Today Market Price : ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ ನ ಮಾರ್ಕೆಟ್ ಬೆಲೆ ತಿಳಿದುಕೊಳ್ಳಿ : ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಡಿಸೆಂಬರ್ ಆರರಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಗೆ ಅಡಿಕೆ, ಪ್ರತಿ ಚೀಲಕ್ಕೆ ಕಾಫಿ ಮೆಣಸು ಏಲಕ್ಕಿ ಹಾಗೂ ರಬ್ಬರ್ ಕೆಜಿಗೆ ಮಾರುಕಟ್ಟೆ ಬೆಲೆ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ರೈತರು ಮಾರುಕಟ್ಟೆಗೆ ಅನುಗುಣವಾಗಿ ತಮ್ಮ ಸರಕುಗಳನ್ನು ಮಾರಾಟ ಮಾಡಬಹುದಾಗಿದೆ. ಅಡಿಕೆಯಲ್ಲಿ ಬೆಟ್ಟೆ ರಾಶಿ ,ಸರಕು, ಗೊರಬಲು, ಎಸ್ ಜಿ ಹಾಗೂ ಕೋಕ ಸೇರಿದಂತೆ ಪ್ರಮುಖ ಅಡಿಕೆ ಬೆಲೆಗಳನ್ನು ನೋಡುವುದಾದರೆ.

Know the market price of groundnut, coffee, pepper and rubber
Know the market price of groundnut, coffee, pepper and rubber

ಪ್ರಮುಖ ಅಂಶಗಳು :

ಕರ್ನಾಟಕದ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಗಳು ಡಿಸೆಂಬರ್ 6ರಂದು ಸೇರಿದಂತೆ ಪ್ರಮುಖ ಅಂಶಗಳನ್ನು ನೋಡುವುದಾದರೆ,

  1. ಅಡಿಕೆ, ಕಾಫೀ, ರಬ್ಬರ್ , ನ ಕರ್ನಾಟಕದ ಮಾರ್ಕೆಟ್ ಬೆಲೆ.
  2. ಪ್ರತಿಕ್ ವಿಂಟರ್ಗೆ ಅಡಿಕೆ ಎಷ್ಟು ರೂಪಾಯಿ ಹಾಗೂ ಪ್ರತಿ ಚೀಲಕ್ಕೆ ಕಾಫಿ ಎಷ್ಟು ಬೆಲೆಗೆ ವಹಿವಾಟು ಆಗುತ್ತಿದೆ
  3. ಕೆಜಿಗೆ ಎಷ್ಟು ರೂಪಾಯಿ ಮೆಣಸು ಮಾರಾಟವಾಗುತ್ತಿದೆ ಹಾಗೂ ಕೆಜಿಗೆ ರಬ್ಬರ್ನ ಬೆಲೆ ಇಂದು ಎಷ್ಟಿದೆ ಎಂಬುದರ ಮಾಹಿತಿ

ಡಿಸೆಂಬರ್ 11 ಬುಧುವಾರದಂದು ಮಾರುಕಟ್ಟೆ ಬೆಲೆ :

ಕಾಫಿ ಮೆಣಸು ಏಲಕ್ಕಿ ರಬ್ಬರ್ ಹಾಗೂ ಅಡಿಗೆ ಮಾರುಕಟ್ಟೆ ಬೆಲೆಯು ರಾಜ್ಯದ ವಿವಿಧ ಭಾಗದ ಪ್ರಮುಖ ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಗೆ ಅಥವಾ ಕೆಜಿಗೆ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿದುಕೊಳ್ಳಬಹುದು.

ಅಡಿಕೆ ಕ್ವಿಂಟಲ್ ಗೆ ರೂಪಾಯಿಗಳಲ್ಲಿ :

  1. ಬೆಟ್ಟಡಿಕೆ : 35009-56899
  2. ರಾಶಿ : 30000- 50399
  3. ಗೊರಬಲು : 17319-32519
  4. ಸರಕು : 40400-88296
  5. ಎಸ್ ಜಿ : 8100-16399
  6. ಕೋಕ : 9299-24599
  7. ಚರಿ : 21299-33989
  8. ಕೆಜಿ : 20786-31739
  9. ಬಿಜಿ : 15899-25800
    ಹೀಗೆ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿಕ್ವಿಂಟಲ್ ಗೆ ಅಡಿಕೆಯ ಬೆಲೆಗಳನ್ನು ನೋಡಬಹುದಾಗಿದೆ.

ಕಾಫಿ ಬೆಲೆ ಪ್ರತಿ 50 ಕೆಜಿ ಚೀಲಕ್ಕೆ :


ಪ್ರತಿ ಚೀಲಕ್ಕೆ ಕಾಫಿಯ ಬೆಲೆ ಅಂದರೆ ವಿವಿಧ ರೀತಿಯ ಕಾಫಿಯ ಬೆಲೆ ಎಷ್ಟಿದೆ ಎಂದು ನೋಡುವುದಾದರೆ,

  1. ಅರೇಬಿಕ ಕಾಫಿ : 10800
  2. ಅರೇಬಿಕ ಪಾರ್ಚ್ಮೆಂಟ್ : 20500-21000
  3. ರೊಬಸ್ಟಾ ಪಾರ್ಚ್ ಮೆಂಟ್ : 19500
  4. ರೋಬಸ್ಟಾ ಕಾಫಿ : 10200 – 11200
    ಹೀಗೆ ಕರ್ನಾಟಕದ ಮಾರುಕಟ್ಟೆಯಲ್ಲಿ ಕಾಫಿಯ ಬೆಲೆಯನ್ನು ಪ್ರತಿ ಐವತ್ತು ಕೆಜಿ ಚೀಲಕ್ಕೆ ನೋಡಬಹುದಾಗಿದೆ.

ಮೆಣಸು ಕೆಜಿಗೆ :

ಪ್ರತಿ ಕೆಜಿ ಕೆ ಮೆಣಸು ಕರ್ನಾಟಕದ ವಿವಿಧ ಮಾರುಕಟ್ಟೆಯಲ್ಲಿ ಎಷ್ಟು ಇದೆ ಎಂಬುದನ್ನು ನೋಡುವುದಾದರೆ,

  1. ಮೂಡಿಗೆರೆ ಭವೆರಲ್ ಜೈನ್ : 617
  2. ಗೋಣಿಕೊಪ್ಪ : 625
  3. ಚಿಕ್ಕಮಗಳೂರು : 625
  4. ಮಂಗಳೂರು : 635
  5. ಕುಣಿಗೇನಹಳ್ಳಿ : 635
  6. ಮೂಡಿಗೆರೆ A1 : 630
  7. ಮೂಡಿಗೆರೆ ಹರ್ಷಿಕ : 635
  8. ಸಕಲೇಶಪುರ : 625
  9. ಬಾಳ್ಳುಪೇಟೆ : 635
    ಪ್ರತಿ ಕೆಜಿಗೆ ಮೆಣಸು ವಿವಿಧ ಮಾರುಕಟ್ಟೆಗಳಲ್ಲಿ ಈ ರೀತಿ ಇದ್ದು ರೈತರು ಸುಲಭವಾಗಿ ತಮ್ಮ ಮನಸ್ಸನ್ನು ಮಾರಾಟ ಮಾಡಬಹುದಾಗಿದೆ.

ರಬ್ಬರ್ :

ಮೆಣಸು ಅಡಿಕೆ ಹಾಗೂ ಕಾಫಿ ಬೆಲೆಯಂತೆ ಇದೀಗ ರಬ್ಬರ್ನ ಬೆಲೆ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಕೆಜಿಗೆ ನೋಡುವುದಾದರೆ

  1. ಆರ್ ಎಸ್ ಎಸ್ 4 : 197
  2. ಆರ್ ಎಸ್ ಎಸ್ 5 : 193
  3. ಐಎಸ್ಎನ್ಆರ್ 20 : 192
  4. LATEX : 124
    ವಿವಿಧ ಮಾರುಕಟ್ಟೆಯಲ್ಲಿ ಕೆಜಿಗೆ ರಬ್ಬರ್ ನ ಬೆಲೆಯನ್ನು ನೋಡಬಹುದಾಗಿದೆ.

ರಸಗೊಬ್ಬರದ ಬೆಲೆಯ ಪಟ್ಟಿ :

ಕರ್ನಾಟಕದ ಮಾರುಕಟ್ಟೆಯಲ್ಲಿ ಕೇವಲ ರಬ್ಬರ್ ಮೆಣಸು ಕಾಫಿ ಹಾಗೂ ಅಡಿಕೆ ಮಾತ್ರವಲ್ಲದೆ ರಸಗೊಬ್ಬರದ ಬೆಲೆಯನ್ನು ಕೂಡ ಪಟ್ಟಿ ಮಾಡಲಾಗಿದ್ದು ಯಾವ ರೀತಿಯ ರಸಗೊಬ್ಬರಕ್ಕೆ ಎಷ್ಟು ಬೆಲೆ ಇದೆ ಎಂದು ನೋಡುವುದಾದರೆ,

  1. 10:10:26 –1470
  2. 20:20:013 -1450
  3. ಸುಫಲ : 1450
  4. ಪೊಟಾಷ್ : 1550
  5. ಸೂಪರ್ ಪೌಡರ್ : 575
  6. ಯೂರಿಯಾ : 266
  7. ಟಾಟಾ ಜಿಯೋಗ್ರೀನ್ : 650
  8. ರಾಕ್ ಫಾಸ್ಪೇಟ್ : 500
  9. ಬೇವಿನ ಹಿಂಡಿ 40 ಕೆಜಿ ಬ್ಯಾಗ್ : 1075
  10. ಎಂ ಪಿ ಕೆ 16 all – 1375
  11. ಡಿಎಪಿ : 1350
  12. ಅನ್ನಪೂರ್ಣ ಆರ್ಗ್ಯಾನಿಕ್ 30 ಕೆಜಿ ಬ್ಯಾಗ್ : 540
    ಹೀಗೆ ರಸಗೊಬ್ಬ ಬೆಲೆ ಪಟ್ಟಿಯನ್ನು ಕೂಡ ನೋಡಬಹುದಾಗಿದೆ.

ಒಟ್ಟಾರೆ ಕರ್ನಾಟಕದ ಮಾರುಕಟ್ಟೆಯಲ್ಲಿ ಶುಕ್ರವಾರ ಅಂದರೆ ಡಿಸೆಂಬರ್ 6 ರಂದು ಕೆಜಿಗೆ ಹಾಗೂ ಕ್ವಿಂಟಲ್ ಗೆ ಸರಕುಗಳ ಬೆಲೆ ವಿವಿಧ ಪ್ರದೇಶಗಳಲ್ಲಿ ಹಾಗೂ ವಿವಿಧ ಸರಕುಗಳ ಬೆಲೆ ಎಷ್ಟಿದೆ ಎಂಬುದರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ನಿಮಗೆ ತಿಳಿದಿರುವ ಸ್ನೇಹಿತರಿಗೆ ಹಾಗೂ ರೈತರಿಗೆ ಮಾರುಕಟ್ಟೆಯಲ್ಲಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಸಿ.

ಈ ರೀತಿಯಾಗಿ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾದರೆ ರೈತರು ತಾವು ಬೆಳೆದಂತಹ ಬೆಳೆಗಳಿಗೆ ಸರಿಯಾದ ಪ್ರತಿಫಲ ಸಿಕ್ಕಿದಂತಾಗುತ್ತದೆ. ಹಾಗಾಗಿ ಸರ್ಕಾರವು ಕೂಡ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡುವುದು ಮುಖ್ಯವಾಗಿರುತ್ತದೆ. ಮುಂದಿನ ದಿನಗಳಲ್ಲಿ ಸರಕುಗಳ ಬೆಲೆ ಏರಿಕೆಯಾಗಬಹುದು ಅಥವಾ ಇಳಿಕೆಯಾಗಬಹುದು ಆದರೆ ಇಂದು ಅಂದರೆ ಶುಕ್ರವಾರ ಸರಕುಗಳ ಬೆಲೆ ಈ ಮೇಲಿನಂತೆ ನೋಡಬಹುದಾಗಿದೆ, ಧನ್ಯವಾದ.

ಇತರೆ ಪ್ರಮುಖ ವಿಷಯಗಳು:

Today Gold Rate : ಬಂಗಾರ ಖರೀದಿಗಾರರಿಗೆ ನಿರಾಸೆ : ಮತ್ತೆ ಗಗನಕ್ಕೇರಿದ ಚಿನ್ನದ ಬೆಲೆ…! ಇವತ್ತಿನ ಬೆಲೆ ಎಷ್ಟಿದೆ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

Free Sewing Machine : ಸರ್ಕಾರದಿಂದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ : ಅರ್ಜಿ ಸಲ್ಲಿಸಿ ಇಲ್ಲಿದೆ ಡೈರೆಕ್ಟ್ ಲಿಂಕ್


Leave a Comment