Crop Loan : ರೈತರು ತಮ್ಮ ಬೆಳೆ ಸಾಲ ಮನ್ನಾ ವಿವರಗಳನ್ನು ಆನ್ಲೈನ್‌ನಲ್ಲಿ ಹೇಗೆ ನೋಡಬಹುದು: ಇಲ್ಲಿದೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ
ನಮಸ್ಕಾರ ಕನ್ನಡಿಗರೇ, ಸರ್ಕಾರದಿಂದ ಕೃಷಿ ಕ್ಷೇತ್ರದಲ್ಲಿ ರೈತರಿಗೆ ಬೆಳೆ ಸಾಲ ಮನ್ನಾ ನೀಡುವ ಮಹತ್ವಪೂರ್ಣ ಕ್ರಮವನ್ನು ಕರ್ನಾಟಕ ರಾಜ್ಯ ಸರ್ಕಾರವು 2017 ಮತ್ತು 2018ರಲ್ಲಿ ಕೈಗೊಂಡಿದೆ. ಇದರಡಿ, ರೈತರ ಬೆಳೆ ಸಾಲಗಳ ಮೇಲೆ ಒತ್ತಡವನ್ನು ಕಡಿಮೆ ಮಾಡಲು ₹50,000 ಮತ್ತು ₹1,00,000 ಮಿತಿಯವರೆಗೆ ಸಾಲ ಮನ್ನಾ ಮಾಡಲಾಯಿತು. ಈ ಯೋಜನೆಗಾಗಿ ಒಟ್ಟಾರೆ ₹7,662 ಕೋಟಿ ಹೂಡಿಕೆ ಮಾಡಲಾಗಿತ್ತು. ರೈತರು ತಮ್ಮ ಹೆಸರನ್ನು ಸಾಲ ಮನ್ನಾ ಪಟ್ಟಿಯಲ್ಲಿ ಕಾಣುವಂತೆ ನೋಡಲು ಹಾಗೂ ಎಷ್ಟು ಮೊತ್ತವುದೆಂದು ಪರಿಶೀಲಿಸಲು ಸರಕಾರವು ಇಂಟರ್ನೆಟ್ … Read more