Krushi Mela : ಕೃಷಿ ಮತ್ತು ತೋಟಗಾರಿಕೆ ಮೇಳಗಳು: ನವೀನ ತಂತ್ರಜ್ಞಾನಗಳ ಮೂಲಕ ರೈತರಿಗೆ ಹೊಸ ಮಾರ್ಗದರ್ಶನ
ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಪರಿಚಯಿಸಲು ಹಾಗೂ ರೈತರ ಜ್ಞಾನವನ್ನು ವಿಸ್ತರಿಸಲು ಈ ವರ್ಷದ ಡಿಸೆಂಬರ್ ತಿಂಗಳಲ್ಲಿ ಬಾಗಲಕೋಟೆ ಮತ್ತು ಮೂಡಗೆರೆಯಲ್ಲಿ ಮಹತ್ವದ ಎರಡು ಮೇಳಗಳು ನಡೆಯಲಿವೆ. ಈ ಮೇಳಗಳು ಪ್ರಾದೇಶಿಕ ಹಿತಾಸಕ್ತಿ, ಪ್ರಗತಿ, ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರಚಾರವನ್ನು ಗುರಿಯಾಗಿಸಿಕೊಂಡಿವೆ. ಕೃಷಿ, ತೋಟಗಾರಿಕೆ, ಯಂತ್ರೋಪಕರಣಗಳು, ನಿಖರ ಬೇಸಾಯ ತಂತ್ರಗಳು, ಮತ್ತು ಹೊಸ ಆವಿಷ್ಕಾರಗಳ ಪರಿಚಯದಿಂದಾಗಿ ಈ ಮೇಳಗಳು ರೈತರ ಪಾಲಿಗೆ ಪ್ರಮುಖ ವೇದಿಕೆ ಆಗಲಿದೆ. ಹಾಗೆ ಕೃಷಿ ಚಟುವಟಿಗೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತದೆ … Read more