DAP: ರಸಗೊಬ್ಬರ ಮೇಲಿನ ಸಬ್ಸಿಡಿ ಮುಂದುವರಿಕೆ ! ಕೇಂದ್ರ ಸಂಪುಟದ ಮಹತ್ವದ ನಿರ್ಧಾರ

Continuation of subsidy on fertilizer

ನಮಸ್ಕರ ಕನ್ನಡಿಗರೇ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶದ ಕೃಷಿ ಕ್ಷೇತ್ರಕ್ಕೆ ಪೂರಕವಾಗುವ ಮತ್ತೊಂದು ಮಹತ್ವದ ನಿರ್ಣಯವನ್ನು ಕೈಗೊಂಡಿದ್ದು, ಡಿ.ಎ.ಪಿ (ಡೈ-ಅಮ್ಮೋನಿಯಮ್ ಫಾಸ್ಫೇಟ್) ರಸಗೊಬ್ಬರ ಮೇಲಿನ ಸಬ್ಸಿಡಿಯನ್ನು ಮುಂದುವರಿಸಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ. ಈ ನಿರ್ಧಾರ ದೇಶದ ಲಕ್ಷಾಂತರ ರೈತರಿಗೆ ನೆರವಾಗಲಿದ್ದು, ಕೃಷಿ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯಕವಾಗಲಿದೆ, ಎಲ್ಲ ರೈತರು ತಪ್ಪದೆ ಈ ಉಯೋಜನೆಯಬ್ ಪ್ರಯೋಜನವನ್ನು ಪಡೆದುಕೊಳ್ಳಿ ಇಲ್ಲಿದೆ ಸಂಪೂರ್ಣ ಮಾಹಿತಿ. ಎಲ್ಲಾ ಕೃಷಿಕರಿಗೂ ಸಬ್ಸಿಡಿಯ ಲಾಭ ಕೃಷಿ ಕ್ಷೇತ್ರವು ಭಾರತೀಯ ಆರ್ಥಿಕತೆಯ ಮುನ್ನೋಟವಾಗಿದೆ. … Read more