Yuvanidhi Scheme : ಯುವ ನಿಧಿ ಯೋಜನೆಗೆ ಮತ್ತೆ ಅರ್ಜಿ ಪ್ರಾರಂಭ: ಈ ಕೊಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ

Yuva Nidhi Yojana application starts again

ನಮಸ್ಕಾರ ಕನ್ನಡಿಗರೇ, ಇದೀಗ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ಒದಗಿಸಲು ಕರ್ನಾಟಕ ಸರ್ಕಾರ “ಕರ್ನಾಟಕ ಯುವ ನಿಧಿ ಯೋಜನೆ” ಅನ್ನು ಪ್ರಾರಂಭಿಸಿದೆ. ಈ ಯೋಜನೆ ನಮ್ಮ ರಾಜ್ಯದ ಪದವಿ ಮತ್ತು ಡಿಪ್ಲೊಮಾ ಪದವಿ ಹೊಂದಿರುವ ನಿರುದ್ಯೋಗಿಗಳಿಗೆ ಸಹಾಯವನ್ನು ನೀಡುವ ಮೂಲಕ ಅವರನ್ನು ಶ್ರಮಶೀಲ ಮತ್ತು ಸ್ವಾವಲಂಬಿಯಾಗಿ ಹೊರಹೊಮ್ಮಲು ಪ್ರೇರೇಪಿಸುತ್ತದೆ. ಸರ್ಕಾರ ಈ ಯೋಜನೆಯಡಿ ನಿರುದ್ಯೋಗಿ ಪದವಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 3000/- ಮತ್ತು ಡಿಪ್ಲೊಮಾ ಪದವಿ ಹೊಂದಿದವರಿಗೆ ರೂ. 1500/- ಹಣಕಾಸು ನೆರವು ನೀಡುತ್ತದೆ. ಯೋಜನೆ … Read more