Today Market Price : ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ ನ ಮಾರ್ಕೆಟ್ ಬೆಲೆ ತಿಳಿದುಕೊಳ್ಳಿ : ಇಲ್ಲಿದೆ ಸಂಪೂರ್ಣ ಮಾಹಿತಿ

Know the market price of groundnut, coffee, pepper and rubber

ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಡಿಸೆಂಬರ್ ಆರರಂದು ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಕ್ವಿಂಟಲ್ ಗೆ ಅಡಿಕೆ, ಪ್ರತಿ ಚೀಲಕ್ಕೆ ಕಾಫಿ ಮೆಣಸು ಏಲಕ್ಕಿ ಹಾಗೂ ರಬ್ಬರ್ ಕೆಜಿಗೆ ಮಾರುಕಟ್ಟೆ ಬೆಲೆ ಎಷ್ಟಿದೆ ಎಂಬುದನ್ನು ಇವತ್ತಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ರೈತರು ಮಾರುಕಟ್ಟೆಗೆ ಅನುಗುಣವಾಗಿ ತಮ್ಮ ಸರಕುಗಳನ್ನು ಮಾರಾಟ ಮಾಡಬಹುದಾಗಿದೆ. ಅಡಿಕೆಯಲ್ಲಿ ಬೆಟ್ಟೆ ರಾಶಿ ,ಸರಕು, ಗೊರಬಲು, ಎಸ್ ಜಿ ಹಾಗೂ ಕೋಕ ಸೇರಿದಂತೆ ಪ್ರಮುಖ ಅಡಿಕೆ ಬೆಲೆಗಳನ್ನು ನೋಡುವುದಾದರೆ. ಪ್ರಮುಖ ಅಂಶಗಳು : ಕರ್ನಾಟಕದ ಮಾರುಕಟ್ಟೆಯಲ್ಲಿ ಸರಕುಗಳ ಬೆಲೆಗಳು … Read more