ಹಸು ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ಯೋಜನೆಗಳು ತಪ್ಪದೆ ಎಲ್ಲಾ ರೈತರು ನೋಡಿ ಪ್ರಯೋಜನ ಪಡೆಯಿರಿ
ನಮಸ್ಕಾರ ಕನ್ನಡಿಗರೇ, ಹೈನುಗಾರಿಕೆ ಕುರಿ ಮೇಕೆ ಸಾಕಾಣಿಕೆಗಾಗಿ 2024-25 ನೇ ಸಾಲಿನ ಸಬ್ಸಿಡಿ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು. ಇದರ ಬಗ್ಗೆ ಸಂಪೂರ್ಣ ಯೋಜನೆಯ ಮಾಹಿತಿ ತಿಳಿಸಲಾಗುವುದು ಲೇಖನವನ್ನು ಕೊನೆವರೆಗೂ ತಪ್ಪದೆ ಓದಿ. ಪ್ರಮುಖ ಯೋಜನೆಗಳು : ಪಶುಪಾಲನೆಯನ್ನು ಉತ್ತೇಜನೆ ಮಾಡುವ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿ ಮಾಡಿ.ಯೋಜನೆಯಲ್ಲಿ ಸಬ್ಸಿಡಿಯನ್ನು ಕೊಡಲು ನಿರ್ಧರಿಸುವೆ. ಅದರಲ್ಲೂ ಮುಖ್ಯವಾಗಿ ರಾಜ್ಯ ಸರ್ಕಾರ ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆ ಯೋಜನೆಯನ್ನು ಜಾರಿಗೊಳಿಸಿದೆ. ಕರ್ನಾಟಕ … Read more