Crop loan waiver : ಬೆಳೆ ಸಾಲ ಮನ್ನಾ: ರಾಜ್ಯ ಸರ್ಕಾರದಿಂದ 31 ಸಾವಿರ ರೈತರ ಬೆಳೆ ಸಾಲ ಮನ್ನಾಕ್ಕೆ 232 ಕೋಟಿ ರೂ ಅನುದಾನ
ನಮಸ್ಕಾರ ಕನ್ನಡಿಗರೇ, 2017 ಮತ್ತು 2018ನೇ ವರ್ಷಗಳಲ್ಲಿ ರಾಜ್ಯ ಸರ್ಕಾರದಿಂದ ರೈತರಿಗೆ ಬೆಳೆ ಸಾಲ ಮನ್ನಾ ಮಾಡಲಾಗುವ ಘೋಷಣೆಯು ಲಕ್ಷಾಂತರ ರೈತರಿಗೆ ನೆಮ್ಮದಿಯ ಆಶಾಕಿರಣವಾಗಿತ್ತು. ಈ ಯೋಜನೆಯಡಿ ಸುಮಾರು 17.37 ಲಕ್ಷ ರೈತರು ತಮ್ಮ ಬೆಳೆಗಾಗಿ ಮಡಿದ ಸಾಲವನ್ನು ಮನ್ನಾ ಮಾಡಿಸಿಕೊಂಡು ಸಂತೋಷದಿಂದ ಇದ್ದರೆ. ಆದರೆ, ಕೆಲ ತಾಂತ್ರಿಕ ಕಾರಣಗಳಿಂದಾಗಿ 31 ಸಾವಿರ ರೈತರು ಈ ಯೋಜನೆಯ ಸೌಲಭ್ಯವನ್ನು ಸಂಪೂರ್ಣವಾಗಿ ಪಡೆಯಲು ಸಾಧ್ಯವಾಗಿಲ್ಲ. ಈ ಸಂಬಂಧವಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ವಿಧಾನ ಪರಿಷತ್ತಿನಲ್ಲಿ ನೀಡಿದ … Read more