ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಭಾರತೀಯ ಹವಾಮಾನ ಇಲಾಖೆಯು ಮಳೆಯ ಬಗ್ಗೆ ಮುನ್ಸೂಚನೆಯನ್ನು ನೀಡಿದೆ ಅದರ ಬಗ್ಗೆ ತಿಳಿಸಲಾಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಕರ್ನಾಟಕದಲ್ಲಿ ಭಾರಿ ಮಳೆ ಸುರಿಯುತ್ತಿದ್ದು ಸಾಕಷ್ಟು ಅವಾಂತರವನ್ನುಂಟು ಮಾಡಿದೆ ಎಂದು ಹೇಳಬಹುದು. ಈ ವರ್ಷ ಸುರಿದಂತಹ ಧಾರಾಕಾರ ಮಳೆಯಿಂದಾಗಿ ಬಹಳಷ್ಟು ನೋವು ಕಷ್ಟಗಳನ್ನು ಅಲ್ಲಿನ ಜನರು ಎದುರಿಸುತ್ತಿದ್ದಾರೆ. ಅದಷ್ಟೇ ಅಲ್ಲದೆ ಹಲವಾರು ಕಡೆಗಳಲ್ಲಿ ಅಧಿಕ ಮಳೆಯಾಗುತ್ತಿದ್ದು ಕೆಲವೊಂದು ಜಿಲ್ಲೆಗಳಲ್ಲಿ ಈಗಾಗಲೇ ಬಹಳಷ್ಟು ಮಳೆ ಬೀಳುತ್ತಿದೆ.
ಇದರಿಂದ ಸಾಕಷ್ಟು ತೊಂದರೆಗಳನ್ನು ಜನಸಾಮಾನ್ಯರು ಹಾಗೂ ರೈತರು ಎದುರಿಸುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಧಾರ ಕಾರವಾಗಿ ಸುರಿಯುತ್ತಿರುವಂತಹ ಈ ಮಳೆಯು ಕೇವಲ ರೈತರಿಗಷ್ಟೇ ಅಲ್ಲದೆ ಜನಸಾಮಾನ್ಯರಿಗೂ ಕೂಡ ಹೆಚ್ಚಿನ ಸಮಸ್ಯೆಯಾಗಿದೆ. ಪ್ರತಿನಿತ್ಯ ಕೆಲಸಕ್ಕೆ ಹೋಗಲು ಜನಸಾಮಾನ್ಯರು ಪರದಾಡುವಂತೆ ಆಗಿದೆ. ಸುರಿಯುತ್ತಿರುವ ಅಂತಹ ಈ ಮಳೆಯಿಂದಾಗಿ ಬೆಳೆನಾಶದ ಜೊತೆಗೆ ಸಾಕಷ್ಟು ಜನರು ತಮ್ಮ ಮನೆಗಳನ್ನು ಕೂಡ ಕಳೆದುಕೊಂಡಿದ್ದಾರೆ.
ಮಳೆ ಸ್ವಲ್ಪ ಕಡಿಮೆಯಾಗಿದೆ, ಚೇತರಿಸಿಕೊಳ್ಳೋಣ ಎನ್ನುವ ಅಷ್ಟರಲ್ಲಿ ಮತ್ತೆ ಇದೀಗ ಮಳೆಯಾಗುವ ಮುನ್ಸೂಚನೆ ಕೇಳಿ ಬರುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ನೀಡಿರುವಂತಹ ಮುನ್ಸೂಚನೆಯ ಪ್ರಕಾರ ಒಂದನೇ ತಾರೀಖಿನಿಂದ ನಾಲ್ಕನೇ ತಾರೀಖಿನವರೆಗೆ ಸಾಕಷ್ಟು ಕಡೆ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ. ಯಾವ ದಿನ ಯಾವ ಸ್ಥಳಗಳಲ್ಲಿ ಅಥವಾ ಯಾವ ಜಿಲ್ಲೆಗಳಲ್ಲಿ ಮಳೆಯಲಿದೆ ಎಂಬುದರ ಮಾಹಿತಿಯನ್ನು ಲೇಖನದಲ್ಲಿ ತಿಳಿಸಲಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಮಳೆಯಾಗುತ್ತದೆ ಆದರೆ ಇದೀಗ ಬಿಸಿಲು ತಿಂಗಳಿನಲ್ಲಿಯೂ ಕೂಡ ಮಳೆಯಾಗುತ್ತಿದ್ದು ಮಳೆಯ ಆರ್ಭಟ ಕಡಿಮೆ ಆಗಿಲ್ಲ. ವಾಯುಭಾರ ಕುಸಿತ ಬಂಗಾಳಕೊಲ್ಲಿಯ ಸಮುದ್ರದಲ್ಲಿ ಉಂಟಾದ ಪರಿಣಾಮದಿಂದಾಗಿ ಸಾಕಷ್ಟು ವ್ಯತ್ಯಾಸ ಕರ್ನಾಟಕದ ಹವಾಮಾನದಲ್ಲಿ ಉಂಟಾಗಿ ನಿರಂತರವಾಗಿ ಕರ್ನಾಟಕದ ಅತ್ಯಂತ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಯಾವ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಎಲ್ಲೋ ಅಲರ್ಟ್ ಘೋಷಣೆ ಮಾಡಿದೆ ಎಂಬುದರ ಬಗ್ಗೆಯೂ ಕೂಡ ತಿಳಿದುಕೊಳ್ಳಬಹುದು.
ಈ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ :
ಸೈಕ್ಲೋನ್ ಪರಿಣಾಮದಿಂದಾಗಿ ಕರ್ನಾಟಕದ ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಿದ್ದು ಸದ್ಯ ಇದೆ ಈಗ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಅದರಂತೆ ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಮುನ್ಸೂಚನೆಯ ಪ್ರಕಾರ ಈ ಕೆಲವೊಂದು ರಾಜ್ಯಗಳಲ್ಲಿ ನವೆಂಬರ್ 4ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ ಅದರಂತೆ ಆ ಪ್ರದೇಶಗಳಿಗೆ ಭಾರತೀಯ ಅವಮಾನ ಇಲಾಖೆ ಆರೆಂಜ್ ಅಲರ್ಟ್ ಅನ್ನು ಕೂಡ ಘೋಷಣೆ ಮಾಡಿದೆ. ಈ ರಾಜ್ಯಗಳಲ್ಲಿ ಸೈಕ್ಲೋನ್ ಅಬ್ಬರ ಹೆಚ್ಚಾಗಿರುತ್ತದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ, ಈ ಪ್ರದೇಶಗಳು ಹೆಚ್ಚರಿಕೆ ಇಂದಇರಬೇಕಾಗಿ ತಿಳಿಸಿದಿದೆ, ಆರೆಂಜ್ ಅಲರ್ಟ್ ಘೋಷಣೆ ಮಾಡಿದ ಸ್ಥಳಗಳು ಯಾವುವೆಂದರೆ.
- ಕೇರಳ
- ತಮಿಳುನಾಡಿನ ಪುದುಚೇರಿ
- ಕಾರೇಕಲ್ ಸೇರಿದಂತೆ ಹಲವು ಪ್ರದೇಶಗಳು
ಎಲ್ಲೋ ಅಲರ್ಟ್ ಘೋಷಣೆ ಮಾಡಿದ ಪ್ರದೇಶಗಳು :
ದಕ್ಷಿಣ ಕನ್ನಡದಲ್ಲಿ ನಿನ್ನೆ ಮತ್ತು ಇಂದು ಹೆಚ್ಚು ಮಳೆಯಾಗಿದ್ದು ಇದೀಗ ನವೆಂಬರ್ 4ರ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯು ಸೂಚನೆ ನೀಡಿದೆ. ಆದ್ದರಿಂದ ಎಲ್ಲೋ ಅಲರ್ಟ್ ಅನ್ನು ಕರ್ನಾಟಕದ ದಕ್ಷಿಣ ಒಳನಾಡಿಗೆ ಘೋಷಣೆ ಮಾಡಲಾಗಿದೆ.ನವ ದೆಹಲಿಯಲ್ಲಿ ನಿನ್ನೆ ಮತ್ತೆ ಇಂದು ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು ಇಂದು ನಾಳೆ ಭಾರಿ ಪ್ರಮಾಣದ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆಯು ಸೂಚಿಸಿದೆ.
ನವದೆಹಲಿಯಲ್ಲಿ ವಾಯುಮಾಲಿನ್ಯ :
ಹೆಚ್ಚು ಮಾಲಿನ್ಯದಿಂದ ನವದೆಹಲಿಯಲ್ಲಿ ವಾತಾವರಣ ಕೂಡಿದ್ದು ಪಟಾಕಿಗಳನ್ನು ನಿಷೇಧಿಸಿದರು ಕೂಡ ದೀಪಾವಳಿಯ ಪ್ರಯುಕ್ತ ಜನರು ಪಟಾಕಿಗಳನ್ನು ಹೊಡೆದಿದ್ದಾರೆ ಆದ್ದರಿಂದ ನವದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿದ್ದು ಜನರ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಹೇಳಬಹುದು. ನವದೆಹಲಿಯಲ್ಲಿ ವಾಯುಮಾಲಿನ್ಯಾದ ಕಾರಣದಿಂದ ವಾತಾವರಣದಲ್ಲಿ ತುಂಬ ಏರು ಪೆರು ಬಂದಿದೆ, ಅದರಿಂದ ಆ ಪ್ರದೇಶಗಳಲ್ಲಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ತಿಳಿಸಿದೆ.
ಹೀಗೆ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ತಿಳಿಸಿದೆ ಆದರೆ ಈ ಮಳೆಯು ಹವಾಮಾನವೇ ಪರಿಚಯ ಮತ್ತು ಸೈಕ್ಲೋನ್ ಪರಿಣಾಮದಿಂದಾಗಿ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಮಳೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಅದರಂತೆ ಅಲ್ಲಿನ ಸರ್ಕಾರ ಮತ್ತು ಜನರು ಕೂಡ ಹೆಚ್ಚಿನ ಸುರಕ್ಷತೆಯ ಕ್ರಮಗಳನ್ನು ವಹಿಸಬೇಕಾಗಿದೆ. ಹಾಗಾಗಿ ಈ ಮಾಹಿತಿಯ ಬಗ್ಗೆ ಅಂದರೆ ಮುಂದಿನ ಮೂರು ದಿನಗಳವರೆಗೆ ಭಾರತೀಯ ಹವಾಮಾನ ಇಲಾಖೆಯು ನೀಡಿರುವ ಪ್ರಕಾರ ಮಳೆಯಾಗಲಿದೆ.
ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದ ವಿವಿಧ ಪ್ರದೇಶಗಳಲ್ಲಿಯೂ ಕೂಡ ಮಳೆಯ ಅಬ್ಬರ ಹೆಚ್ಚಾಗಿದೆ. ಹಾಗಾಗಿ ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದು ಕೆಲವೊಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಹೇಳಬಹುದು. ಮಳೆಯ ಸಂದರ್ಭದಲ್ಲಿ ಜನರು ಮತ್ತು ಸರ್ಕಾರವು ಹೆಚ್ಚಿನ ಸುರಕ್ಷತೆಯ ಕ್ರಮಗಳನ್ನು ಕೈಗೊಳ್ಳುತ್ತದೆ ಅಂದರೆ ವಿದ್ಯುತ್ತಂತೆಗಳಿಂದ ದೂರವಿರುವುದು ವಿದ್ಯಾರ್ಥಿಗಳ ಸುರಕ್ಷತೆ ಗುಡ್ಡ ಕುಸಿತ ಮತ್ತು ಪ್ರವಾಹದ ಸಂದರ್ಭದಲ್ಲಿ ಹೆಚ್ಚಿನ ಕಾಳಜಿ ವಹಿಸುವುದು ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು ಹೀಗೆ ಹಲವಾರು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಬೇಕು.
ಮುಂದಿನ ಮೂರು ದಿನಗಳ ಕಾಲ ಮಳೆ :
ಮುಂದಿನ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ನೀಡಿದೆ. ಈ ಮಳೆಯಿಂದ ಕೇವಲ ರೈತರಷ್ಟೇ ಅಲ್ಲದೆ ಜನಸಾಮಾನ್ಯರು ಕೂಡ ಹೆಚ್ಚು ಸಾಕಷ್ಟು ನೋವು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಸದ್ಯ ಈಗ ಮಳೆಯ ಅವಾಂತರದಿಂದ ಸಾಕಷ್ಟು ಹಾನಿಗಳು ಉಂಟಾಗಿದ್ದು ಜಲಸಾಮಾನ್ಯರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಹಾಗಾಗಿ ನಿಮಗೆ ತಿಳಿದಿರುವಂತಹ ಪ್ರತಿಯೊಬ್ಬರಿಗೂ ಕೂಡ ಯಾವ ಜಿಲ್ಲೆಗಳಲ್ಲಿ ಎಷ್ಟು ಮಳೆ ಆಗಲಿದೆ ಹಾಗೂ ಎಷ್ಟು ದಿನದವರೆಗೆ ಮಳೆಯಾಗಲಿದೆ ಎಂದು ತಿಳಿಸಿ. ನವೆಂಬರ್ ಆಳ್ಕರ್ ವರೆಗೆ ಭಾರತೀಯ ಅವಮಾನ ಇಲಾಖೆಗೆ ಮಳೆಯಾಗುವ ಸಾಧ್ಯತೆಯ ಬಗ್ಗೆ ತಿಳಿಸಿದ್ದು ಆರೆಂಜ್ ಮತ್ತು ಎಲ್ಲೋ ಅಲರ್ಟ್ ಅನ್ನು ಕೂಡ ಘೋಷಣೆ ಮಾಡಿದೆ.
ಹಾಗಾಗಿ ಆರೆಂಜ್ ಮತ್ತು ಎಲ್ಲೋ ಅಲರ್ಟ್ ಘೋಷಣೆ ಮಾಡಿರುವಂತಹ ಸ್ಥಳಗಳಲ್ಲಿ ಅಲ್ಲಿನ ಜನರು ಹೆಚ್ಚಿನ ಸುರಕ್ಷತೆಯಲ್ಲಿರುವುದು ಮುಖ್ಯವಾಗಿರುತ್ತದೆ. ಹಾಗಾಗಿ ಶಾಲಾ ಕಾಲೇಜುಗಳಿಗೆ ಸರ್ಕಾರವು ರೆಡ್ ಅಲರ್ಟ್ ಘೋಷಣೆ ಮಾಡಿರುವ ಜಿಲ್ಲೆಗಳಿಗೆ ಶಾಲಾ ಕಾಲೇಜು ಕೊಡುವ ಸಾಧ್ಯತೆ ಇದೆ, ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ ಮೂರು ದಿನ ರಾಜ್ಯದಲ್ಲಿ ಭಾರಿ ಮಳೆ ಯಾಗುತ್ತದೆ ಎಂದು ಸೂಜಿಸಿದೆ.
ಕೋಲಿ ಕಾರ್ಮಿಕರು, ರೈತರು ಹಾಗು ಮಕ್ಕಳು ಮನೆಯಲ್ಲೇ ಸೋರಕ್ಷತೆ ಇಂದ ಇರಬೇಕು ಎಂದು ಮನವಿಮಾಡಿಕೊಂಡಿದೆ. ಹವಾಮಾನ ಇಲಾಖೆ ಯು ಜನ ಸಮಸ್ಯಾರ ಈತ ದೃಷ್ಟಿಯಿಂದ ಈ ತೀರ್ಮಾನಕ್ಕೆ ಬಂದಿದೆ, ಎಲ್ಲರು ಸುರಕ್ಷತೆ ಇಂದ ತಮ್ಮ ತಮ್ಮ ಮನೆಯಲ್ಲೇ ಕುಟುಂಬದ ಜೊತೆಯಲ್ಲಿ ಇರಿ. ಆರೆಂಜ್ ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಿರುವ ಪ್ರದೇಶದ ಜನರು ಹೆಚ್ಚರಿಕೆ ಇಂದ ಇರಬೇಕು ಎಂದು ಹವಾಮನಾ ಇಲಾಖೆ ಸೂಚಿಸಿದೆ.