Post Office : ಪೋಸ್ಟ್ ಆಫೀಸ್ ನಿಂದ ಸಿಗಲಿದೆ 9,250 ರೂ : ಪ್ರತಿ ತಿಂಗಳು ಹಣ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸದ್ಯ ಈಗ ಹೂಡಿಕೆದಾರರಿಗೆ ಸುರಕ್ಷಿತ ಖಾತರಿ ಆದಾಯವನ್ನು ನೀಡುವ ಒಂದು ವಿಶಿಷ್ಟ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಾಗಿದೆ. ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ನಿಗದಿತ ಬಡ್ಡಿಯನ್ನು ಪ್ರತಿ ತಿಂಗಳು ಪಡೆಯಬಹುದಾಗಿತ್ತು. ಈ ಒಂದು ಯೋಜನೆಯು ನಿವೃತ್ತ ಜನರು ವೃದ್ಯಾಪ್ಯದಲ್ಲಿರುವವರು ಮತ್ತು ಹೂಡಿಕೆ ಮಾಡಬೇಕೆಂದಿರುವ ಎಲ್ಲರಿಗೂ ಕೂಡ ಅನುಕೂಲವಾಗಲಿದೆ ಎಂದು … Read more