Bele Hani Parihara : ಬೆಲೆ ಪರಿಹಾರ ಮೊತ್ತ: 48.45 ಕೋಟಿ 2025 ರ ಮೊದಲ ಬೆಲೆ ಪರಿಹಾರ ರೈತರ ಖಾತೆಗೆ! ನಿಮಗೂ ಬಂತಾ? ಚೆಕ್ ಮಾಡಿ
ನಮಸ್ಕಾರ ಕನ್ನಡಿಗರೇ, 2025ನೇ ಸಾಲಿನ ಮೊದಲ ಬೆಲೆ ಪರಿಹಾರವನ್ನು ಕರ್ನಾಟಕ ಸರ್ಕಾರ ಘೋಷಿಸಿದ್ದು, ರೈತರಿಗೆ ಮಹತ್ವದ ನೆರವಿನ ರೂಪದಲ್ಲಿ ₹48.45 ಕೋಟಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ. ಈ ಯೋಜನೆಯು ಮುಖ್ಯಮಂತ್ರಿ ಪರಿಹಾರ ಯೋಜನೆಯಡಿಯಲ್ಲಿ ರಾಜ್ಯದ ರೈತರಿಗೆ ಬೆಂಬಲ ನೀಡಲು ಮತ್ತು ಕೃಷಿ ಕ್ಷೇತ್ರದ ಹಿತಾಸಕ್ತಿಯನ್ನು ಉತ್ತೇಜಿಸಲು ಕೈಗೊಳ್ಳಲಾಗಿರುವ ಮಹತ್ವದ ಹೆಜ್ಜೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಪರಿಹಾರ ಹಣದ ಕುರಿತು ಸಂಪೂರ್ಣ ವಿವರ ಈ ಲೇಖನದಲ್ಲಿ ವಿವರಿಸಲಾಗಿದೆ ಕೊನೆ ವರೆಗೂ ಓದಿ. ಬೆಲೆ … Read more