ಹಸು ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ಯೋಜನೆಗಳು ತಪ್ಪದೆ ಎಲ್ಲಾ ರೈತರು ನೋಡಿ ಪ್ರಯೋಜನ ಪಡೆಯಿರಿ


ನಮಸ್ಕಾರ ಕನ್ನಡಿಗರೇ, ಹೈನುಗಾರಿಕೆ ಕುರಿ ಮೇಕೆ ಸಾಕಾಣಿಕೆಗಾಗಿ 2024-25 ನೇ ಸಾಲಿನ ಸಬ್ಸಿಡಿ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಇದರ ಬಗ್ಗೆ ಸಂಪೂರ್ಣ ಯೋಜನೆಯ ಮಾಹಿತಿ ತಿಳಿಸಲಾಗುವುದು ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ.

Subsidy Schemes for Cattle Sheep Goat Farming
Subsidy Schemes for Cattle Sheep Goat Farming

ಪ್ರಮುಖ ಯೋಜನೆಗಳು :

ಪಶುಪಾಲನೆಯನ್ನು ಉತ್ತೇಜನೆ ಮಾಡುವ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ.ಯೋಜನೆಯಲ್ಲಿ ಸಬ್ಸಿಡಿಯನ್ನು ಕೊಡಲು ನಿರ್ಧರಿಸುವೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಸರ್ಕಾರ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಯೋಜನೆಯನ್ನು ಜಾರಿಗೊಳಿಸಿದೆ.

ಕರ್ನಾಟಕ ಪಶುಪಾಲನ ಮತ್ತು ಪಶು ವೈದ್ಯಕೀಯ ಇಲಾಖೆಯು ಈ ವರ್ಷದ ಪ್ರಮುಖ ಯೋಜನೆಗಳನ್ನು ಜಾರಿ ಮಾಡಿ ಸಹಾಯಧನದ ಜೊತೆಗೆ 2024 25 ನೇ ಸಾಲಿನಲ್ಲಿ ಪ್ರಮುಖ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಯೋಜನೆ ಈ ಕೆಳಕಂಡಂತೆ ಜಾರಿಯಲ್ಲಿರುತ್ತದೆ.

ರೈತರಿಗೆ ಹಾಲು ಪ್ರೋತ್ಸಾಹ ಧನ ಜೊತೆಗೆ ಬಡ್ಡಿ ಸಹಾಯಧನ ಮುಖ್ಯವಾಗಿ ನಾಟಿ ಕೋಳಿ ಮರಿಗಳನ್ನು ವಿತರಣೆಯನ್ನು ಮಾಡುತ್ತಿದೆ ಹಾಗೂ ಜಾನುವಾರುಗಳ ಆಕಸ್ಮಿಕ ಸಾವಿಗೆ ಸರ್ಕಾರದಿಂದ ಪರಿಹಾರವನ್ನು ಕುರಿ ಮೇಕೆ ಸಾಕಾಣಿಕೆ ದಾರರಿಗೆ ಅನುಗ್ರಹ ಯೋಜನೆ ಹಾಗೂ ಅಮೃತ್ ಸ್ವಾಭಿಮಾನಿ ಯೋಜನೆ ಜೊತೆಗೆ ಕುರಿಗಾಹಿ ಯೋಜನೆ ಮೂಲಕ ನೀಡಲಾಗುವುದು.

ಪ್ರಮುಖ ಯೋಜನೆಗಳು :

  • ಮೇವು ಕತ್ತರಿಸುವ ಯಂತ್ರ ವಿತರಣೆ ಮಾಡಲಾಗುತ್ತದೆ.
  • ಮೇವಿನ ಬೀಜ ಕಿರು ಪಟ್ಟಣ ವಿತರಣೆ ಮಾಡಲಾಗುತ್ತದೆ.
  • ಸಂಚಾರಿ ಪಶು ಚಿಕಿತ್ಸಾ ಘಟಕ ಹಾಗೂ ಉಚಿತ ಲಸಿಕೆ ಕಾರ್ಯಕ್ರಮ ಕೈಗೊಳ್ಳಲಾಗಿದೆ.
  • ಹಾಲಿಗೆ ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ.
  • ಬಡ್ಡಿ ಸಹಾಯಧನವನ್ನು ನೀಡಲಾಗುತ್ತದೆ.

ಕೆಎಂಎಫ್ ಡೈರಿ ಗಳಿಗೆ ಹಾಲು ಹಾಕುವಂತಹ ರೈತರಿಗೆ ತಲಾ ಐದು ರೂಪಾಯಿಯನ್ನು ಪ್ರೋತ್ಸಾಹಧನವನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.ಮುಖ್ಯವಾಗಿ ಹಸು ಹಾಗೂ ಹೆಮ್ಮೆಯನ್ನು ಖರೀದಿ ಮಾಡುವವರಿಗೆ ಸಕಾಲಕ್ಕೆ ಸಾಲವನ್ನು ನೀಡಲಾಗುವುದು ಜೊತೆಗೆ ಮಹಿಳೆಯರಿಗೆ ಶೇಕಡ ಆದಷ್ಟು ಬಡ್ಡಿದರದಲ್ಲಿ ಸಹಾಯಧನವನ್ನು ನೀಡಲಾಗುತ್ತದೆ.

ಈ ಮೇಲ್ಕಂಡ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರು ಅದರಲ್ಲೂ ಮುಖ್ಯವಾಗಿ ಕರ್ನಾಟಕದ ರೈತರು ಪಡೆಯಬಹುದಾಗಿದೆ.ಈ ಯೋಜನೆಯಿಂದ ಸಾಕಷ್ಟು ಜನರಿಗೆ ತಮ್ಮ ಆರ್ಥಿಕ ಜೀವನವನ್ನು ನಡೆಸಲು ಪ್ರೇರಣೆ ನೀಡುತ್ತದೆ ತಪ್ಪದೇ ಹಿಂದೆ ಈ ಎಲ್ಲಾ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾಗುತ್ತದೆ.

ನಾಟಿ ಕೋಳಿ ಮರಿಗಳ ವಿತರಣೆ :

ಕರ್ನಾಟಕ ರಾಜ್ಯವು ಸಾಕಷ್ಟು ಗ್ರಾಮೀಣ ಭಾಗವನ್ನು ಹೊಂದಿದ್ದು ಆ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಸ್ವಸಹಾಯ ಗುಂಪಿನ ಎಲ್ಲಾ ಸದಸ್ಯರಿಗೂ ಸಹ 20 ನಾಟಿ ಕೋಳಿ ಮರಿಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ.ಇದರಿಂದ ಮಹಿಳೆಯರು ತಮ್ಮ ಆರ್ಥಿಕ ಜೀವನವನ್ನು ನಡೆಸಲು ಸಹಾಯಕವಾಗಲಿದೆ ತಪ್ಪದೆ ನಾಟಿ ಕೋಳಿ ಮರಿಗಳನ್ನು ಪಡೆದುಕೊಳ್ಳಬಹುದು.

1 ಲಕ್ಷ ಪರಿಹಾರ :

ರೈತರಿಗೆ ಒಂದು ಲಕ್ಷ ಪರಿಹಾರವನ್ನು ನೀಡಲಾಗುವುದು ಇದಕ್ಕೆ ರೈತರ ಜಾನುವಾರುಗಳು ಏನಾದರೂ ಆಕಸ್ಮಿಕವಾಗಿ ಸಾವನ್ನು ಒಪ್ಪಿದರೆ ಅಥವಾ ಆರು ತಿಂಗಳ ಮೇಲ್ಪಟ್ಟ ಹಸು ಹೆಮ್ಮೆ ಇತ್ತು ಕೋಣ ಹೋರಿಗಳು ಮರಣ ಹೊಂದಿದರೆ.ಆ ಒಂದು ಸಾವಿಗೆ ಒಂದು ಲಕ್ಷದವರೆಗೂ ಪರಿವಾರವನ್ನು ಸರ್ಕಾರ ನೀಡುತ್ತದೆ ಇದರ ಪ್ರಯೋಜನವನ್ನು ಎಲ್ಲ ರೈತರು ಪಡೆಯಬೇಕು ಹಾಗೂ ಎಲ್ಲ ರೈತರಿಗೂ ಮಾಹಿತಿಯನ್ನು ತಪ್ಪದೆ ತಿಳಿಸಬೇಕು.

ಕುರಿ ಮೇಕೆ ಸಾಕಾಣಿಕೆಗೆ ಯೋಜನೆ :

ಕರ್ನಾಟಕ ರಾಜ್ಯದಲ್ಲಿ ಅನೇಕರ್ ರೈತರು ಕುರಿ ಮೇಕೆಗಳನ್ನು ಸಾಕುತ್ತಾರೆ ಈ ಕುರಿ ಮೇಕೆಗಳಿಗೆ ಆಕಸ್ಮಿಕವಾಗಿ ಮರಣ ಏನಾದರು ಬಂದರೆ ಐದು ಸಾವಿರ ರೂಪಾಯಿಯಿಂದ 3.500 ವರೆಗೂ ಪರಿಹಾರವನ್ನು ಸರ್ಕಾರ ನೀಡುತ್ತದೆ.ಈ ಪರಿಹಾರವನ್ನು ತಪ್ಪದೆ ಪಡೆದುಕೊಳ್ಳಿ ಎಲ್ಲ ರೈತರಿಗೂ ಈ ಮಾಹಿತಿಯನ್ನು ಒದಗಿಸುವುದು ಮುಖ್ಯ ಉದ್ದೇಶವಾಗಿದೆ.

ಅಮೃತ್ ಸ್ವಾಭಿಮಾನಿ ಕುರಿಗಾಹಿ ಯೋಜನೆ :

ಕುರಿಗಾಹಿ ಯೋಜನೆ ಯೋಜನೆ ಮೂಲಕ ಘಟಕವನ್ನೂ ಸ್ಥಾಪಿಸಿ ಯೋಜನೆ ಪ್ರಯೋಜನ ಪಡೆಯುವವರಿಗೆ 1.75 ಲಕ್ಷ ಹಣವನ್ನು ನೀಡಲಾಗುತ್ತೆ.ತಪ್ಪದೆ ನೀವು ಈ ಯೋಜನೆಯ ಪ್ರಯೋಜನ ಪಡೆಯಿರಿ ಹಾಗು ಕುರಿ ಘಟಕವನ್ನು ಸ್ಥಾಪನೆ ಮಾಡಿಕೊಳ್ಳಿ ಈ ಮಾಹಿತಿಯನ್ನು ತಪ್ಪದೆ ಎಲ್ಲಾ ಜನರಿಗೂ ಶೇರ್ ಮಾಡಿ ಇಲ್ಲಿದೆ ಅಧಿಕೃತ ಮಾಹಿತಿ

ಮೇವು ಕತ್ತರಿಸುವ ಯಂತ್ರ ಯೋಜನೆ :

ಸಾಕಷ್ಟು ರೈತರು ಮನೆಯಲ್ಲಿ ಜಾನುವಾರುಗಳನ್ನು ಸಾಕಿರುತ್ತಾರೆ ಆ ಜಾನುವಾರುಗಳಿಗೆ ಬೇಕಾಗುವಂತಹ ಮೇವುಗಳನ್ನು ಕತ್ತರಿಸಲು ಸಹಾಯಧನವನ್ನು ನೀಡುವ ಮೂಲಕ ರೈತರು ಯಂತ್ರ ಖರೀದಿಯನ್ನು ಮಾಡಬಹುದು. ಶೇಕಡ 50ರಷ್ಟು ಸಹಾಯಧನದಲ್ಲಿ ಮೇವು ಕತ್ತರಿಸುವ ಯಂತ್ರವನ್ನು ಅರ್ಹ ಫಲಾನುಭವಿಗಳು ಪಡೆಯಬಹುದೆಂದು ಮಾಹಿತಿಯನ್ನು ನೀಡಲಾಗಿದೆ. ತಪ್ಪದೇ ಈ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರು ಪಡೆಯಬಹುದಾಗಿದೆ.

ಮೇವಿನ ಬೀಜ ವಿತರಣೆ :

ಹಾಲು ಉತ್ಪಾದಕರ ಸಂಘಗಳಿಗೆ ಹಾಗೂ ಹಾಲು ಉತ್ಪಾದಕರಿಗೆ ಉಚಿತ ಮೇಬಿನ ಬೀಜಗಳ ವಿತರಣೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

ಸಂಚಾರಿ ಪಶು ಚಿಕಿತ್ಸಾ ಯೋಜನೆ :

ರೈತರ ಜಾನುವಾರುಗಳಿಗೆ ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ಅವಶ್ಯಕತೆ ಇದ್ದರೆ 1962 ಸಹಾಯವಾಣಿಗೆ ಕರೆಮಾಡುವ ಮೂಲಕ ಸಂಚಾರಿ ಪಶು ಚಿಕಿತ್ಸಾ ಯೋಜನೆಯ ಪ್ರಯೋಜನವನ್ನು ಪಡೆಯಬಹುದಾಗಿದೆ.ಇದರಿಂದ ಚಿಕಿತ್ಸಾಹ ವಾಹನ ನಿಮ್ಮ ಮನೆ ಬಾಗಿಲಿಗೆ ಬಂದು ಪಶು ವೈದ್ಯಕೀಯ ಸೇವೆಯನ್ನು ಮಾಡಿಕೊಡಲಾಗುತ್ತದೆ ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಎಂದು ತಿಳಿಸಲಾಗಿದೆ.

ಜಾನುವಾರುಗಳಿಗೆ ಲಸಕ್ಕೆ ಕಾರ್ಯಕ್ರಮ :

ಜಾನುವಾರುಗಳಿಗೆ ಸಾಕಷ್ಟು ತೊಂದರೆಗಳು ಬರುತ್ತಿರುತ್ತವೆ. ಚರ್ಮಗಂಟು ಹಂದಿ ಜ್ವರ ಗಳಲೆ ರೋಗ ಕರುಳು ಪೆನೇ ರೋಗ ಇನ್ನು ಅನೇಕ ರೋಗಗಳಿಗೆ ಉಚಿತ ಲಸಿಕೆ ಕಾರ್ಯಕ್ರಮವನ್ನು ಸರ್ಕಾರದ ಮೂಲಕ ಪಡೆದುಕೊಳ್ಳಬಹುದಾಗಿದೆ. ಇದರಿಂದ ಯಾವುದೇ ಜಾನುವಾರುಗಳಿಗೆ ತೊಂದರೆಯಾಗಿ ಅನಾರೋಗ್ಯಕೀಡಾದರೆ ಉಚಿತವಾಗಿ ಲಸಿಕೆಯನ್ನು ಲಸಿಕೆ ಕಾರ್ಯಕ್ರಮದ ಮೂಲಕ ಎಲ್ಲ ರೈತರು ತಮ್ಮ ಜಾನುವಾರುಗಳಿಗೆ ಪಡೆಯಬಹುದಾಗಿದೆ.

ಎಲ್ಲ ಯೋಜನೆಗಳನ್ನು ಪಡೆಯುವುದು ಹೇಗೆ :

ಎಲ್ಲ ರೈತರು ಈ ಯೋಜನೆ ಪ್ರಯೋಜನವನ್ನು ಪಡೆಯಬೇಕಾದರೆ ಮುಖ್ಯವಾಗಿ ಹೈನುಗಾರರು ಮತ್ತು ಆಡು ಕುರಿ ಸಾಕಾಣಿಕೆದಾರರು ಈ ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದಾಗಿದೆ.ಈ ಕುರಿತು ಹೆಚ್ಚಿನ ಮಾಹಿತಿಯನ್ನು ರೈತರು ತಮ್ಮ ಹತ್ತಿರದ ಪಶುಪಾಲನ ಇಲಾಖೆ ಕಚೇರಿಯನ್ನು ಸಂಪರ್ಕಿಸುವ ಮೂಲಕ ಮಾಹಿತಿಯನ್ನು ಪಡೆಯಬಹುದಾಗಿದೆ ಅಥವಾ ಸಹಾಯವಾಣಿಗೆ ಕರೆ ಮಾಡುವ ಮೂಲಕ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವುದರೊಂದಿಗೆ ಯೋಜನೆಯ ಮುಖ್ಯ ಉದ್ದೇಶವನ್ನು ತಿಳಿದುಕೊಳ್ಳಬಹುದು ನೀವು ಸಹಾಯವಾಣಿಗೆ ಕರೆ ಮಾಡಲು ಈ ಕೆಳಕಂಡ ನಂಬರನ್ನು ಬಳಸಿ.

ಸಹಾಯವಾಣಿ ಸಂಖ್ಯೆ :8277200300

ಈ ಮುಖ್ಯ ಯೋಜನೆಯ ಮಾಹಿತಿಯು ಎಲ್ಲಾ ರೈತರಿಗೂ ಅನುಕೂಲಕರವಾಗಲಿದ್ದು ಹೆಚ್ಚಿನ ಮಾಹಿತಿಯನ್ನು ಇಲಾಖೆಯಲ್ಲಿ ಪಡೆಯಿರಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಎಲ್ಲಾ ರೈತರಿಗೂ ತಲುಪಿಸಿ ಯೋಜನೆ ಪ್ರಯೋಜನ ಪಡೆಯಲು ತಿಳಿಸಿ ಲೇಖನವನ್ನು ಸಂಪೂರ್ಣವಾಗಿ ಕೊನೆವರೆಗೂ ಓದಿದ ನಿಮಗೆಲ್ಲರಿಗೂ ಧನ್ಯವಾದಗಳು.

ಇತರೆ ವಿಷಯಗಳು :

ರೈತರಿಗೆ ಶೇ.80% ಸಹಾಯಧನ ಸೋಲಾರ್ ಪಂಪ್ಸೆಟ್ ಗೆ ಕೂಡಲೇ ಅರ್ಜಿ ಸಲ್ಲಿಸಿ

ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಪ್ರಾರಂಭ ತಕ್ಷಣ ಅರ್ಜಿ ಸಲ್ಲಿಸಿ


Leave a Comment