Kashi Yathra Subsidy : ಕಾಶಿ ಯಾತ್ರೆ ಪ್ಲಾನ್ ಮಾಡಿದ್ದೀರಾ? ಈ ಯೋಜನೆಯಡಿ ಸಿಗತ್ತೆ ಸಹಾಯಧನ ! ತಕ್ಷಣ ತಿಳಿದುಕೊಳ್ಳಿ, ಇಲ್ಲಿದೆ ಸಂಪೂರ್ಣ ವಿವರ
ನಮಸ್ಕಾರ ಕನ್ನಡಿಗರೇ, ಪ್ರತಿ ಭಾರತೀಯನ ಮನಸ್ಸಿನಲ್ಲಿ ಕಾಶಿ ಕ್ಷೇತ್ರದ ದರ್ಶನ ಮತ್ತು ಯಾತ್ರೆಯ ಕನಸು ನಾಟಿದೆ. ಧಾರ್ಮಿಕ, ಸಾಂಸ್ಕೃತಿಕ, ಮತ್ತು ಆದ್ಯಾತ್ಮಿಕವಾಗಿ ಮಹತ್ವ ಹೊಂದಿರುವ ಕಾಶಿ (ವಾರಣಸಿ) ಯಾತ್ರೆ ಯಾವುದೇ ಹಿಂದೂ ಧರ್ಮೀಯನ ಜೀವನದ ಪ್ರಮುಖ ಭಾಗವಾಗಿದೆ. ಇದೀಗ, ಕರ್ನಾಟಕ ಸರ್ಕಾರವು ಈ ಕನಸನ್ನು ಸಾಕಾರಗೊಳಿಸಲು ‘ಕಾಶಿ ಯಾತ್ರೆ ಸಹಾಯಧನ’ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು ಆರ್ಥಿಕ ಹಿನ್ನೆಲೆಯಿಂದ ಬಲಹೀನರಾದ ಹಿರಿಯ ನಾಗರಿಕರು ಮತ್ತು ಸಾಮಾನ್ಯ ಜನತೆಗೆ ಸಹಾಯಧನವನ್ನು ಒದಗಿಸುತ್ತದೆ. ಈ ಲೇಖನದಲ್ಲಿ, ಯೋಜನೆಯ ಸಂಪೂರ್ಣ ಮಾಹಿತಿ, … Read more