ರೈತರಿಗೆ ಆತಂಕ ಹೆಚ್ಚಿಸಿದ ಡಬ್ಲ್ಯೂ ಎಚ್ ಓ : ಆಡಿಕೆ ಕ್ಯಾನ್ಸರ್ ಕಾರಕನಾ, ಇಲ್ಲವಾ, ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ನಮ್ಮ ರಾಜ್ಯದಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿ ಅದರಲ್ಲಿಯೂ ಬಹು ಮುಖ್ಯ ಬೆಳೆಯಾಗಿ ಗುರುತಿಸಿಕೊಂಡಿರುವಂತಹ ಅಡಿಕೆ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಅಂಗಸಂಸ್ಥೆಯಾದಂತಹ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯು ಅಡಿಕೆಯು ಕ್ಯಾನ್ಸರ್ ಕಾರಕ ಎಂದು ಮತ್ತೆ ವರದಿ ಮಾಡಿದ್ದು ಈ ಅಡಿಕೆ ಬೆಳೆಯನ್ನು ನಿಯಂತ್ರಣ ಮಾಡಲು ಇದೀಗ ಶಿಫಾರಸ್ಸು ಮಾಡಿದೆ. ಅಡಿಕೆ ಬೆಳೆಯುವ ರೈತರಲ್ಲಿ WHO ಇಂದ ಬಂದ ಈ ವರದಿ ರೈತರಿಗೆ ಚಿಂತೆ ಮಾಡುವಂತೆ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಡಿಕೆಯನ್ನು ಹಾಕಿ … Read more