ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಬೆಸ್ಕಾಂ ಅವರೇ ಹಣ ಕೊಡತ್ತಾರೆ ತಪ್ಪದೆ ಯೋಜನೆ ಬಗ್ಗೆ ತಿಳಿದುಕೊಳ್ಳಿ


ನಮಸ್ಕಾರ ಕನ್ನಡಿಗರೇ ಬೆಸ್ಕಾಂ ನಿಂದ ಹೊಸ ಸ್ಕೀಮ್ “ಗೃಹಾಜ್ಯೋತಿ” ಉಚಿತ ವಿದ್ಯುತ್ ಯೋಜನೆಯ ಸಮಯದಲ್ಲಿ ಇನ್ನೊಂದ್ ಹೊಸ ಸ್ಕೀಮ್ ಜಾರಿಗೆ ತಂದ ಬೆಸ್ಕಾಂ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಎಲ್ಲರು ಈ ಹೊಸ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಹೊಸ ಯೋಜನೆಯಾಗಿದೆ, ತಪ್ಪದೆ ಎಲ್ಲ ಬಡ ಕುಟುಂಬಗಳಿಗೆ ತಿಳಿಸಿ ನೀವು ಇದರ ಉಪಯೋಗವನ್ನು ಪಡೆಯಿರಿ, ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಮನೆಯಲ್ಲೇ ಕುಳಿತು ಭರ್ಜರಿ ಆದಾಯಗಳಿಸಿ. ಬೆಸ್ಕಾಂ ನಿಂದ ಬಂದ ಹೊಸ ಯೋಜನೆ ಬಗ್ಗೆ ಸಂಪೂರ್ಣ ವಿವರವನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

The government announced a new power scheme
The government announced a new power scheme

SCHEME 1 :- ಬೆಸ್ಕಾಂ ಸೋಲಾರ್ ರೂಫ್ ಟಾಪ್ ಹೊಸ ಯೋಜನೆ:

ಇತ್ತೀಚ್ಚಿನ ದಿನಗಳಲ್ಲಿ ಸೋಲಾರ್ ವಿದ್ಯುತ್ {Solar Power} ಹೆಚ್ಚು ಜನಪ್ರಿಯತೆಯನ್ನು ಒಂದಿದೆ, ಈಗ ರಾಜ್ಯದಲ್ಲಿ “ಗೃಹಾಜ್ಯೋತಿ ಯೋಜನೆ” ಜಾರಿಯಲ್ಲಿ ಇದ್ದರು ನಗರವಾಸಿಗಳು ಮತ್ತು ಕೆಲ ರೈತರು ಸೋಲಾರ್ ಘಟಕಗಳನ್ನು ತಮ್ಮ ತಮ್ಮ ಮನೆ, ಹೊಲ, ಜಾಗಗಳಲ್ಲಿ ಅಳವಡಿಕೊಂಡಿದ್ದಾರೆ ಆದ್ದರಿಂದ ವಿದ್ಯುತ್ ಪೂರೈಕೆಯಾ ಸಮಸ್ಯೆ ಕಡಿತಕೊಂಡಿದೆ, ಈ ವರ್ಷ ಬರಗಾಲದ ಪರಿಣಾಮ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ, ರೈತರ ಹೊಲ ಗದ್ದೆಗಳಿಗೆ ನೀರಾವರಿ ಸಮಸ್ಯೆ ಎದುರಾಗಿದೆ.

ಅಂತರ್ಜಲ ಇದ್ದರು ಹೊಲ ಗದ್ದೆಗಳಿಗೆ ನೀರು ಪೂರೈಸಲು ಆಗದ ಪರಿಸ್ಥಿತಿ ಎದುರಾಗಿದೆ, ರಾತ್ರಿಯಲ್ಲ ನೀರಿಗಾಗಿ ಕಾಯುವ ಪರಿಸ್ಥಿತಿ ಎದುರಾಗಿದೆ, ಸರ್ಕಾರ ದಿಂದ ಬರುವ ವಿದ್ಯುತ್ ನೀರಾವರಿಗೆ ಸಮಸ್ಯೆ ಆಗುವುದರಿಂದ, ಎಲ್ಲಾ ರೈತರು ತಮ್ಮ ತಮ್ಮ ಜಾಗಗಳಿಗೆ ಸೋಲಾರ್ ಘಟಕಗಳನ್ನು ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ, ಇದಕ್ಕಾಗಿ ಸರ್ಕಾರದಿಂದ ರೈತರಿಗೆ ಸಹಾಯವಾಗಲು ಸಹಾಯದನವನ್ನು ನೀಡುತ್ತಿದ್ದಾರೆ. ಎಲ್ಲರು ಇದರ ಉಪಯೋಗವನ್ನು ಪಡೆದುಕೊಳ್ಳಿ.

ಮನೆ ಮೇಲೆಯೇ ಈಗ ವಿದ್ಯುತ್:

ಎಲ್ಲಾ ನಗರವಾಸಿಗಳು ತಮ್ಮ ತಮ್ಮ ಮನೆಯ ಟೆರೇಸ್ ಮೇಲೆ “ಸೋಲಾರ್ ವಿದ್ಯುತ್ ಕೃಷಿ” ನೆಡಸಲು ಮುಂದಾಗಿದ್ದಾರೆ. ಇದೀಗ ಬಾರಿ ಜನಪ್ರಿಯಯತೆಯನ್ನು ಒಂದಿದೆ, ಈ ಯೋಜನೆಯಾಡಿಯಲ್ಲಿ ಸುಮಾರು ಬಡ ರೈತ ಕುಟುಂಬ ವಿದ್ಯುತ್ ಸೌಲಭ್ಯವನ್ನು ಪೊರೈಸಿಕೊಳ್ಳುತಿದೆ. ಹಾಗಾಗಿ ಬೆಂಗಳೂರಿನ ಬೆಸ್ಕಾಂ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಈ ಯೋಜನೆಯನ್ನು ಜಾರಿಗೊಳಿಸಿದೆ. ಎಲ್ಲರು ಬೇಗ ಈ ಯೋಜನೆಗೆ ಅರ್ಜಿ ಸಲ್ಲಿಸಿ, ಇದರ ಸದುಪಯೋಗವನ್ನು ಪಡೆದುಕೊಳ್ಳಿ ಹಾಗು ಹೆಲ್ಲ ರೈತರಿಗೂ ಈ ವಿಷಯವನ್ನು ತಿಳಿಸಿ.

ತಮ್ಮ ಮನೆಯ ಟೆರೇಸ್ ಮೇಲೆ ಸೋಲಾರ್ ಘಟಕಗಳನ್ನು ಅಳವಡಿಸಲು ಮುಂದಾಗುವ ಎಲ್ಲಾ ಗ್ರಾಹಕರಿಗೆ ಮತ್ತು ರೈತರಿಗೆ ರಾಜ್ಯ ಸರ್ಕಾರವು ಸಹಾಯಧನವನ್ನು ನೀಡುತ್ತಿದೆ, ಮತ್ತು ಹೆಚ್ಚುವರಿ ಮಾಹಿತಿಯುಳ್ಳ ಕರಾರು ಪತ್ರವನ್ನು ನೆಡುತ್ತಿದೆ, ಇದರಿಂದ ಎಲ್ಲಾ ಗ್ರಾಹಕರಿಗೆ ಸೋಲಾರ್ ವಿದ್ಯುತ್ ಉಪಯೋಗಿಸುವ ಕ್ರಮ ತಿಳಿಯಲು ಉಪಯೋಗವಾಗುತ್ತದೆ, ಬೆಂಗಳೂರು ಮೂಲದ ವಿದ್ಯುತ್ ಕಂಪನಿ ನಿಯಮಿತಿಯ ಪ್ರಕಾರ ಇದಕ್ಕೆ ಸಾರ್ವಜನಿಕರಿಂದ ಹೆಚ್ಚು ಬೆಂಬಲ ದೊರಕುತ್ತಿದೆ ಎಂದು ತಿಳಿಸಿದ್ದಾರೆ,ಬಹುತೇಕ ಜನರು ಈ ಯೋಜನೆಯ ಪ್ರಾಯೋಜನವನ್ನು ಪಡೆಯಲು ಮುಂದಾಗಿದ್ದಾರೆ.

SCHEME 2 :- ಬೆಸ್ಕಾಂ ಸೌರ ಗೃಹ ಯೋಜನೆ:

ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಲಲು ಮುಂದಾಗುವ ಎಲ್ಲ ಸಾರ್ವಜನಿಕರ ಮನೆ ಟೆರೇಸ್ ಮೇಲೆ ಸೋಲಾರ್ ಟೆರೇಸ್ ಮೇಲೆ ಸೋಲಾರ್ ಪ್ಯಾನೆಲ್ಗಳನ್ನು ಅಳವಡಿಸಿಕೊಂಡು ಅದರಿಂದ ವಿದ್ಯುತ್ ಅನ್ನು ಉಪಯೋಗಿಸಿಕೊಂಡು ನಂತರ ಅದನ್ನು ಮಾರಾಟ ಮಾಡಿ ಹಣಗಳಿಸುವ ವಿಶೇಷ ಯೋಜನೆ ಇದಾಗಿದೆ, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಎಲ್ಲಾ ಗ್ರಾಹಕರಿಗೆ ಸಹಾಯಧನವನ್ನು ನೀಡಲು ಸರ್ಕಾರವು ಮುಂದಾಗಿದೆ, ಈ ಸೋಲಾರ್ ಘಟಕವನ್ನು ಅಳವಡಿಸುವುದರಿಂದ ವಿದ್ಯುತ್ ದುರಸ್ಥಿ, ಲೋಡ್ ಶೆಡ್ಡಿಂಗ್, ಸೇರಿದಂತೆ ವಿವಿಧ ಕಾರಣಕ್ಕಾಗಿ ವಿದ್ಯುತ್ ಪವರ್ ಕಟ್ ಮಾಡುವ ಸಮಸ್ಯೆಯು ಇರುವುದಿಲ್ಲ, ಹಾಗೆ ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವ ಸಮಸ್ಯೆಯು ಇರುವುದಿಲ್ಲ, ಒಂದು ಬಾರಿ ಸಹಾಯಧನ ಪಡೆದು ತಮ್ಮ ಮನೆಯ ಮೇಲೆ ಸೋಲಾರ್ ಘಟಕಗಳನ್ನು ಅಳವಡಿಸಿಕೊಂಡರೆ ಪ್ರತಿ ನಿತ್ಯ ವಿದ್ಯುತ್ ಪಡೆಯಬಹುದು ಹಾಗು ಹೆಚ್ಚಾಗಿರುವ ವಿದ್ಯುತ್ ಅನ್ನು ಮಾರಾಟಮಾಡಿ ಹಣವನ್ನು ಸಹ ಗಳಿಸಬಹುದು.

ವಿದ್ಯುತ್ ಮಾರಾಟ ಹೇಗೆ ಮತ್ತು ಅದರ ಬೆಲೆ ಎಷ್ಟು…?

ತಮ್ಮ ಮನೆಯ ಟೆರೇಸ್ ಮೇಲೆ ಹೆಚ್ಚಳವಾಗಿ ಉತ್ಪನ್ನ ಕೊಂಡ ವಿದ್ಯುತ್ ಅನ್ನು ಬೆಸ್ಕಾಂ ಗೆ ಮಾರಾಟ ಮಾರಾಟಮಾಡಹುದು, ಒಂದು ಕಿಲೊವ್ಯಾಟ್ ಸೌರಶಕ್ತಿ ಘಟಕ ಸ್ಥಾಪನೆಗೆ 10 ಚದರ ಮೀಟರ್ ಜಾಗ ಬೇಕಾಗುತ್ತದೆ, ಒಂದು ಕಿಲೊವ್ಯಾಟ್ ಸೌರಶಕ್ತಿ ಘಟಕದಿಂದ 4 ಯೂನಿಟ್ ವಿದ್ಯುತ್ ತಯಾರಿಕೆ ಆಗುತ್ತದೆ ಎಂದು ತಿಳಿಸಲಾಗಿದೆ, ಹಾಗು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಬೆಸ್ಕಾಂ ಜೊತೆ ವಿದ್ಯುತ್ ಮಾರಾಟ ಮಾಡಲು 25 ವರ್ಷದ ಒಪ್ಪಂದ ವನ್ನು ಮಡಿಕೊಳ್ಳಬಹುದಾಗಿದೆ, ಸೌರಘಟಕ ಅಳವಡಿಸಿಕೊಂಡ ಪ್ರತಿ ವಸತಿ ಗ್ರಾಹಕರಿಗೆ 1 ರಿಂದ 10 ಕಿಲೋವ್ಯಾಟ್ ವರೆಗೆ ಪ್ರತಿಯೊಂದು ಯೂನಿಟ್ ಗೆ 2 ರಿಂದ 3 ರೂ ವರೆಗೆ ನಿಗದಿಪಡಿಸಲಾಗಿದೆ ಎಂದು ಬೆಸ್ಕಾಂ ಸಂಸ್ಥೆ ತಿಳಿಸಿದೆ, ಇನ್ನು ಸಹಾಯಧನ ಪಡೆಯದೇ ತಮ್ಮ ಸ್ವಂತ ಖರ್ಚಿನಲ್ಲಿ ಸೋಲಾರ್ ವಿದ್ಯುತ್ ಅಳವಡಿಸಿಕೊಳ್ಳುವ ಪ್ರತಿ ಗ್ರಾಹಕರಿಗೆ 1 ಯೂನಿಟ್ ಗೆ 5 ರಿಂದ 6 ರೂ ನಿಗದಿಯಾಗಿದೆ, ಇತರ ಗ್ರಾಹಕರಿಗೆ ಪ್ರತಿ ಕಿಲೊವ್ಯಾಟ್ ಗೆ ಒಂದು ಒಂದು ಯೂನಿಟ್ ಗೆ 3.80 ರುಪಾಯಿಯ ವರೆಗೆ ಬೆಲೆ ನೀಗಡಿಯಾಗಿದೆ. ಎಂದು ಬೆಸ್ಕಾಂ ಸಂಸ್ಥೆಯು ತಿಳಿಸಿದೆ.

ಯಾರೆಲ್ಲ ಈ ಯೋಜನೆಗೆ ಅರ್ಹರು…?

ಸದ್ಯಕ್ಕೆ ಬೆಸ್ಕಾಂ ಕಂಪನಿಯಾ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಹಕರು ಈ ಯೋಜನೆಗೆ ಅರ್ಹರು ಎಂದು ಬೆಸ್ಕಾಂ ಸಂಸ್ಥೆಯು ತಿಳಿಸಿದೆ. ಚಿತ್ರದುರ್ಗ, ರಾಮನಗರ, ತುಮಕೂರು, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಈ ಎಂಟು ಜಿಲ್ಲೆಗಳು ಬೆಸ್ಕಾಂ ಕಂಪನಿಯಾ ವ್ಯಾಪತಿಯಲ್ಲಿ ಬರುತ್ತದೆ, ಈ ಜಿಲ್ಲೆಗಳಲ್ಲಿ ಏರುವ ಎಲ್ಲ ಗ್ರಾಹಕರು ಇದರ ಉಪಯೋಗವನ್ನು ಪಡೆದುಕೊಳ್ಳಿ, ವಸತಿ ಮನೆಗಳು ಮಾತ್ರವಲ್ಲದೆ ಕೃಷಿ ವಾಣಿಜ್ಯ ಕೈಗಾರಿಕೆ ಹಾಗು ಶಿಕ್ಷಣ ಸಂಸ್ಥೆಗಳು ಸೇರಿದಂತೆ ಎಲ್ಲ ಕಟ್ಟಡಗಾಲ ಟೆರೇಸ್ ಮೇಲೆ ಈ ಯೋಜನೆಯ ವಿದ್ಯುತ್ ಘಟಕವನ್ನು ಅಳವಡಿಸಿಕೊಳ್ಳಬಹುದು. ಎಲ್ಲರು ಈ ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಿ.

ಸೋಲಾರ್ ಘಟಕದ ಅಳವಡಿಕೆಗೆ ಸಹಾಯದ್ಧನ ಎಷ್ಟು….?

ಪ್ರತಿ ವಸತಿ ಗ್ರಾಹಕರಿಗೆ 1 ಕಿಲೊವ್ಯಾಟ್ ನಿಂದ 3 ಕಿಲೊವ್ಯಾಟ್ ವಿದ್ಯುತ್ ಉತ್ಪಾದಿಸುವ ಸೌರಘಟಕವನ್ನು ಅಳವಡಿಸಿಕೊಳ್ಳಲು, ಪ್ರತಿ ಕಿಲೋವಾಟ್ ಗೆ 18,000 ರೂಪಾಯಿ ವರೆಗೆ ಸಹಾಯಧನ ಸಿಗಲಿದೆ, ಮೂರರಿಂದ ಹತ್ತು ಕಿಲೊವ್ಯಾಟ್ ವರೆಗೆ ಸೋಲಾರ್ ವಿದ್ಯುತ್ ಉತ್ಪಾದಿಸುವಾ ಸೌಲಭ್ಯವಿದೆ, ಪ್ರತಿ ಕಿಲೊವ್ಯಾಟ್ ಗೆ ಹೆಚ್ಚುವರಿಯಾಗಿ 9,000 ರಿಂದ 10,000 ರೂಪಾಯಿ ಸಹಾಯಧನ ಸಿಗಲಿದೆ ಎಂದು ಬೆಸ್ಕಾಂ ಸಂಸ್ಥೆಯು ತಿಳಿಸಿದೆ, ವಸತಿ ಗ್ರಾಹಕರು ಎಂದರೆ ಶಿಕ್ಷಣ ಸಂಸ್ಥೆ, ಕಲ್ಯಾಣ ಮಂಟಪ, ಇತರೆ ಸಂಘ ಸಂಸ್ಥೆಯಾ ಗ್ರಾಹಕರು ಗರಿಷ್ಠ 500 ರಿಂದ 600 ಕಿಲೋವ್ಯಾಟ್ ವರೆಗೆ ವಿದ್ಯುತ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಸ್ಥಾಪಿಸಬಹುದಾಗಿದೆ, ಹಾಗು ಇವರಿಗೆ ಪ್ರತಿ ಕಿಲೊವ್ಯಾಟ್ ಗೆ 9,000 ರೂಪಾಯಿ ಸಹಾಯಧನ ಸಿಗಳಿಸಿದೆ ಎಂದು ಕಂಪನಿಯು ತಿಳಿಸಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:

https://www.bescom.co.in/bescom/main/home

ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿ ಎಲ್ಲಾ ಗ್ರಾಹಕರು ತಮ್ಮ ಮನೆಯ ಟೆರೇಸ್ ಮೇಲೆ ಅಥವಾ ನೀವು ಘಟಕವನ್ನು ಸ್ಥಾಪಿಸಲು ಬಯಸಿದರೆ ಈಗಲೇ ನಿಮ್ಮ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ ನಿಮಗೆ ಅರ್ಜಿ ಸಲ್ಲಿಸಲು ಬರದೇ ಇದ್ದಾರೆ ನಿಮಗೆ ಹತ್ತಿರವಾದ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ ಎಲ್ಲರು ಇದರ ಉಪಯೋಗವನ್ನು ಪಡೆದುಕೊಳ್ಳಿ ಹಾಗೂ ಇದನ್ನು ಸೋಲಾರ್ ಘಟಕವನ್ನು ಸ್ಥಾಪಿಸಲು ಬಯಸುವವರಿಗೆ ತಪ್ಪದೆ ತಿಳಿಸಿ, ಧನ್ಯವಾದ.

ಇತರೆ ಪ್ರಮುಖ ವಿಷಯಗಳು:


Leave a Comment