Airtel : ಏರ್ಟೆಲ್ ಇಂದ ಬಂತು ಬಂಪರ್ ಆಫರ್ : ಕೇವಲ 99ರೂ ಗೆ ಡೇಟಾ ರಿಚಾರ್ಜ್ ಪ್ಲಾನ್ ಲಾಂಚ್…!


ನಮಸ್ಕಾರ ಕನ್ನಡಿಗರೇ, ಬಂಡವಾಳ ಮತ್ತು ಸೇವಾ ಗುಣಮಟ್ಟದಲ್ಲಿ ಟೆಲಿಕಾಂ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಪ್ರತಿ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ತನ್ನತ ಗ್ರಾಹಕರನ್ನು ಸೆಳೆಯಲು ಹಲವಾರು ಆಕರ್ಷಕ ಪ್ರಾಣಿಗಳನ್ನು ಟೆಲಿಕಾಂ ಕಂಪನಿಗಳು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿವೆ. ಸದ್ಯ ಈಗ ಅವುಗಳಲ್ಲಿ ಏರ್ಟೆಲ್ ಹೊಸ 99 ರೂಪಾಯಿ ಅನ್ಲಿಮಿಟೆಡ್ ಡೇಟಾ ಆಫರ್ ದ ಮೂಲಕ ಹೊಸ ಸಂಚಲನವನ್ನು ಮಾರುಕಟ್ಟೆಯಲ್ಲಿ ಸೃಷ್ಟಿಸಿದೆ ಎಂದು ಹೇಳಬಹುದು.

Airtel launches data recharge plan for just Rs 99...!
Airtel launches data recharge plan for just Rs 99…!

ಇದೀಗ ಆ ಆಫರ್‌ ರಿಲಯನ್ಸ್ ಜಿಯೋ ಬಿಎಸ್ಎನ್ಎಲ್ ಮತ್ತು ವೊಡಾಫೋನ್ ಐಡಿಯಾಗೆ ತೀವ್ರಸ್ ಸ್ಪರ್ಧೆ ನೀಡಲು ಸಾಕಷ್ಟು ಶಕ್ತಿಯಾಗಿದೆ ಎಂದು ಹೇಳಬಹುದಾಗಿದೆ. ಸದ್ಯ ಇದೀಗ ಇದರ ಮೂಲಕ ಏನೆಲ್ಲ ಪ್ರಯೋಜನವನ್ನು ಏರ್ಟೆಲ್ ಗ್ರಾಹಕರು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ,

ಏರ್ಟೆಲ್ ಪ್ಲಾನ್ ವಿವರಗಳು :

ಏರ್ಟೆಲ್ ಈ ಒಂದು ಪ್ಲಾನ್ ಮೂಲಕ 20 ಜಿಬಿ ಡೇಟಾ ಪ್ರತಿದಿನ ಪಡೆದುಕೊಳ್ಳಬಹುದು ಆ ಪ್ಲಾನ್ ಯಾವುದೆಂದರೆ ಕೇವಲ 99 ರೂಪಾಯಿಗಳಿಗೆ ಪ್ರತಿದಿನ 20gb ಡೇಟಾ ಗಳನ್ನು ಪಡೆದು ಆನಂದಿಸಬಹುದಾಗಿದೆ. ಏರ್ಟೆಲ್ ನೀಡುತ್ತಿರುವಂತಹ ಈ ಪ್ಲಾನ್ ಅನ್ಲಿಮಿಟೆಡ್ ಡೇಟಾ ಕೊಡುವ ವಿಶೇಷತೆಯನ್ನು ಹೊಂದಿದ್ದು ವೇಗವಾಗಿ ಪ್ರತಿದಿನ 20gb ಡೇಟಾ ಬಳಸಲು ಅನುಮತಿ ನೀಡುತ್ತದೆ. ಡೇಟಾ ವಿಂಗಡಣೆಯ ಪ್ರಮಾಣ ಮುಗಿದ ನಂತರ ಇಂಟರ್ನೆಟ್ ನ ವೇಗ ಕಡಿಮೆಯಾದರೂ ಕೂಡ ಅವಶ್ಯಕತೆಗಳಿಗೆ ತಕ್ಕಂತೆ ಈ ಡೇಟಾವನ್ನು ಬಳಸಬಹುದಾಗಿದೆ.

ಈಗ 5G ಅನ್ಲಿಮಿಟೆಡ್ ಡೇಟಾ ಪ್ಲಾನ್ ವೇಗ ವಾಗಿ ಸಾಗುತ್ತಿದೆ ಅದರ ಜೊತೆಯಲ್ಲೇ ಏರ್ಟೆಲ್ ಟೆಲಿಕಾಂ ಕಂಪನಿಯು ಈ ಪ್ಲಾನ್ ಜಾರಿಗೆ ತಂದಿರುವುದು ಅಚ್ಚರಿ ಮೂಡಿಸಿದೆ ಪ್ರಸ್ತುತ ಈಗ 5G ಡೇಟಾ ಪಡೆಯಲು 350 ರೂ 2gb/ಡೇ ಚಾಲ್ತಿಯಲ್ಲಿದೆ ಅದರ ಜೊತೆಯಲ್ಲೇ ಈ ಪ್ಲಾನ್ ಬಡವರಿಗೆ ತುಂಬ ಸಂತೋಸಹವನ್ನ ಉಂಟುಮಾಡಿದೆ, ಟೆಲಿಕಾಂ ಮಾರುಕಟ್ಟೆಯ ಈ ಜಿದ್ದಾ ಜಿದ್ದಿನಲ್ಲಿ ಏರ್ಟೆಲ್ ಕಂಪನಿ ಯು ಉನ್ನತ ಸ್ಥಾನಕ್ಕೆ ಬರುವ ಹೆಲ್ಲ ಸಾಧ್ಯತೆ ಕಂಡುಬರಯುತ್ತಿದೆ.

ಈ ಹಿಂದೆ jio ಕಂಪನಿಯ ಮುಕೇಶ್ ಅಂಬಾನಿ ಯವರು ಇದೆ ರೀತಿ ಕಡಿಮೆ ಬೆಲೆಯಲ್ಲಿ ಪ್ಲಾನ್ ಬಿಟ್ಟು ಅಧಿಕ ಲಾಭವನ್ನು ಪಡೆದುಕೊಂಡಿದ್ದಾರು ಅದೇ ಸಾಲಿನಲ್ಲಿ ಈಗ ಏರ್ಟೆಲ್ ಕಂಪನಿಯು ಸಾಗುತ್ತಿದೆ, ಈ ಟೆಲಿಕಾಮ್ ಸ್ಪರ್ಧೆಯಲ್ಲಿ ಸದ್ಯ ಮುಂಚೂಣಿಯಲ್ಲಿರುವ ಏರ್ಟೆಲ್ ಕಂಪನಿ ಅದರ ಸ್ಥಾನವನ್ನು ಕಾಪಾಡಿಕೊಳ್ಲಲು ಈ ಪ್ಲಾನ್ ಬಿಡುಗಡೆ ಮಾಡಿದೆ ಎಂದು ಕೇಳುಬರುತ್ತಿದೆ ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ.

ಅಧಿಕ ವ್ಯಾಲಿಡಿಟಿ :

ಕೇವಲ ಎರಡು ದಿನಗಳ ವ್ಯಾಲಿಡಿಟಿಯನ್ನು ಈ ಆಫರ್ ಹೊಂದಿದ್ದು ಎರಡು ದಿನಗಳಲ್ಲಿ ಬಳಕೆಯಾದರು ಒಟ್ಟು 40 ಜಿ ಬಿ ಹೈ ಸ್ಪೀಡ್ ಡೇಟಾವನ್ನು ಇದರಲ್ಲಿ ಬಳಸಬಹುದಾಗಿದೆ.

Add-on ಆಯ್ಕೆಯ ಸೌಲಭ್ಯ :

ಬಳಕೆದಾರರು ತಮ್ಮ ಪ್ರಸ್ತುತ ಪ್ಲಾನ್ ಗಳಿಗೆ ಹೆಚ್ಚುವರಿ ಆಗಿ ಈ ಪ್ಲಾನ್ ಅನ್ನು ಆಡ್ ಮಾಡಿಕೊಳ್ಳುವ ಆಯ್ಕೆಯನ್ನು ಹೊಂದಿದ್ದಾರೆ. ಪ್ರಮುಖವಾಗಿ ತಾತ್ಕಾಲಿಕ ಅವಶ್ಯಕತೆಗಳಿಗೆ ಹಾಗೂ ಹೆಚ್ಚಿನ ಡೇಟಾ ಬಳಕೆದಾರರು ಬಳಸುವುದು ಬಹು ಸೂಕ್ತವಾಗಿದೆ.

99 ರೂಪಾಯಿ ಪ್ಲಾನ್ ನ ವಿಶೇಷತೆಗಳು :

ಏರ್ಟೆಲ್ ಪರಿಚಯಿಸಿರುವಂತಹ 99 ಈ ಪ್ಲಾನ್ ನ ಕೆಲವೊಂದು ವಿಶೇಷತೆಗಳು ಏನೆಂದು ನೋಡುವುದಾದರೆ.

  1. ಅತಿ ಕಡಿಮೆ ಬೆಲೆ : ಏರ್ಟೆಲ್ ಪರಿಚಯಿಸಿರುವಂತಹ ಈ ಒಂದು ಪ್ಲಾನ್ ಬೆಲೆ 99 ರೂಪಾಯಿಗಳಿಗೆ ಲಭ್ಯವಿದ್ದು ಈ ರೀತಿಯ ಡೇಟಾ ಪ್ಲಾನ್ ಪರಿಚಯಿಸಿರುವುದು ಟೆಲಿಕಾಂ ಮಾರುಕಟ್ಟೆಯಲ್ಲಿ ಬಹಳ ಅಪರೂಪದ ಬೆಳವಣಿಗೆ ಭಾರತದಲ್ಲಿ ಆಗಿದೆ ಎಂದು ಹೇಳಬಹುದು.
  2. ಹೈ ಸ್ಪೀಡ್ ಡೇಟಾ : 20gb ಡೇಟಾ ವೇಗದೊಂದಿಗೆ ದಿನಕ್ಕೆ ಬಳಕೆ ಮಾಡುವಂತಹ ಅವಕಾಶವನ್ನು ಹೊಂದಿದ್ದು ಹೊಸ ತಂತ್ರಜ್ಞಾನದ ಬಳಕೆದಾರರಿಗೆ ಇದು ಅನುಕೂಲವಾಗಲಿದೆ.
  3. ಗ್ರಾಹಕರ ಸುಗಮ ಅನುಭವ : ಹೆಚ್ಚಿನ ಸೇವಾ ಗುಣಮಟ್ಟದೊಂದಿಗೆ ಈ ಪ್ಲಾನ್ ಬ್ರಾಹಕರ ಇಂಟರ್ನೆಟ್ ಬಳಕೆಯನ್ನು ಸುಲಭಗೊಳಿಸುತ್ತದೆ.

ಅಧಿಕೃತ ಜಾಲತಾಣ:

ಏರ್ಟೆಲ್ ಉದ್ದೇಶಗಳು :

ಭಾರತದ ಟೆಲಿಕಾಂ ಕಂಪನಿಗಳಲ್ಲಿ ಅತಿ ಹೆಚ್ಚು ಚಾಲ್ತಿಯಲ್ಲಿರುವಂತಹ ಏರ್ಟೆಲ್ ಕಂಪನಿಯು ಕೆಲವೊಂದು ಉದ್ದೇಶಗಳನ್ನು ಇಟ್ಟುಕೊಂಡು ಇದೀಗ ಹೊಸ ರೀಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ಮತ್ತು ಜಿಯೋ ಕಡಿಮೆ ದರದ ಆಕರ್ಷಕ ಪ್ಲಾನ್ ಗಳ ಮೂಲಕ ಕಳೆದ ಕೆಲವು ವರ್ಷಗಳಲ್ಲಿ ಗ್ರಾಹಕರ ಗಮನ ಸೆಳೆಯಲು ಯಶಸ್ವಿಯಾಗಿದೆ. ಅದರಂತೆ ಈಗ ಏರ್ಟೆಲ್ ಆಧಾರಿ ಹಿಡಿದುಕೊಂಡು ಹೊಸ ಮಾರ್ಗಗಳನ್ನು ಅನುಸರಿಸಲು ನಿರ್ಧರಿಸಿದೆ. ಆ ಕೆಲವೊಂದು ಉದ್ದೇಶಗಳು.

  1. ಡೇಟಾ ಬಳಕೆ ಹೆಚ್ಚಿಸಲು ಉತ್ತೇಜನ : ಏರ್ಟೆಲ್ ಕಂಪನಿಯೂ ಇದೀಗ ಇಂಟರ್ನೆಟ್ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗಗನಕೇರಿದ್ದನ್ನು ಕಂಡಿದ್ದು ಈ ಪ್ಲಾನ್ ಗ್ರಾಹಕರಿಗೆ ಹೆಚ್ಚಿನ ಡೇಟಾ ಆಪ್ಷನ್ ಗಳನ್ನು ನೀಡಲು ಮುಂದಾಗಿದೆ.
  2. ಗ್ರಾಹಕರ ದೌರ್ಜನ್ಯ ತಡೆಯಲು : ಏರ್ಟೆಲ್ಗೆ ಗ್ರಾಹಕರ ನಿರ್ವಹಣೆ ಬೇರೆ ಟೆಲಿಕಾಂ ಕಂಪನಿಗಳಿಂದ ದೊಡ್ಡ ಸವಾಲಾಗಿದ್ದು ಈ ಆಫರ್ಗಳ ಮೂಲಕ ಆ ದಿಕ್ಕಿನಲ್ಲಿ ಗಟ್ಟಿಯಾದ ಹೆಜ್ಜೆಯನ್ನು ಏರ್ಟೆಲ್ ಕಂಪನಿಯೂ ಇಟ್ಟಿದೆ.

ಏರ್ಟೆಲ್ ಕಂಪನಿ ಈ ಆಫರ್ ಬಿಡುಗಡೆ ಮಾಡಿದ ನಂತರ ವೊಡಾಫೋನ್ ಬಿಎಸ್ಎನ್ಎಲ್ ಜಿಯೋ ಮತ್ತು ಐಡಿಯಾ ಕಂಪನಿಗಳು ತಮ್ಮದೇ ತಂತ್ರಗಳನ್ನು ರೂಪಿಸಲು ತೊಡಗಿದ್ದು ಇದೇ ರೀತಿಯ ಕಡಿಮೆ ಬೆಲೆಯ ಪ್ಲಾನ್ ಗಳನ್ನು ಕೂಡ ಪರಿಚಯಿಸುವ ಸಾಧ್ಯತೆಯೂ ಹೆಚ್ಚಿದೆ. ಹೆಚ್ಚುತ್ತಿರುವ ಡೇಟಾ ಅವಶ್ಯಕತೆ ಇಂದಿನ ಯುಗದಲ್ಲಿ 99 ರೂಪಾಯಿಗಳ ಪ್ಲಾನ್ ಮುತ್ತದ ಮೇಲೆ ಅಚ್ಚುವರಿ ತರುವಂತೆ ಯಾದರು ಕೇವಲ ಎರಡು ದಿನಗಳಷ್ಟೇ ಈ ಪ್ಲಾನ್ ನ ವ್ಯಾಲಿಡಿಟಿ ಇರುವುದರಿಂದ ಇದು ಮುಖ್ಯವಾಗಿ ತಾತ್ಕಾಲಿಕವಾಗಿ ಬಳಸುವಂತಹ ಬಳಕೆದಾರರಿಗೆ ಅನುಕೂಲವಾಗುತ್ತದೆ ಎಂದು ಹೇಳಬಹುದು.

ಹೆಚ್ಚಿನ ಡೇಟಾವನ್ನು ಪ್ರತಿನಿತ್ಯ ಬಳಕೆ ಮಾಡುವವರಿಗೆ ಇದು ಹೆಚ್ಚು ಸೂಕ್ತವಾದ ಪ್ಲಾನ್ ಎಂದು ಹೇಳಬಹುದು. ಒಟ್ಟಾರೆ ಏರ್ಟೆಲ್ ಕಂಪನಿಯು ತನ್ನ ಆಫರ್ಗಳ ಮೂಲಕ ತನ್ನ ಗ್ರಾಹಕರಿಗೆ ಮತ್ತಷ್ಟು ಪಠ್ಯದ ಅನುಕೂಲತೆ ಒದಗಿಸಲು ಸಜ್ಜಾಗಿದೆ ಎಂದು ಹೇಳಬಹುದು. ಏರ್ಟೆಲ್ ಈ ಒಂದು ಮಾರುಕಟ್ಟೆಯಲ್ಲಿ ಹೊಸ ಸ್ಪರ್ಧೆಯ ಶೃಂಗಾರವನ್ನು ಸೃಷ್ಟಿಸುವುದು ನಿಶ್ಚಿತವಾಗಿದೆ, ಧನ್ಯವಾದ.

ಇತರೆ ಪ್ರಮುಖ ವಿಷಯಗಳು:

ಭಾರತೀಯ ಸ್ಟೇಟ್ ಬ್ಯಾಂಕ್ ನಿಂದ 50 ಕ್ಲರ್ಕ್ ಉದ್ದೆಗೆ ನೇಮಕಾತಿ : ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್

ರಾಜ್ಯ ಸರ್ಕಾರದಿಂದ ಗಂಡಸರಿಗೆ ಸಿಹಿ ಸುದ್ದಿ : ಇನ್ಮುಂದೆ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ

ರೈತರಿಗೆ ಬೆಳೆ ವಿಮೆ ಹಣ ಬಿಡುಗಡೆ : ಅಡಿಕೆ ಸೇರಿದಂತೆ ಎಲ್ಲಾ ತೋಟಗಾರಿಕೆ ಬೆಳೆಗಳ ವಿಮೆ ಹಣ ಸಿಗಲಿದೆ ಇಲ್ಲಿದೆ ಸಂಪೂರ್ಣ ಮಾಹಿತಿ


Leave a Comment