APMC : ಸರ್ಕಾರದಿಂದ ಎಪಿಎಂಸಿಗಳ ಅಭಿವೃದ್ಧಿಗೆ 390 ಕೋಟಿ ರೂಪಾಯಿ ಅನುದಾನ ! ತಕ್ಷಣ ತಿಳಿದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡವು ವಿಶೇಷವಾಗಿ “ಕೃಷಿ ಜಾಗರಣ ಅಗ್ರಿನ್ಯೂಸ್” ಅನ್ನು ಪರಿಚಯಿಸಿದೆ. ಈ ಮೂಲಕ ರೈತರು ಹಾಗೂ ಸಾರ್ವಜನಿಕರು ನಿತ್ಯದ ಪ್ರಮುಖ ಸುದ್ದಿಗಳನ್ನು ಯೂಟ್ಯೂಬ್ ಮೂಲಕ ಅರಿತುಕೊಳ್ಳುತ್ತಿದ್ದಾರೆ. ಈ ಲೇಖನದಲ್ಲಿ ಇಂದಿನ ಪ್ರಮುಖ ಸುದ್ದಿಗಳ ವಿವರಗಳ ಜೊತೆಗೆ ಪ್ರಸ್ತುತ ಕೃಷಿ, ಹವಾಮಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಚರ್ಚಿಸಲಾಗಿದೆ. ದಯವಿಟ್ಟು ಎಲ್ಲರೂ ಕೊನೆ ವರೆಗೂ ಓದಿ. 1. ರೈತರ ಸಾಲದ ಮೇಲಿನ … Read more