ಸರ್ಕಾರದಿಂದ 120/- ಕೋಟಿ ಬೆಳೆ ಹನಿ ಪರಿಹಾರ ಹಣ ಎಲ್ಲಾ ರೈತರಿಗೆ ಸಿಗಲಿದೆ ಹೀಗೆ ಚೆಕ್ ಮಾಡಿಕೊಳ್ಳಿ

Crop loss compensation to farmers from the government

ನಮಸ್ಕಾರ ಕನ್ನಡಿಗರೇ ರಾಜ್ಯ ಸರ್ಕಾರದಿಂದ ಬೆಳೆ ಹನಿ ಪರಿಹಾರ ಹಿಂಗಾರು ಹಂಗಾಮಿನ 120/- ಕೋಟಿ ಬೆಳೆ ಹಾನಿ ಪರಿಹಾರ ನಿಧಿ ರೈತರ ಖಾತೆಗೆ. ಕರ್ನಾಟಕದ ರೈತರಿಗಿಗೆ ಹಿಂಗಾರು ಸಮಯದಲ್ಲಿ ಸುರಿದ ತುಂಬ ಮಳೆಯಿಂದ ರೈತರ ಬೆಳೆ ಹಾನಿಯಾದ ಕಾರಣ ಸುಮಾರು 120/- ಕೋಟಿಯಷ್ಟು ಬೆಳೆ ಹಾನಿ ಹಣವನ್ನು ರೈತರ ಖಾತೆಗೆ ಸರ್ಕಾರ ಹಾಕಲಿದೆ ಒಟ್ಟು 1.58 ಲಕ್ಷ ಹೆಕ್ಟರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿತು ಆದ ಕಾರಣರೈತರ ಖಾತೆಗೆ ಹಣ ಹಾಕಲಾಗುತ್ತೆ ಎಂದು ಕಂದಾಯ ಇಲಾಖೆ ಸಚಿವ … Read more