Yashaswini Yojane : ಯಶಸ್ವಿನಿ ಆರೋಗ್ಯ ಯೋಜನೆ: ಇನ್ನು ಕೇವಲ 2 ದಿನ ಮಾತ್ರ ಅವಕಾಶ ! 5 ಲಕ್ಷದವರೆಗೆ ಉಚಿತ ಚಿಕಿತ್ಸೆ ತಕ್ಷಣವೇ ನೊಂದಾಯಿಸಿಕೊಳ್ಳಿ! ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಯಶಸ್ವಿನಿ ಆರೋಗ್ಯ ಕಾರ್ಡ್ ಎಂಬುದು ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯದ ಆಶಾಕಿರಣವಾಗಿದೆ.ಈ ಯಶಸ್ವಿನಿ ಕಾರ್ಡ್ ಪಡೆಯಲು ಇನ್ನೂ ಕೇವಲ 2 ದಿನಗಳ ಅವಧಿ ಮಾತ್ರ ಬಾಕಿಯಿರುವುದರಿಂದ, ಪ್ರತಿ ಅರ್ಹ ವ್ಯಕ್ತಿಯು ತಕ್ಷಣವೇ ಈ ಅವಕಾಶವನ್ನು ಬಳಸಿಕೊಳ್ಳಿ. ಈ ಯೋಜನೆಯ ಮಹತ್ವ, ಅದರ ಲಾಭಗಳು ಮತ್ತು ಅದು ಸಮಾಜದ ಶ್ರೇಯಸ್ಸಿಗೆ ನೀಡುವ ಕೊಡುಗೆಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ, ದಯವಿಟ್ಟು ಎಲ್ಲರು ಈ ಲೇಖನವನ್ನು ಕೊನೆ ವರೆಗೂ ಓದಿ ಈ ಯೋಜನೆಯ ಪ್ರಯೋಜನವನ್ನುಪಡೆದುಕೊಳ್ಳಿ ಹಾಗು ಈ … Read more