Jio : ಜಿಯೋ ಕಂಪನಿಯಿಂದ ಹೊಸ ವರ್ಷಕ್ಕೆ ಬಂಪರ್ ಡಿಸ್ಕೌಂಟ್ ಕೇವಲ 200 ರೂ ಗೆ ಇಳಿಕೆ ! ಇದರ ಜೊತೆಗೆ ಪ್ರತಿದಿನ 3ಜಿಬಿ ಡೇಟಾ ಫ್ರೀ
ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಜಿಯೋ ಕಂಪನಿಯು ಡಿಸ್ಕೌಂಟ್ ಪ್ಲಾನ್ ನೀಡಿರುವುದರ ಬಗ್ಗೆ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಭಾರತದಲ್ಲಿ ಪ್ರಮುಖ ಟೆಲಿಕಾಂ ಸಂಸ್ಥೆ ಆದಂತಹ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆಯ ರೂಪದಲ್ಲಿ 999 ರೂಪಾಯಿಯ ಪ್ರಿಪೇರ್ ಪ್ಲಾನ್ ನಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ ಎಂದು ಹೇಳಬಹುದು. ಹಾಗಾದರೆ ರಿಲಯನ್ಸ್ ಜಿಯೋ ಕಂಪನಿಯು ತನ್ನ ಗ್ರಾಹಕರಿಗೆ ಯಾವ ರೀತಿಯಾದಂತಹ ಡಿಸ್ಕೌಂಟ್ ಪ್ಲಾನ್ ನೀಡಿದೆ ಎಂಬುದರ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಹೊಸ ವರ್ಷಕ್ಕೆ ಜಿಯೋ … Read more