Sprinkler :ಸ್ಪ್ರಿನ್ಕ್ಲೆರ್ ಪೈಪ್‌ಗೆ ಹೆಚ್ಚಿದ ಬೇಡಿಕೆ: ಶೇ.90ರಷ್ಟು ಸಹಾಯಧನ ರೈತರಿಗೆ ಹೊಸ ಆಶಾಕಿರಣ! ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ನಾನು ತಿಳಿಸಲು ಬಯಸುವ ಮಾಹಿತಿ ಯಾವುದೆಂದರೆ ಇನ್ನು ಕೆಲವೇ ತಿಂಗಳಲ್ಲಿ ಬೇಸಿಗೆ ಬರುತ್ತದೆ, ಆ ಸಮಯದಲ್ಲಿ ನೀರಿಗೆ ತುಂಬ ಸಮಸ್ಯೆ ಎದುರಾಗುತ್ತದೆ, ಹಾಗು ಹೊಲ ಗದ್ದೆಗಳಿಗೆ ಒಂದೇ ಬರಿ ಎಲ್ಲ ಕಡೆ ಬೇಗ ಬೇಗ ನೀರನ್ನು ಹಾಕುವುದು ಕಷ್ಟ ವಾಗುತ್ತದೆ ಆದ್ದರಿಂದ ಇದೀಗ ನಿಮ್ಮ ಮುಂದೆ ಹೊಸ ಮಾದರಿಯ ಸ್ಪಿರಿನ್ಕ್ಲೆರ್ ಪೈಪ್ ಬಂದಿದೆ ಇದು ತುಂಬ ಸಹಾಯವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ತುಂಬ ಬೇಡಿಕೆಯನ್ನು ಪಡೆದಿದೆ ಅದಕ್ಕಾಗಿ ರಾಜ್ಯ ಸರ್ಕಾರವು ಈ ಯಂತ್ರಖಾರಿಸಿದಿಸಲು … Read more