Solar Agricultural Pumpset Scheme 2024: ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80% ಸಬ್ಸಿಡಿ: ರೈತರಿಗಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಹತ್ವದ ಯೋಜನೆ ! ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Solar Agricultural Pumpset Scheme 2024

ನಮಸ್ಕಾರ ಕನ್ನಡಿಗರೇ, ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ನಿರಂತರ ಮತ್ತು ಸಮರ್ಪಕ ವಿದ್ಯುತ್ ಪೂರೈಕೆಯನ್ನು ಒದಗಿಸುವ ನಿಟ್ಟಿನಲ್ಲಿ ಕೃಷಿ ಪಂಪ್‌ಸೆಟ್‌ಗಳಿಗೆ ಶೇಕಡಾ 80% ಸಹಾಯಧನದೊಂದಿಗೆ ಸೋಲಾರ್ ವಿದ್ಯುತ್ ಘಟಕ ಅಳವಡಿಸುವ ಮಹತ್ವಾಕಾಂಕ್ಷಿ ಯೋಜನೆ ‘Solar Agricultural Pumpset Scheme 2024’ ಅನ್ನು ಘೋಷಿಸಿದೆ. ಕೃಷಿಕರಿಗೆ ಈ ಯೋಜನೆಯಿಂದ ಅನೇಕ ಸೌಲಭ್ಯಗಳು ದೊರೆಯಲಿವೆ, ಮತ್ತು ಶೇಕಡಾ 80ರಷ್ಟು ಸಹಾಯಧನವು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಹಭಾಗಿತ್ವದ ಮೂಲಕ ನೀಡಲಾಗುತ್ತದೆ. ಎಲ್ಲ ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳಿ ಇದರ ಸಂಪೂರ್ಣ … Read more

ರೈತರಿಗೆ ಶೇ.80% ಸಹಾಯಧನ ಸೋಲಾರ್ ಪಂಪ್ಸೆಟ್ ಗೆ ಕೂಡಲೇ ಅರ್ಜಿ ಸಲ್ಲಿಸಿ

Subsidy On Solar Pumpset Karnataka Govt

ನಮಸ್ಕಾರ ಕನ್ನಡಿಗರೇ,ಕರ್ನಾಟಕ ಸರ್ಕಾರವು ರೈತರಿಗೆ ಸಿಹಿ ಸುದ್ದಿಯನ್ನು ನೀಡಿದೆ ಕುಸುಮ್ ಬಿ ಯೋಜನೆ ಮೂಲಕ ಸೋಲಾರ್ ಪಂಪ್ಸೆಟ್ ನಿಂದ ಜಲಮುಕ್ತ ಸೌರ ಕೃಷಿ ಪಂಪ್ಸೆಟ್ ಪಡೆಯಲು ರೈತರಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ,ಶೇಕಡ 80ರಷ್ಟು ಸಬ್ಸಿಡಿಯಲ್ಲಿ ರೈತರು ಸೌರ ಕೃಷಿ ಪಂಪ್ಸೆಟ್ ಅನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.ತಪ್ಪದೆ ಈ ಮಾಹಿತಿಯನ್ನು ಕರ್ನಾಟಕದ ಎಲ್ಲ ರೈತರಿಗೂ ತಿಳಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಿ ಹೇಳಿ ಸಂಪೂರ್ಣ ಮಾಹಿತಿಗಾಗಿ ಲೇಖನವನ್ನು ಕೊನೆವರೆಗೂ ಓದಿ. ಸೋಲಾರ್ ಪಂಪ್ಸೆಟ್ : ರಾಜ್ಯದ ರೈತರು ಸೋಲಾರ್ ಪಂಪ್ಸೆಟ್ ಅನ್ನು ಬಳಸಿ … Read more