Today’s Gold Rate : ಚಿನ್ನದ ಬೆಲೆ : ಹೊಸ ವರ್ಷಕ್ಕೆ ಚಿನ್ನ ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್ ! ಚಿನ್ನದ ಬೆಲೆ ಭಾರಿ ಇಳಿಕೆ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಇವತ್ತಿನ ಲೇಖನದಲ್ಲಿ ಚಿನ್ನ ಪ್ರಿಯರಿಗೆ ಭರ್ಜರಿ ಶಾಕಿಂಗ್ ನ್ಯೂಸ್ , ಹೊಸ ವರ್ಷದ ಪ್ರಾರಂಭಕ್ಕೆ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಆಗುತ್ತಿದೆ, ಈ ವಿಷಯವು ಚಿನ್ನ ಖರೀದಿ ಮಾಡಲು ಬಯಸುವ ಸಾಕಷ್ಟು ಮಹಿಳೆಯರಿಗೆ ಸಂಕಟವನ್ನುಂಟು ಮಾಡಿದೆ, ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ ಆದರೆ ಹೊಸ ವರ್ಷದ ಪ್ರಯುಕ್ತ ಚಿನ್ನದ ಬೆಲೆ ಮತ್ತಷ್ಟು ಏರಿಕೆ ಕಂಡಿದೆ, ಆದ್ದರಿಂದ ಇವತ್ತಿನ ಚಿನ್ನದ ಬೆಳೆಯ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ತಪ್ಪದೆ ಕೊನೆ ವರೆಗೂ … Read more