Bus ticket price : ಬಸ್ ಟಿಕೆಟ್ ದರದಲ್ಲಿ ಶೇ. 15% ಏರಿಕೆ : ಬೆಲೆ ಏರಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ
ನಮಸ್ಕಾರ ಕನ್ನಡಿಗರೇ, ಸಾರ್ವಜನಿಕ ಸಾರಿಗೆ ವ್ಯವಸ್ಥೆ ದೇಶದ ನಾಗರಿಕ ಜೀವನದ ಮಹತ್ವದ ಅಂಶವಾಗಿದೆ. ಈ ಸಂಬಂಧ, ಬಸ್ ಪ್ರಯಾಣಿಕರಿಗೆ ಇದು ಮಹತ್ವದ ಸುದ್ದಿಯಾಗಿದೆ : ಬಸ್ ಟಿಕೆಟ್ ದರದಲ್ಲಿ ಶೇ. 15% ಏರಿಕೆ ಪ್ರಭಾವ ಬೀರುತ್ತಿದೆ. ಇಂಧನ ಬೆಲೆಗಳ ಏರಿಕೆ ಮತ್ತು ನಿರ್ವಹಣಾ ವೆಚ್ಚದ ಹೆಚ್ಚಳ ಈ ತೀರ್ಮಾನಕ್ಕೆ ಕಾರಣಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿ ನಾವೆಲ್ಲರೂ ಹೊಸ ಟಿಕೆಟ್ ದರದ ವಿವರಗಳ ಕುರಿತು ಮಾಹಿತಿ ಈ ಲೇಖನದಲ್ಲಿ ವಿವರಿಸಲಾಗಿದೆ ಕೊನೆ ವರೆಗೂ ಓದಿ ತಿಳಿದುಕೊಳ್ಳಿ. ದರ … Read more