ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ನಿಮಗೆ ಎಷ್ಟು ಹಣ ಬಂದಿದೆ ತಪ್ಪದೆ ನೋಡಿ


ನಮಸ್ಕಾರ ಕನ್ನಡಿಗರೇ, ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಮೀಣ ಪ್ರದೇಶದ ರೈತರಿಗೆ ಹಾಲಿನ ಪ್ರೋತ್ಸಹ ಧನ ಬಿಡುಗಡೆ ಮಾಡಲಾಗಿದೆ, ಸುಮಾರು 650 ಕೋಟಿಯಷ್ಟು ಹಣ ಬಿಡುಗಡೆ ಮಾಡಿದೆ, ಇಲ್ಲಿದೆ ಸ್ಟೇಟಸ್ ಚೆಕ್ ಮಾಡುವ ವೆಬ್ಸೈಟ್ ಲಿಂಕ್, ಈಗಲೇ ನಿಮಗೆ ಬರಲಿರುವ ಪ್ರೋತ್ಸಹದ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಿ. ಹಾಗೆ ಇದನ್ನು ಎಲ್ಲ ಹಾಲು ಮಾರಾಟ ರೈತರಿಗೆ ತಪ್ಪದೆ ತಿಳಿಸಿ, ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ, ಇದರ ಸಂಪೂರ್ಣ ಮಾಹಿತಿ ಕೆಳಗೆ ನೀಡಿರುವರ ಲೇಖನದಲ್ಲಿ ವಿವರಿಸಲಾಗಿದೆ.

Milk incentive fund released by the government to the farmers
Milk incentive fund released by the government to the farmers

ಸರ್ಕಾರದಿಂದ ಹಾಲು ಮಾರಾಟ ಮತ್ತು ಉತ್ಪನ್ನ ರೈತರಿಗೆ ನೇರ ನಗದು ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾವಣೆ (DBT) ಮಾಡುವ ಮೂಲಕ ಪ್ರತಿ ಲೀಟರ್ ಹಾಲಿಗೆ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಹಣವನ್ನು ನೀಡುವ ಹಾಲಿನ ಪ್ರೋತ್ಸಹ ಹಣವನ್ನು (Milk Incentive) ರೈತರಿಗೆ ಬಿಡುಗಡೆ ಮಾಡಲಾಗಿದೆ. ಎಲ್ಲರು ಇದರ ಉಪಯೋಗವನ್ನು ಪಡೆಯುಕೊಳ್ಳಿ. ಹಾಲು ಮಾರಾಟ ಹಾಗೂ ಉತ್ಪನ್ನ ಮಾಡುವ ರೈತರಿಗೆ ಈ ವಿಷಯವನ್ನು ತಿಳಿಸಿ ನೀವು ಇದರ ಸದುಪಯೋಗ ಪಡೆದುಕೊಳ್ಳಿ.

ಕೃಷಿ ಜೊತೆಗೆ ಪಶುಪಾಲನೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ರಾಜ್ಯ ಸರ್ಕಾರವು ಆರ್ಥಿಕವಾಗಿ ನೆರವು ನೀಡಲು ರಾಜ್ಯ ಸರ್ಕಾರದಿಂದ ಪ್ರತಿ ಲೀಟರ್ ಗೆ ಸುಮಾರು 5ರೂ ರಷ್ಟು ಪ್ರೋತ್ಸಹ ಹಣವನ್ನು ನೀಡುತ್ತಿದೆ, ಇದರಂತೆ ಎಲ್ಲ ರೈತರು ತಾವು ಪ್ರತಿ ತಿಂಗಳು KMF ಡೈರಿಗಳಿಗೆ ಹಾಲಿನ ಹಣವನ್ನು ಹೆಚ್ಚುವರಿಯಾಗಿ ಪ್ರೋತ್ಸಹ ಧನದ ರೀತಿ ರೈತರ ಖಾತೆಗೆ ಜಾಮಾ ಮಾಡಲಿದೆ.

ಸರ್ಕಾರದಿಂದ ಸರಿ ಸುಮಾರು 650 ಕೋಟಿಯಷ್ಟು ಹಣವನ್ನು ರೈತರ ಖಾತೆಗೆ ನೇರವಾಗಿ ಜಮಾ ಮಾಡಲಾಗಿದೆ, ಈ ಹಣವನ್ನು ಎಲ್ಲ ರೈತರು ತಮ್ಮ ಮೊಬೈಲ್ ನಲ್ಲಿಯೇ ಚೆಕ್ ಮಾಡಿಕೊಳ್ಳಬಹುದು, ಹಣ ಬಂದಿದೆಯೇ…? ಇಲ್ಲವೋ…? ಎಂಬುದನ್ನು ತಿಳಿದುಕೊಳ್ಳಿ ನಿಮಗೆ ಚೆಕ್ ಮಾಡಲು ಬರದೇ ಹೋದರೆ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ತಿಳಿದುಕೊಳ್ಳಿ, ಎಂದು ಹಾಲು ಉತ್ಪನ್ನ KMF ಸಂಸ್ಥೆಯಿಂದ ಪ್ರಕಟಣೆ ಬಂದಿದೆ. ಎಂದು ಈ ಅಂಕಣದಲ್ಲಿ ಸಂಪೂರ್ಣ ಮಾಹಿತಿಯ ಮೂಲಕ ವಿವರಿಸಲಾಗಿದೆ.

Milk Incentive Detail :- ಪ್ರತಿ ಲೀಟರ್ ಹಾಲಿಗೆ ಹೆಚ್ಚುವರಿ ಎಷ್ಟು ಪ್ರೋತ್ಸಹ ಧನವನ್ನು ನೀಡಲಾಗುತ್ತದೆ…?

ಸರ್ಕಾರದಿಂದ ರೈತರಿಗೆ ಹೆಚ್ಚುವರಿ ಹಣವನ್ನು ನೀಡುವ ಸಲುವಾಗಿ ಕರ್ನಾಟಕದ ಹಾಲು ಉತ್ಪನ್ನ ಮಹಾಮಂಡಳಿಯು ( KMF ) ಹಳ್ಳಿ ಮಟ್ಟದಲ್ಲಿ ನಿರ್ಮಾಣಗೊಂಡಿರುವ ಡೈರಿಗಳ ಮೂಲಕ ಸರಬರಾಜು ಮಾಡುವ ಪ್ರತಿ ಲೀಟರ್ ಗೆ ಹೆಚ್ಚುವರಿಯಾಗಿ 5 ರೂ ರಂತೆ ಒಟ್ಟು ಪೂರೈಸಿದ ಹಾಲಿನ ಲೆಕ್ಕ ಮಾಡಿ ತಿಂಗಳ ಅಂತ್ಯದಲ್ಲಿ ನೀವು ಪೂರೈಸದ ಹಣವನ್ನು ನಿಮ್ಮ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ತಿಳಿಸಿದೆ.

Milk Incentive Status Check :- ಹೆಚ್ಚುವರಿ ಹಾಲಿನ ಪ್ರೋತ್ಸಹ ಧನವನ್ನು ಚೆಕ್ ಮಾಡುವ ವಿಧಾನ:

ಸರ್ಕಾರದಿಂದ ಹೆಚ್ಚುವರಿಯಾಗಿ ಬಂದಿರುವ ಹಾಲಿನ ಪ್ರೋತ್ಸಹ ಧನವು ಜಾಮಾ ಆಗಿದಿಯೇ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು, ಎರಡು ವಿಧಾನವನ್ನು ಅನುಸರಿಸಬೇಕು, ಈ ಎರಡು ವಿಧಾನವನ್ನು ಅನುಸರಿಸಿ ಚೆಕ್ ಮಾಡಿ ಕೊಳ್ಳಬಹುದು. ಈ ಲೇಖನದಲ್ಲಿ ಈ ಎರಡು ವಿಧಾನ ಸಂಪೂರ್ಣ ಮಾಹಿತಿಯನ್ನು ವಿವರಿಸಲಾಗಿದೆ. ಎಲ್ಲರು ಇದರ ಬಗ್ಗೆ ತಿಳಿದುಕೊಳ್ಳಿ ಹಾಗು ನಿಮ್ಮ ಹಣ ಬಂದಿದ್ಯ ಎಂಬುದನ್ನು ತಿಳಿದುಕೊಳ್ಳಿ.

STEP 1 :- ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಅನ್ನು ಡೋಲೋಡ್ ಮಾಡಿಕೊಂಡು ನಿಮ್ಮ ಹಣವನ್ನ ಸಂಪೂರ್ಣ ಪರಿಶೀಲಸಬಹುದು ಮತ್ತು ಅದರ ಸಂಪೂರ್ಣ ಸ್ಟೇಟಸ್ ಚೆಕ್ ಮಾಡಿಕೊಳ್ಳಬಹುದು.

ಸರ್ಕಾರದಿಂದ ಬಿಟ್ಟಿರುವ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ರೈತರು ತಮ್ಮ ಮೊಬೈಲ್ ನಲ್ಲಿ ಡೋಲೋಡ್ ಮಾಡಿಕೊಂಡು ಕೆಳಗೆ ನೀಡಿರುವ ಹೆಲ್ಲ ಹಂತವನ್ನು ಅನುಸರಿಸಿ ನಿಮ್ಮ ಹಾಲಿನ ಹಣ ನಿಮ್ಮ ಖಾತೆಗೆ ಜಮಾ ಆಗಿದಿಯೇ ಎಂಬುದನ್ನು ತಿಳಿದುಕೊಳ್ಳಿ, ನಿಮ್ಮ ಹಾಲಿನ ಪ್ರೋತ್ಸಹ ಹಣದ ಜಮಾ ವಿವರವನ್ನು ಪಡೆಯಬಹುದು.

STEP 2 :- ಮೊದಲಿಗೆ Milk Incentive Status Check ನ ಮೇಲೆ ಕ್ಲಿಕ್ ಮಾಡಿ ನಿಮ್ಮ ಅದಿಕ್ರುತ DBT ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಅನ್ನು ನಿಮ್ಮ ಮೊಬೈಲ್ ನಲ್ಲಿ ಡೋಲೋಡ್ ಮಾಡಿಕೊಳ್ಳಿ, ಓಪನ್ ಮಾಡಿ ಕೆಳಗೆ ನೀಡಿರುವ ಮಾಹಿತಿಯನ್ನು ಅನುಸರಿಸಿ.

STEP 3 :- ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮುಂದುವರೆಸಿ ನಂತರ ನಿಮ್ಮ ಮೊಬೈಲ್ ಗೆ ಒಟಿಪಿ ಬರುತದೆ ಅದನ್ನು ಅಲ್ಲಿ ನಮೂದಿಸಿ ಈ ಅಪ್ಲಿಕೇಶನ್ ಅನ್ನು ತೆರೆಯಲು ನಾಲ್ಕು ಸಂಖ್ಯೆಯ OTP ಬರುತ್ತದೆ ಅದನ್ನು ಎಂಟರ್ ಮಾಡಿ ಅಪ್ಪಿಕೇಟಿವ್ ಓಪನ್ ಆಗುತ್ತದೆ. ಅಂಕಿಯನ್ನು ನಮೂದಿಸುವ ಮೂಲಕ ಈ ಅಪ್ಲಿಕೇಶನ್ ಗೆ ಲಾಗಿನ್ ಆಗಿ ಮುಂದುವರೆಸಿ.

STEP 4 :- ಲಾಗಿನ್ ಅದ ಬಳಿಕ ಎಲ್ಲಿ ಕಾಣುವ ಮುಖಪುಟದಲ್ಲಿ ಕಾಣಿಸುವ ” ಹಾಲು ಉತ್ಪಾದಕರಿಗೆ ಪ್ರೋತ್ಸಹ ಧನ” ಬಟನ್ ಮೇಲೆ ಕ್ಲಿಕ್ ಮಾಡಿ ಯಾವ ತಿಂಗಳು ಎಷ್ಟು ಪ್ರೋತ್ಸಹ ಧನ ಬಂದಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ,

ಇಲ್ಲಿ ಯಾವ ಬ್ಯಾಂಕ್ ಖಾತೆಗೆ ಹಣ ಜಾಮಾ ಆಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ ಹಾಗೂ ಎಷ್ಟು ಹಣ ಜಾಮಾ ಆಗಿದೆ ಯಾವ ದಿನಾಂಕ ದಲ್ಲಿ ಹಣ ಜಮಾ ಆಗಿದೆ ಮತ್ತು UTR ಸಂಖ್ಯಾ ಎಲ್ಲದರ ಸಂಪೂರ್ಣ ಮಾಹಿತಿ ತೋರಿಸುತ್ತದೆ. ತಪ್ಪದೆ ಎಲ್ಲರು ಇದರ ಉಪಯೋಗವನ್ನು ಪಡೆದುಕೊಳ್ಳಿ.

ಹಾಲು ಉತ್ಪಾದಕ ಸಂಘಗಳ ಗ್ರಾಮೀಣ ಅಧ್ಯಯನದ ಅನುಸರದಲ್ಲಿ ಗ್ರಾಮೀಣ ಪ್ರದೇಶದ ಹಾಲು ಮಾರಾಟ ರೈತರಿಗೆ ಹಾಲಿನ ಪ್ರೋತ್ಸಹ ಧನವನ್ನು ಶೇ. 8.16 ರಷ್ಟು ಶೇ. 70 ರಷ್ಟು ನಿಯಂತ್ರಿತ ಅನುಸರದ ಮರೆಗೆ ಹೋಲಿಸಿದರೆ ಗ್ರಾಮೀಣಿಯವಾಗಿರುತ್ತದೆ.

ಪ್ರೋತ್ಸಹ ಧನ ಹೆಚ್ಚಳಕ್ಕೆ ರೈತರ ಬೇಡಿಕೆಯು ವಿಶ್ವಸನೀಯವು ಕಾರಣವಾಗಿದೆ ಎಂದು ಅಂಕಿ ಅಂಶಗಳು ತಿಳಿಸಿದೆ, ಸಹಕಾರಿ ವಲಯದಲ್ಲಿ ಹೈನು ಅಭಿರುದ್ದಿ ಕಾರ್ಯಗಳು ಕಡಿಮೆ ಇರುವ ಜಿಲ್ಲೆಗಳಿಗೆ ಇತರ ರೈತರ ಜೊತೆಗೆ ಸಮಾನತೆ ಸಾದಿಸಲು ಬೆಂಬಲವಾಗಲಿದೆ.

ಹಾಲು ಪಾಲದಾರರು ನೀಡಿರುವ ಅದಿಕ್ರುತ ಅಭಿಪ್ರಾಯಯಗಳು:

  • ಯೋಜನೆ ಕುರಿತಂತೆ ರೈತರು ಸಂತೋಷವಾಗಿದ್ದರೆ.
  • ನೀಡುತಿರುವ ಪ್ರೋತ್ಸಹ ಧನ ಕಡಿಮೆ ಇದ್ದು ಹೆಚ್ಚಿನ ಪ್ರಮಾಣಕ್ಕೆ ಮಾಡವ ಅಭಿಪ್ರಾಯ.
  • ಪ್ರೋತ್ಸಹ ಧನವನ್ನು ರೈತರಿಕೆ ತಡಾವಾಗಿ ಪಾವತಿಯಾಗುತ್ತಿದೆ, ಅದನ್ನು ಕಡಿತ ಗೊಳಿಸಿ ಆದಷ್ಟು ಬೇಗ ರೈತರೇ ಖಾತೆಗೆ ಹಣ ಪಾವತಿ ಆಗುವತೆ ಬೇಡಿಕೆ.
  • ರಾಜ್ಯ ಸರ್ಕಾರವು ರೈತರಿಗೆ ನಗದು ಹಣ ವರ್ಗಾವಣೆಯನ್ನು ಯಾವುದೇ ಮಧ್ಯವರ್ತಿ ಇಂದ ಪಡೆಯದೇ ನೇರ ಸರ್ಕಾರದಿಂದ ತಮ್ಮ ಖಾತೆಗೆ ಪಾವತಿಯಾಗುವಂತೆ ಬೇಡಿಕೆ.
  • ರಾಜ್ಯ ಸರ್ಕಾರದಿಂದ ಹೊರಬಂದ ಈ ಯೋಜನೆ ಇಂದ ಹಾಲು ಉತ್ಪನ್ನ ಮಾಡುವ ಎಲ್ಲಾ ರೈತರು ಸಂತೋಷಗೊಂಡಿದ್ದರೆ.

ಹಾಲಿನ ಪ್ರೋತ್ಸಹ ಧನಕ್ಕೆ ಅಪ್ಲೈ ಮಾಡುವ ಲಿಂಕ್ ಇಲ್ಲಿದೆ:

https://www.kmfnandini.coop/

ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ನಿಮ್ಮ ಹಾಲು ಪ್ರೋತ್ಸಹ ಧನಕ್ಕೆ ನಿಮ್ಮ ಮೊಬೈಲ್ ನಲ್ಲಿಯೇ ಅಪ್ಲೈ ಮಾಡಿ ನಿಮಗೆ ಬರದೇ ಹೋದರೆ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ನಿಮ್ಮ ಹಾಲು ಪ್ರೋತ್ಸಹ ಧನವನ್ನು ಪಡೆದುಕೊಳ್ಳಿ ಹಾಗೆ ಈ ಮಾಹಿತಿಯನ್ನು ಎಲ್ಲ ರೈತರಿಗೂ ತಿಳಿಸಿ ನೀವು ಇದರ ಉಪಯೋಗವನ್ನು ಪಡೆದುಕೊಳ್ಳಿ. ಧನ್ಯವಾದ.

ಇತರೆ ವಿಷಯಗಳು:

http://ಹಸು ಕುರಿ ಮೇಕೆ ಸಾಕಾಣಿಕೆಗೆ ಸಹಾಯಧನ ಯೋಜನೆಗಳು ತಪ್ಪದೆ ಎಲ್ಲಾ ರೈತರು ನೋಡಿ ಪ್ರಯೋಜನ ಪಡೆಯಿರಿ

http://ಸರ್ಕಾರದಿಂದ 120/- ಕೋಟಿ ಬೆಳೆ ಹನಿ ಪರಿಹಾರ ಹಣ ಎಲ್ಲಾ ರೈತರಿಗೆ ಸಿಗಲಿದೆ ಹೀಗೆ ಚೆಕ್ ಮಾಡಿಕೊಳ್ಳಿ


Leave a Comment