Post Office : ಅಂಚೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗ: 10ನೇ ತರಗತಿ ಪಾಸ್ ಮಾಡಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ!

Government job in postal department!

ನಮಸ್ಕಾರ ಕನ್ನಡಿಗರೇ, ಈ ಲೇಖನದ ಮೂಲಕ ನಿಮಗೆ ಹೇಳುವ ವಿಷಯವೇನೆಂದರೆ ಭಾರತೀಯ ಅಂಚೆ ಇಲಾಖೆಯ 2025 ನೇ ಕೆಲಸದ ನೇಮಕಾತಿಯ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಅಂಚೆ ಇಲಾಖೆಯು ವಿವಿಧ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಇನ್ನು ಈಗ ಹೊರಡಿಸಿರುವ ಅಧಿಸೂಚನೆಯಡಿ, 10ನೇ ತರಗತಿಯನ್ನು ಪಾಸಾದವರು ಅರ್ಜಿ ಸಲ್ಲಿಸಬಹುದಾದ ಹುದ್ದೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಆದ್ದರಿಂದ ತಪ್ಪದೆ ಎಲ್ಲರೂ ಸಂಪೂರ್ಣ ಮಾಹಿತಿಯನ್ನು ಓದಿ. ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ವಿಷಯಗಳು … Read more