Gruha Jyothi Scheme : ಗ್ರಹ ಜ್ಯೋತಿ ಯೋಜನೆ : ಮನೆಯ ಉಚಿತ ವಿದ್ಯುತ್ ಪಡೆಯಲು ಈ ನಿಯಮಗಳು ಕಡ್ಡಾಯ ! ಕೊಡಲೇ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ವಿವರ
ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಗ್ರಹ ಜ್ಯೋತಿ ಯೋಜನೆ (Gruha Jyothi Yojana) ರಾಜ್ಯದ ಜನತೆಗೆ ಉಚಿತ ವಿದ್ಯುತ್ ಸೇವೆ ಒದಗಿಸುವ ಪ್ರಯತ್ನವಾಗಿದೆ. ಈ ಯೋಜನೆಯು ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಬೆಲೆಬಾಳುವ ವಿದ್ಯುತ್ ಬಿಲ್ ಚಿಂತೆಯನ್ನು ಕಡಿಮೆ ಮಾಡಲು ಯೋಜಿಸಲಾಗಿದೆ. ಇದರ ಪ್ರಯೋಜನ ಪಡೆಯಲು ಕೆಲವು ಕಡ್ಡಾಯ ಹಂತಗಳನ್ನು ಪೂರೈಸುವುದು ಅಗತ್ಯ, ಅಗತ್ಯ ಮಹಿತಿಗಳ ಸಂಪೂರ್ಣ ಪಟ್ಟಿಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ ಕೊನೆ ವರೆಗೂ ಓದಿ ತಿಳಿದುಕೊಳ್ಳಿ. ಯೋಜನೆಯ ಮುಖ್ಯಾಂಶಗಳು: ಯೋಜನೆಯ … Read more