Post Office : ಪೋಸ್ಟ್ ಆಫೀಸ್ ನಿಂದ ಸಿಗಲಿದೆ 9,250 ರೂ : ಪ್ರತಿ ತಿಂಗಳು ಹಣ ಪಡೆಯಲು ಈ ಕೂಡಲೇ ಅರ್ಜಿ ಸಲ್ಲಿಸಿ ಇಲ್ಲಿದೆ ಸಂಪೂರ್ಣ ಮಾಹಿತಿ


ನಮಸ್ಕಾರ ಕನ್ನಡಿಗರೇ, ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹಲವಾರು ಹೊಸ ಹೊಸ ಯೋಜನೆಗಳನ್ನು ಜಾರಿಗೆ ತಂದಿದೆ. ಸದ್ಯ ಈಗ ಹೂಡಿಕೆದಾರರಿಗೆ ಸುರಕ್ಷಿತ ಖಾತರಿ ಆದಾಯವನ್ನು ನೀಡುವ ಒಂದು ವಿಶಿಷ್ಟ ಯೋಜನೆ ಎಂದರೆ ಅದು ಪೋಸ್ಟ್ ಆಫೀಸ್ ನ ಮಾಸಿಕ ಆದಾಯ ಯೋಜನೆಯಾಗಿದೆ. ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತದ ಮೇಲೆ ನಿಗದಿತ ಬಡ್ಡಿಯನ್ನು ಪ್ರತಿ ತಿಂಗಳು ಪಡೆಯಬಹುದಾಗಿತ್ತು.

apply-now-to-get-rs-9250-per-month-from-post-office
apply-now-to-get-rs-9250-per-month-from-post-office

ಈ ಒಂದು ಯೋಜನೆಯು ನಿವೃತ್ತ ಜನರು ವೃದ್ಯಾಪ್ಯದಲ್ಲಿರುವವರು ಮತ್ತು ಹೂಡಿಕೆ ಮಾಡಬೇಕೆಂದಿರುವ ಎಲ್ಲರಿಗೂ ಕೂಡ ಅನುಕೂಲವಾಗಲಿದೆ ಎಂದು ಹೇಳಬಹುದು. ಹಾಗಾದರೆ ಪೋಸ್ಟ್ ಆಫೀಸ್ನಲ್ಲಿ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಏನೆಲ್ಲ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು ಹಾಗೂ ಯೋಜನೆಗೆ ಸಂಬಂಧಿಸಿದಂತೆ ಪ್ರಮುಖ ಮಾಹಿತಿಗಳನ್ನು ಈ ಕೆಳಗಿನಂತೆ ತಿಳಿದುಕೊಳ್ಳಬಹುದು.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :

ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಮಾಸಿಕ ಆದಾಯ ಯೋಜನೆಯನ್ನು ಜಾರಿಗೆ ತಂದಿದೆ ಈ ಒಂದು ಯೋಜನೆಯು ಸುರಕ್ಷಿತವಾದ ಸರ್ಕಾರಿ ಯೋಜನೆಗಳಲ್ಲಿ ಒಂದಾಗಿದೆ ಎಂದು ಹೇಳಬಹುದು. ಯಾವುದೇ ರೀತಿಯ ಮಾರುಕಟ್ಟೆಯ ಪರಿಣಾಮ ಈ ಒಂದು ಯೋಜನೆಯ ಮೇಲೆ ಬೀರುವುದಿಲ್ಲ. ಸರ್ಕಾರದಿಂದ ಹೂಡಿಕೆ ಮಾಡಿದ ಮೊತ್ತಕ್ಕೂ ಹಾಗೂ ಬಡ್ಡಿದರಕ್ಕೂ ಭರವಸೆ ಇದೆ. ಹಣಕಾಸು ವಿಭಿಕ್ತಿ ಹೊಂದಲು ಮತ್ತು ಹೂಡಿಕೆಯಿಂದ ಸ್ಥಿರಾದಾಯವನ್ನು ಪಡೆದುಕೊಳ್ಳಲು ಈ ಒಂದು ಯೋಜನೆಯು ಉತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು.

ಯೋಜನೆಯ ಮಾಹಿತಿ :

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಗೆ ಸಂಬಂಧಿಸಿ ದಂತೆ ಹೆಚ್ಚಿನ ಮಾಹಿತಿಯನ್ನು ನೋಡುವುದಾದರೆ.

ಹೂಡಿಕೆ ಮೊತ್ತ :

  1. ಕನಿಷ್ಠ ಹೂಡಿಕೆ ಹಣ : 1000
  2. ಗರಿಷ್ಠ ಹೂಡಿಕೆ : ಒಂದು ಖಾತೆಗೆ ಒಂಬತ್ತು ಲಕ್ಷ ಜಂಟಿ ಖಾತೆಗೆ 15 ಲಕ್ಷ
  3. 10 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮಕ್ಕಳ ಹೆಸರಿನಲ್ಲಿ ಈ ಒಂದು ಯೋಜನೆಯಲ್ಲಿ ಖಾತೆಯನ್ನು ತೆರೆಯಬಹುದಾಗಿದೆ ಮತ್ತು ಇದರ ನಿರ್ವಹಣೆಯನ್ನು ಪಾಲಕರು ಮಾಡಬಹುದು.

ಬಡ್ಡಿದರ ಮತ್ತು ಆದಾಯ :

  1. ಪ್ರಸ್ತುತ ಯೋಜನೆಯ ಬಡ್ಡಿದರ : ವರ್ಷಕ್ಕೆ 7.40%
  2. ಪ್ರತಿ ತಿಂಗಳು ಬಡ್ಡಿ ಖಾತೆಗೆ ಜಮಾ ಮಾಡಲಾಗುತ್ತದೆ.

ಹೂಡಿಕೆ ಮತ್ತು ಬಡ್ಡಿ ದರದ ಆಧಾರದ ಮೇಲೆ ಮಾಸಿಕ ಆದಾಯ :

  1. 617 ರೂಪಾಯಿ ಒಂದು ಲಕ್ಷ ಹೂಡಿಕೆಗೆ ಪ್ರತಿ ತಿಂಗಳು ಬಡ್ಡಿ ಸಿಗಲಿದೆ
  2. 5550 ಪ್ರತಿ ತಿಂಗಳು 9 ಲಕ್ಷ ಹೂಡಿಕೆ ಮಾಡಿದರೆ ಪಡೆಯಬಹುದು
  3. 9250ಗಳು ಪ್ರತಿ ತಿಂಗಳು 15 ಲಕ್ಷ ಜಂಟಿ ಖಾತೆಗೆ ಬಡ್ಡಿಯಾಗಿ ಸಿಗಲಿದೆ

ಯೋಜನೆಯ ಅವಧಿ :

  1. ಯೋಜನೆಯ ಅವಧಿ ಐದು ವರ್ಷಗಳು
  2. ಒಂದು ವೇಳೆ ಐದು ವರ್ಷಗಳ ನಂತರವೂ ಕೂಡ ನೀವು ಬಡ್ಡಿಯೊಂದಿಗೆ ಪ್ರಾರಂಭದಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ವಾಪಸ್ಸು ಪಡೆಯಬಹುದಾಗಿದೆ

ಖಾತೆ ಆಯ್ಕೆಗಳು :

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯೆಲ್ಲಿ ವ್ಯಕ್ತಿಗಳು ವ್ಯಕ್ತಿಗತ ಖಾತೆ ಅಥವಾ ಜಂಟಿ ಖಾತೆಯನ್ನು ತೆರೆಯಬಹುದಾಗಿದ್ದು ಒಂದೇ ಖಾತೆಯನ್ನು ಮೂರು ಜನರು ತೆರೆಯಲು ಅವಕಾಶವಿದೆ. ಅಂದರೆ

  1. ವ್ಯಕ್ತಿಗತ ಖಾತೆ
  2. ಜಂಟಿ ಖಾತೆ
  3. ಮೂರು ಜನರು ಒಂದೇ ಖಾತೆ

ಸುರಕ್ಷತೆ ಮತ್ತು ಹೂಡಿಕೆ ಲಾಭಗಳು :

  1. ಶೇಕಡ 100 ರಷ್ಟು ಸುರಕ್ಷತೆಯನ್ನು ಪಡೆಯಬಹುದಾಗಿದೆ ಏಕೆಂದರೆ ಇದು ಸರ್ಕಾರದ ಯೋಜನೆ ಆಗಿರುವುದರಿಂದ.
  2. ಯಾವುದೇ ರೀತಿಯ ಪರಿಣಾಮ ಮಾರುಕಟ್ಟೆಯ ಏರಳಿತದಿಂದ ಬೀರುವುದಿಲ್ಲ
  3. ಈ ಒಂದು ಯೋಜನೆಯಲ್ಲಿ ಬಡ್ಡಿದರದಲ್ಲಿ ಸ್ಥಿರತೆ ಕಾಣಬಹುದು

ಲಾಭದ ವಿಧಾನ :

  1. 5550 ರೂಪಾಯಿಗಳನ್ನು ಪ್ರತಿ ತಿಂಗಳು 9 ಲಕ್ಷ ಹೂಡಿಕೆ ಮಾಡುವುದರ ಮೂಲಕ ಬಡ್ಡಿಯಾಗಿ ಪಡೆಯಬಹುದು.
  2. 9250ಗಳ ಬಡ್ಡಿಯನ್ನು ಹದಿನೈದು ಲಕ್ಷ ಜಂಟಿ ಹೂಡಿಕೆಗೆ ಪಡೆಯಬಹುದು
  3. ಈ ಬಡ್ಡಿಯ ಹಣವನ್ನು ಬ್ಯಾಂಕ್ ಖಾತೆ ಅಥವಾ ಪೋಷಕರ ಪೋಸ್ಟ್ ಆಫೀಸ್ ನಲ್ಲಿ ನೇರವಾಗಿ ನೀಡಲಾಗುತ್ತದೆ.

ಅಧಿಕೃತ ಜಾಲತಾಣ :

ಉದಾಹರಣೆಗೆ :

7.40 ಪರ್ಸೆಂಟ್ ಮಾಸಿಕ ಬಡ್ಡಿ ಹೂಡಿಕೆ ಮೊತ್ತಕ್ಕೆ ನೋಡುವುದಾದರೆ,

  1. 1ಲಕ್ಷ : 617 ರೂಪಾಯಿ ಬಡ್ಡಿ
  2. 5 ಲಕ್ಷ : 3083 ರೂಪಾಯಿ ಬಡ್ಡಿ
  3. 9 ಲಕ್ಷ : 5550 ರೂಪಾಯಿ ಬಡ್ಡಿ,
  4. 15 ಲಕ್ಷ : 9250 ರೂಪಾಯಿ ಬಡ್ಡಿ

ಯೋಜನೆಯ ಪ್ರಾಮುಖ್ಯತೆ :

ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಮಾಸಿಕ ಆದಾಯ ಯೋಜನೆಗೆ ಸಂಬಂಧಿಸಿ ದಂತೆ ಯೋಜನೆಯ ಪ್ರಾಮುಖ್ಯತೆ ನೋಡುವುದಾದರೆ.

  1. ಅಪಾಯ ರಹಿತ ಹೂಡಿಕೆ : ಸರ್ಕಾರದಿಂದ ಈ ಒಂದು ಯೋಜನೆ ಅನುಮೋದಿತವಾಗಿದೆ ಇದರಿಂದ ಯಾವುದೇ ರೀತಿಯ ಹೂಡಿಕೆಯ ಮೇಲೆ ಅಪಾಯವಿರುವುದಿಲ್ಲ. ಗ್ಯಾರಂಟಿ ಬಡ್ಡಿ ಇದರಲ್ಲಿ ಇರುತ್ತದೆ ಆದ್ದರಿಂದ ನಷ್ಟದ ಯಾವುದೇ ಭೀತಿ ಇರುವುದಿಲ್ಲ ತಪ್ಪದೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು
  2. ನಿವೃತ್ತಿ ಜೀವನದ ಆರ್ಥಿಕ ಭದ್ರತೆ : ಹೂಡಿಕೆದಾರರು ನಿವೃತ್ತಿಯ ನಂತರ ತಮ್ಮ ಜೀವನವನ್ನು ಸ್ಥಿರವಾಗಿ ಸಾಗಿಸಲು ನಿರಂತರ ಆದಾಯದ ಮೂಲವನ್ನು ಅಗತ್ಯವಿಲ್ಲದೆ ತೊಂದರೆಯಾಗಬಹುದು ಅದಕ್ಕಾಗಿ ಒಂದು ಯೋಜನೆಯ ಅತ್ಯುತ್ತಮ ಆಯ್ಕೆಯಾಗಿದೆ ಎಂದು ಹೇಳಬಹುದು
  3. ಸರಳ ವಿಧಾನ : ಹೊಸದಾಗಿ ಹೂಡಿಕೆ ಮಾಡುವವರಿಗೆ ಈ ಒಂದು ಯೋಜನೆಯು ಸರಳ ವಿಧಾನ ಹೂಡಿಕೆ ಪ್ರಕ್ರಿಯೆಯಾಗಿದ್ದು ಪೋಸ್ಟ್ ಆಫೀಸ್ ಮೂಲಕ ಯಾವುದೇ ವ್ಯಕ್ತಿ ಈ ಒಂದು ಯೋಜನೆಗೆ ಸೇರಬಹುದಾಗಿದೆ. ಹಣಕಾಸು ಜ್ಞಾನ ಕಡಿಮೆ ಇರುವವರೆಗೂ ಹಾಗೂ ಹೊಸ ಹುಡುಕಿದಾರರಿಗೆ ಇದು ಉತ್ತಮ ಆಯ್ಕೆಯಾಗಿದೆ
  4. ಮಾಸಿಕ ಆದಾಯ : ಈ ಒಂದು ಯೋಜನೆಯು ವಿಶೇಷವಾಗಿ ನಿರ್ದಿಷ್ಟ ಆದಾಯದ ಮೂಲವನ್ನು ಅವಲಂಬಿಸಬೇಕಾದವರಿಗೆ ಮತ್ತು ನಿವೃತ್ತ ರಿಗೆ ಅನುಕೂಲಕರವಾಗಿದೆ. ಬೇರೆ ಬಡ್ಡಿ ಅಥವಾ ಅನುಮಾನಸ್ಪದ ಹೂಡಿಕೆಗಳಲ್ಲಿ ಹೂಡಿಕೆಯನ್ನು ತೊಡಗಿಸಬೇಕಾದ ಅಗತ್ಯವಿಲ್ಲದೆ ಈ ಒಂದು ಯೋಜನೆಯ ಮೂಲಕ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ಲಾಭವನ್ನು ಪಡೆಯಬಹುದು.

ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ :

ಪೋಸ್ಟ್ ಆಫೀಸ್ ನ ಈ ಒಂದು ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಅಭ್ಯರ್ಥಿಗಳು ತಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಖಾತೆ ತೆರೆಯುವಂತಹ ಸಂದರ್ಭದಲ್ಲಿ ಬಡ್ಡಿ ದರವನ್ನು ದೃಢಪಡಿಸಬೇಕು. ತಾವು ಬಯಸಿದಂತಹ ಖಾತೆಗೆ ಮಾಸಿಕ ಬಡ್ಡಿಯನ್ನು ನೇರವಾಗಿ ಕ್ರೆಡಿಟ್ ಮಾಡಿಸಿಕೊಳ್ಳಬಹುದಾಗಿದೆ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ :

ಪ್ರಮುಖ ದಾಖಲೆಗಳು :

ಪೋಸ್ಟ್ ಆಫೀಸ್ ವಾರ್ಷಿಕ ಆದಾಯ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಕೆಲವೊಂದು ಪ್ರಮುಖ ದಾಖಲೆಗಳನ್ನು ಅಭ್ಯರ್ಥಿಗಳು ಹೊಂದಿರಬೇಕು ಅವುಗಳೆಂದರೆ,

  1. Aadhar card
  2. PAN card
  3. 2 Passport size photo

ಈ ಪ್ರಮುಖ ದಾಖಲೆಗಳನ್ನು ಹೊಂದಿ ತಮ್ಮ ಹತ್ತಿರದ ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಖಾತೆಯನ್ನು ತೆರೆಯಬಹುದಾಗಿದೆ. ಖಾತೆಯನ್ನು ತೆರೆಯಲು ಅಭ್ಯರ್ಥಿಗಳಿಗೆ ಕನಿಷ್ಠ 1000 ರೂಪಾಯಿಗಳ ಮೊತ್ತವಾಗಿ ಹಾಕಲು ಅವಕಾಶ ಕಲ್ಪಿಸಲಾಗಿದೆ.

ಒಟ್ಟಾರೆ ಕೇಂದ್ರ ಸರ್ಕಾರವು ಪೋಸ್ಟ್ ಆಫೀಸ್ನಲ್ಲಿ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಇದರಿಂದ ಜನರು ತಮ್ಮ ನಿವೃತ್ತಿ ಸಂದರ್ಭದಲ್ಲಿ ಆರ್ಥಿಕ ಭದ್ರತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಬಹುದು. ಹಾಗಾಗಿ ಈ ಒಂದು ಯೋಜನೆಯ ಪ್ರಯೋಜನರಲ್ಲಿ ಎಲ್ಲರೂ ಪಡೆದುಕೊಳ್ಳಲು ತಿಳಿಸಿ.

ಇತರೆ ಪ್ರಮುಖ ವಿಷಯಗಳು :

Bagar Hukum Yojana : ರಾಜ್ಯದ ರೈತರಿಗೆ ಸಿಗಲಿದೆ ಸರ್ಕಾರಿ ಜಾಮೀನು:ಅಕ್ರಮ ನಮೂನೆಯ 57 ತಿರಸ್ಕೃತ ಗೊಂಡ ಜಾಮೀನು ಅರ್ಜಿಗಳ ಪುನರ್ ಪರಿಶೀಲನೆ

BPL : ಬರೋಬ್ಬರಿ 3.35 ಲಕ್ಷ ಬಿಪಿಎಲ್ ಕಾರ್ಡುಗಳನ್ನು ಎಪಿಎಲ್ ಕಾರ್ಡ್ ಗೆ ಪರಿವರ್ತನೆ : ಈ ಕೂಡಲೇ ತಮ್ಮ ಕಾರ್ಡ್ ಚೆಕ್ ಮಾಡಿಕೊಳ್ಳಿ ಇಲ್ಲಿದೆ ಸಲಪೂರ್ಣ ಮಾಹಿತಿ


Leave a Comment