ರಾಜ್ಯ ಸರ್ಕಾರದಿಂದ ಗಂಡಸರಿಗೆ ಸಿಹಿ ಸುದ್ದಿ : ಇನ್ಮುಂದೆ ಗಂಡು ಮಕ್ಕಳಿಗೂ ಉಚಿತ ಬಸ್ ಪ್ರಯಾಣ
ನಮಸ್ಕಾರ ಕನ್ನಡಿಗರೇ, ಕಾಂಗ್ರೆಸ್ ಸರ್ಕಾರವು ಚುನಾವಣೆಗೂ ಪೂರ್ವದಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುವುದಾಗಿ ತಿಳಿಸಿದ್ದು ಅದರಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದು ಆ ಐದು ಗ್ಯಾರಂಟಿ ಯೋಜನೆಗಳಲಿ ಶಕ್ತಿ ಯೋಜನೆಯು ಇದೀಗ ಸಾಕಷ್ಟು ಯಶಸ್ಸು ಕಂಡಿದೆದೆ ಎಂದು ಹೇಳಬಹುದು. ಶಕ್ತಿ ಯೋಜನೆಯ ಅಡಿಯಲ್ಲಿ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿತ್ತು. ಅದರಂತೆ ಮಹಿಳೆಯರು ಇದುವರೆಗೂ ಕೂಡ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದು ತಮಗೆ ಇಷ್ಟವಾದಂತಹ ಸ್ಥಳಗಳಲ್ಲಿಯೂ ಕೂಡ ಕರ್ನಾಟಕ ರಾಜ್ಯದಲ್ಲಿ ಪ್ರಯಾಣ ಮಾಡಿ … Read more