ಪ್ರತಿಯೊಂದು ಮನೆಗೂ ಸೋಲಾರ್ ವಿದ್ಯುತ್ ಬೆಸ್ಕಾಂ ಅವರೇ ಹಣ ಕೊಡತ್ತಾರೆ ತಪ್ಪದೆ ಯೋಜನೆ ಬಗ್ಗೆ ತಿಳಿದುಕೊಳ್ಳಿ
ನಮಸ್ಕಾರ ಕನ್ನಡಿಗರೇ ಬೆಸ್ಕಾಂ ನಿಂದ ಹೊಸ ಸ್ಕೀಮ್ “ಗೃಹಾಜ್ಯೋತಿ” ಉಚಿತ ವಿದ್ಯುತ್ ಯೋಜನೆಯ ಸಮಯದಲ್ಲಿ ಇನ್ನೊಂದ್ ಹೊಸ ಸ್ಕೀಮ್ ಜಾರಿಗೆ ತಂದ ಬೆಸ್ಕಾಂ ಕರ್ನಾಟಕದ ಜನತೆಗೆ ಸಿಹಿ ಸುದ್ದಿ ಎಲ್ಲರು ಈ ಹೊಸ ಯೋಜನೆಯ ಉಪಯೋಗ ಪಡೆದುಕೊಳ್ಳಿ, ಬಡವರಿಗೆ, ಕೂಲಿ ಕಾರ್ಮಿಕರಿಗೆ, ರೈತರ ವಿದ್ಯುತ್ ಸಮಸ್ಯೆಯನ್ನು ಪರಿಹರಿಸುವ ಹೊಸ ಯೋಜನೆಯಾಗಿದೆ, ತಪ್ಪದೆ ಎಲ್ಲ ಬಡ ಕುಟುಂಬಗಳಿಗೆ ತಿಳಿಸಿ ನೀವು ಇದರ ಉಪಯೋಗವನ್ನು ಪಡೆಯಿರಿ, ಈಗಲೇ ಈ ಯೋಜನೆಗೆ ಅರ್ಜಿ ಸಲ್ಲಿಸಿ, ನಿಮ್ಮ ಮನೆಯಲ್ಲೇ ಕುಳಿತು ಭರ್ಜರಿ ಆದಾಯಗಳಿಸಿ. … Read more