Svavalambi App : ಸ್ವಾವಲಂಬಿ ಆ್ಯಪ್: ರೈತರಿಗೆ ಭರ್ಜರಿ ಸಿಹಿ ಸುದ್ದಿ! ಈಗ ತಮ್ಮ ಮೊಬೈಲ್ನಲ್ಲಿಯೇ ಜಮೀನಿನ ಸರ್ವೇ ಮಾಡಬಹುದು! ಚೆಕ್ ಮಾಡಿ ಇಲ್ಲಿದೆ ಸಂಪೂರ್ಣ ಮಾಹಿತಿ
ನಮಸ್ಕಾರ ಕನ್ನಡಿಗರೇ, ಕರ್ನಾಟಕ ಸರ್ಕಾರದಿಂದ ಭೂ – ದಾಖಲೆಗಳ ಪರಿಶೀಲಿನೆಗೆ ಹಾಗು ತಮ್ಮ ಜಮೀನಿನ ನಕ್ಷೆ ಎಷ್ಟಿದೆ, ಈ ಇಂದೇ ಮಾಡಿರುವ ಸರ್ವೇ ಸರಿ ಇದಿಯಾ…! ಇಲ್ಲವಾ…! ಎಂಬುದನ್ನು ಈಗ ತಮ್ಮ ಮೊಬೈಲ್ ನಲ್ಲಿ ಖಚಿತ ಪಡಿಸಿಕೊಳ್ಳಬಹುದು, ಹಾಗಾಗಿ ರಾಜ್ಯ ಸರ್ಕಾರವು ಈ ಹೊಸ ಮಾದರಿಯನ್ನು ಜಾರಿಗೆ ತಂದಿದೆ, ಈಗ ಕೂತ ಜಾಗದಲ್ಲೇ ತಮ್ಮ ಜಮೀನಿನ ನಕ್ಷೆಯನ್ನು ಪರಿಶೀಲಿಸಬಹುದು. ಬಾಗಲಕೋಟೆ, ಅಕ್ಟೋಬರ್ 06 : ರೈತರಿಗೆ ತಮ್ಮ ಜಮೀನಿನ ನಕ್ಷೆ ತಯಾರಿಸಲು ಮತ್ತು ಡೌನ್‌ಲೋಡ್ ಮಾಡಿಕೊಳ್ಳಲು ಕರ್ನಾಟಕ … Read more