E-Khata Download : ಆಸ್ತಿ ಮತ್ತು ಸೈಟ್ e-ಖಾತಾ ಈಗ ಮೊಬೈಲ್ ಮೂಲಕ ಡಿಜಿಟಲ್ ಖಾತೆ ಡೌನ್ಲೋಡ್ ಮಾಡಿ ಇಲ್ಲಿದೆ ಸಂಪೂರ್ಣ ವಿಧಾನ
ನಮಸ್ಕಾರ ಕನ್ನಡಿಗರೇ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಸೇವೆಗಳ ಮೇಲೆ ಹೆಚ್ಚು ಒತ್ತು ನೀಡುತ್ತಿದ್ದು, ಪ್ರತಿ ನಾಗರಿಕನಿಗೂ ಸರಳ ಮತ್ತು ಸುಲಭ ರೀತಿಯಲ್ಲಿ ಸೇವೆಗಳನ್ನು ಒದಗಿಸಲು ಮುಂದಾಗಿದೆ. ಇದರ ಭಾಗವಾಗಿ, e-ಖಾತಾ (ಅಸ್ತಿ ಮತ್ತು ಸೈಟ್‌ನ ಡಿಜಿಟಲ್ ದಾಖಲೆ) ಸೇವೆಯನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ಲೇಖನದಲ್ಲಿ, ನೀವು ನಿಮ್ಮ ಮೊಬೈಲ್ ಫೋನ್ ಬಳಸಿ e-ಖಾತಾ ಡೌನ್‌ಲೋಡ್ ಮಾಡುವ ಸೌಕರ್ಯದ ಬಗ್ಗೆ ವಿವರವಾಗಿ ತಿಳಿಯಬಹುದು. ಕೊನೆ ವರೆಗೂ ಓದಿ ಸಂಪೂರ್ಣ ಮಾಹಿತಿ … Read more