Sprinkler 2025 : ಸ್ಪ್ರಿನ್ಕ್ಲೆರ್ ಪೈಪ್‌ಗೆ ಹೆಚ್ಚಿದ ಬೇಡಿಕೆ : ಬೆಳೆಗಳನ್ನು ಉಳಿಸಲು ಶೇ.90ರಷ್ಟು ಸಹಾಯಧನ ! ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ

increased-demand-for-sprinkler-pipe-90%-subsidy-to-save-crops

ನಮಸ್ಕಾರ ಕನ್ನಡಿಗರೇ, ಬೇಸಿಗೆ ಹಂಗಾಮು ಮುಟ್ಟುತ್ತಿದ್ದಂತೆ ನೀರಿನ ದುರ್ಲಭ್ಯತೆ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಗದ್ದೆಗಳಲ್ಲಿ ಸಮಾನವಾಗಿ ನೀರನ್ನು ಹರಿಸಲು ತಾಂತ್ರಿಕ ಉಪಕರಣಗಳ ಕೊರತೆ ರೈತರ ಇಳುವರಿಗೆ ಆಧಾರವಾದ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು, ರಾಜ್ಯ ಸರ್ಕಾರವು ಹೊಸತಾದ ಸ್ಪ್ರಿಂಕ್ಲೆರ್ ಪೈಪ್ ಯೋಜನೆಯನ್ನು ಪರಿಚಯಿಸಿತು. ಇದರಡಿ ರೈತರಿಗೆ ಶೇ.90ರಷ್ಟು ಸಹಾಯಧನವನ್ನು ನೀಡಲಾಗುತ್ತಿದೆ. ಎಲ್ಲ ರೈತರು ಈ ಯೋಜನೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ ಹಾಗೆ ಪ್ರತಿಯೊಬ್ಬರೂ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಿ. ಈ ಯೋಜನೆಯ ಪ್ರಮುಖ ಉದ್ದೇಶಗಳು: ಸ್ಪ್ರಿಂಕ್ಲೆರ್ … Read more