿಸಿ.
ಅರ್ಜಿ ಸಲ್ಲಿಸುವ ಕೇಂದ್ರಗಳು :
ಅರ್ಜಿ ಸಲ್ಲಿಸಲು ಆಸಕ್ತ ರೈತರು ತಮ್ಮೆಲ್ಲ ದಾಖಲೆಗಳೊಂದಿಗೆ ನಿಮ್ಮ ಹತ್ತಿರವಿರುವಂತಹ ಗ್ರಾಮವನ್ ಕೇಂದ್ರ ಅಥವಾ ಕಂಪ್ಯೂಟರ್ ಸೆಂಟರ್ ಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದ, ಮುಖ್ಯವಾಗಿ ನಿಮ್ಮ ತಾಲೂಕಿನ ಎಸ್ಕಾಂ ಕಚೇರಿಯನ್ನು ಸಹ ಭೇಟಿ ಮಾಡಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಹೆಚ್ಚಿನ ಮಾಹಿತಿ ಪಡೆಯಬಹುದು.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು :
ಸೌರ ಪಂಪ್ಸೆಟ್ ಪಡೆಯಲು ಅರ್ಜಿ ಸಲ್ಲಿಸಲು ರೈತರು ಈ ಕೆಳಕಂಡ ದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗಿರುತ್ತದೆ,ತಪ್ಪದೆ ತಿಳಿದುಕೊಂಡು ಅರ್ಜಿ ಸಲ್ಲಿಸಿ ಈ ಕೆಳಕಂಡ ದಾಖಲೆಗಳು ನಿಮ್ಮ ಬಳಿ ಇದೆಯಾ ನೋಡಿಕೊಳ್ಳಿ .
- ರೈತರ ಆಧಾರ ಕಾರ್ಡ್ ಸಂಖ್ಯೆ.
- ರೈತರ ಇತ್ತೀಚಿಗಿನ ಭಾವಚಿತ್ರ.
- ಬ್ಯಾಂಕ್ ಖಾತೆಯ ಪುಸ್ತಕ.
- ಜಮೀನಿನ ಪಹಣಿ.
- ರೇಷನ್ ಕಾರ್ಡ್ ಜೆರಾಕ್ಸ್.
- ರೈತರ ಮೊಬೈಲ್ ಸಂಖ್ಯೆ.
ಈ ಮೇಲ್ಕಂಡ ದಾಖಲೆಗಳನ್ನು ಸಲ್ಲಿಸಿ ರೈತರು ಉಚಿತವಾಗಿ ಸೋಲಾರ್ ಪಂಪ್ಸೆಟ್ ಅನ್ನು ಪಡೆಯಬಹುದಾಗಿದೆ.ಈ ದಾಖಲೆ ಇದ್ದಾರೆ ತಡಮಾಡದೆ ಅರ್ಜಿ ಸಲ್ಲಿಸಿ.ಅರ್ಜಿ ಸಲ್ಲಿಸಲು ಕೆಲವೇ ದಿನ ಮಾತ್ರ ಬಾಕಿ ಇದೆ
ಯೋಜನೆ ಪ್ರಯೋಜನಗಳು :
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಹಗಲಿನ ಸಮಯದಲ್ಲಿ ಬೆಳಗ್ಗೆ ನೀರು ಹಾಯಿಸಲು ಸೌಕರ್ಯ ಒದಗಿಸಲು ಮುಖ್ಯ ಉದ್ದೇಶನು ಹೊಂದಿದ,ಅದಕಾಗಿಯೇ ಈ ಯೋಜನೆಯನ್ನು ಜಾರಿ ಮಾಡಿ,ರೈತರಿಗೆ ಅನುಕೂಲ ಆಗುವತ್ತೆ ಮಾಡಿದೆ.ತಪ್ಪದೆ ಈ ಯೋಜನೆ ಪ್ರಯೋಜನ ಪಡೆದುಕೊಳ್ಳಿ,ಇಲ್ಲಿದೆ ಅಧಿಕೃತ ಮಾಹಿತಿ.
ಇದರ ಜೊತೆಗೆ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ರೈತರಿಗೆ ಸ್ವಾವಲಂಬಿ ಕುಸುಮ್ ಬಿ ಯೋಜನೆ ಮೂಲಕ ಕೃಷಿ ಕ್ಷೇತ್ರಕ್ಕೆ ಹೆಚ್ಚು ಲಾಭದಾಯಕ ಮಾಡಿಕೊಳ್ಳಲು ಸೌರಶಕ್ತಿ ಬಳಕೆ ಮಾಡಲು ಪ್ರಮುಖ ಉದ್ದೇಶವನ್ನು ಹೊಂದಿರುವ ಕಾರಣ ಶೇ 80.ರಷ್ಟು ಹೆಚ್ಚಿನ ಸಹಾಯಧನವನ್ನು ನೀಡಲು ತೀರ್ಮಾನಿಸಿರುತ್ತದೆ.
ಹೆಚ್ಚಿನ ಮಾಹಿತಿ :
ಕೇಂದ್ರ ಸರ್ಕಾರದ ಅಧಿಕೃತ ಜಾಲತಾಣ : ಕ್ಲಿಕ್ ಮಾಡಿ
ರಾಜ್ಯ ಸರ್ಕಾರದ ಅಧಿಕೃತ ಜಾಲತಾಣ : ಭೇಟಿ ನೀಡಿ
ಸಹಾಯವಾಣಿ : 080-22202100
ಈ ಮಾಹಿತಿಯನ್ನು ಕರ್ನಾಟಕದ ಎಲ್ಲ ರೈತರಿಗೂ ತಲುಪಿಸಿ ಸೌರ ಪಂಪ್ ಸೆಟ್ ಶೇಕಡ 80 ರಷ್ಟು ಸಹಾಯಧನದಲ್ಲಿ ಪಡೆಯಲು ತಿಳಿಸಿ. ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.