PM Avas Yojane : ಸರ್ಕಾರದಿಂದ ಬಡವರಿಗೆ ಸಿಹಿ ಸುದ್ದಿ : ಪಿಎಂ ಆವಾಸ್ ಯೋಜನೆಯಡಿ ಉಚಿತ ಮನೆ ನಿರ್ಮಾಣ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಸರ್ಕಾರದಿಂದ ಉಚಿತಮನೆ ಪಡೆಯಲು ಅರ್ಜಿ ಪ್ರಾರಂಭವಾಗಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಬಡತನದಿಂದ ದೇಶದಲ್ಲಿ ಜೀವನ ಸಾಗಿಸುತ್ತಿರುವಂತಹ ಜನರು ಸ್ವಂತ ಮನೆ ನಿರ್ಮಿಸುವ ಕನಸನ್ನು ಹೊಂದಿರುತ್ತಾರೆ. ಇದೀಗ ಆ ಕನಸನ್ನು ನನಸು ಮಾಡಲು ಕೇಂದ್ರ ಸರ್ಕಾರವು ಮುಂದಾಗಿದ್ದು ಸ್ವಂತ ಮನೆ ನಿರ್ಮಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಸ್ವಂತ ಮನೆ ನಿರ್ಮಿಸಲು ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಆರ್ಥಿಕ ಸಹಾಯ ಧನವನ್ನು ಫಲಾನುಭವಿಗಳಿಗೆ ನೀಡುತ್ತದೆ. ಹಾಗಾದರೆ ಪ್ರಧಾನ ಮಂತ್ರಿ … Read more